ಇಂಟೆಕ್ಸ್‌ನಿಂದ ಅಕ್ಟಾ ಕೋರ್‌ ಪ್ರೊಸೆಸರ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

By Ashwath
|

ಕಡಿಮೆ ಬೆಲೆಯಲ್ಲಿ ಅಕ್ಟಾ ಕೋರ್‌ ಸ್ಮಾರ್ಟ್‌‌‌ಫೋನ್‌‌‌ ಖರೀದಿಸಬೇಕು ಎಂದು ಯೋಚಿಸುತ್ತಿರುವ ದೇಶೀಯ ಕಂಪೆನಿ ಇಂಟೆಕ್ಸ್‌ ಗುಡ್‌ನ್ಯೂಸ್‌‌ ನೀಡಿದೆ. ಇಂಟೆಕ್ಸ್‌ ಹೊಸ ಅಕ್ಟಾ ಕೋರ್‌ ಪ್ರೊಸೆಸರ್‌ ಫ್ಯಾಬ್ಲೆಟ್‌‌ ಬಿಡುಗಡೆ ಮಾಡಿದ್ದು,19,999 ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ.

ಈ ಫ್ಯಾಬ್ಲೆಟ್‌ 161.06 x 80.86 x 7 ಮಿ.ಮೀಟರ್‌ ಗಾತ್ರ,180 ಗ್ರಾಂ ತೂಕವಿರುವ ಇಂಟೆಕ್ಸ್‌ ಅಕ್ವಾ ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ.ಜಿ ಸೆನ್ಸರ್‌,ಎಕ್ಸಲರೋ ಮೀಟರ್‌,ಲೈಟ್‌ ಸೆನ್ಸರ್‌,ಪ್ರಾಕ್ಸಿಮಿಟಿ ಸೆನ್ಸರ್‌ಗಳನ್ನು ಫ್ಯಾಬ್ಲೆಟ್‌ ಒಳಗೊಂಡಿದೆ.ಗಿಝ್‌ಬಾಟ್‌ ಈ ಹಿಂದೆಯೇ ಇಂಟೆಕ್ಸ್‌ ಅಕ್ಟಾ ಕೋರ್‌‌ ಪ್ರೊಸೆಸರ್‌ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಲಿರುವ ಬಗ್ಗೆ ಸುದ್ದಿಯನ್ನು ಪ್ರಕಟಿಸಿತ್ತು.

ಇಂಟೆಕ್ಸ್‌ ಅಕ್ಟಾ ಕೋರ್‌ ಪ್ರೊಸೆಸರ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಇಲ್ಲಿ ಸದ್ಯ ಮಾರುಕಟ್ಟೆಯಲ್ಲಿರುವ ವಿವಿಧ ಕಂಪೆನಿಗಳ ಅಕ್ಟಾ ಕೋರ್‌ ಸ್ಮಾರ್ಟ್‌ಫೋನ್‌ಗಳ ಮಾಹಿತಿಯನ್ನು ನೀಡಲಾಗಿದೆ.

ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

 ಇಂಟೆಕ್ಸ್‌ ಅಕ್ವಾ ಅಕ್ಟಾ

ಇಂಟೆಕ್ಸ್‌ ಅಕ್ವಾ ಅಕ್ಟಾ

ಬೆಲೆ:19,999

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
6 ಇಂಚಿನ ಎಚ್‌ಡಿ ಐಪಿಎಸ್‌ ಸ್ಕ್ರೀನ್‌
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
1.7 GHz ಮೀಡಿಯಾ ಟೆಕ್‌ ಅಕ್ಟಾ ಕೋರ್‌ ಪ್ರೊಸೆಸರ್‌‌
700 MHz Mali 450-MP4 GPU
2ಜಿಬಿ ರ್‍ಯಾಮ್‌
16ಜಿಬಿ ಆಂತರಿಕ ಮೆಮೊರಿ
ಎಲ್‌ಇಡಿ ಫ್ಲ್ಯಾಶ್‌ ಹೊಂದಿರುವ 13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
32ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌‌,ಜಿಪಿಎಸ್‌
2300 mAh ಬ್ಯಾಟರಿ

 ಅಲ್ಕಾಟೆಲ್ ಐಡಲ್‌ ಎಕ್ಸ್‌ ಪ್ಲಸ್‌

ಅಲ್ಕಾಟೆಲ್ ಐಡಲ್‌ ಎಕ್ಸ್‌ ಪ್ಲಸ್‌


ವಿಶೇಷತೆ:
ಡ್ಯುಯಲ್ ಸಿಮ್‌
5 ಇಂಚಿನ ಫುಲ್‌ ಎಚ್‌ಡಿ ಐಪಿಎಸ್‌ ಟಚ್ ಸ್ಕ್ರೀನ್(1080x1920 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
2GHz ಅಕ್ಟಾ ಕೋರ್‌ ಪ್ರೊಸೆಸರ್‌
Mali 400 GPU
16GB ಆಂತರಿಕ ಮೆಮೊರಿ
2GB ರ್‍ಯಾಮ್‌
13 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
2 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಮೈಕ್ರೋಯುಎಸ್‌ಬಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2500mAh ಬ್ಯಾಟರಿ

 ಗೆಲಾಕ್ಸಿ ನೋಟ್‌ 3

ಗೆಲಾಕ್ಸಿ ನೋಟ್‌ 3

ಬೆಲೆ:44,999

ವಿಶೇಷತೆ:
5.7 ಇಂಚಿನ ಫುಲ್‌ ಎಚ್‌ಡಿ ಸುಪರ್‌ AMOLED ಟಚ್‌ಸ್ಕ್ರೀನ್‌(1920 x 1080 ಪಿಕ್ಸೆಲ್) ಆಂಡ್ರಾಯ್ಡ್ 4.3 ಜೆಲ್ಲಿ ಬೀನ್‌ ಓಎಸ್‌
1.9GHz ಅಕ್ಟಾ ಕೋರ್‌ ಪ್ರೊಸೆಸರ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಜಿಪಿಎಸ್‌,ಬ್ಲೂಟೂತ್‌,ಎನ್‌ಎಫ್‌ಸಿ
32/64 GB ಆಂತರಿಕ ಮೆಮೋರಿ
3GB RAM
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3,200 mAh ಬ್ಯಾಟರಿ

  ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4

ಬೆಲೆ: 34,999

ವಿಶೇಷತೆ:
5 ಇಂಚಿನ ಎಚ್‌ಡಿ ಸುಪರ್‌ AMOLED ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2.2 ಜೆಲ್ಲಿಬೀನ್‌ ಓಎಸ್‌
ಕ್ವಾಡ್‌ ಕೋರ್‌ 1.6 GHz Cortex-A15 +1.2 GHz Cortex-A7 ಪ್ರೊಸೆಸರ್‌
2GB RAM
16GB ಆಂತರಿಕ ಮೆಮೋರಿ
64 GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
13 ಎಂಪಿ ಹಿಂದುಗಡೆ ಕ್ಯಾಮೆರಾ(ಆಟೋಫೋಕಸ್‌,ಎಲ್‌ಇಡಿಫ್ಲ್ಯಾಶ್‌)
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಎನ್‌ಎಫ್‌ಸಿ,ಬ್ಲೂಟೂತ್‌
2,600mAh ಬ್ಯಾಟರಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X