Subscribe to Gizbot

ರೂ.4,299ಕ್ಕೆ 4G-VoLTE ಸಪೋರ್ಟ್ ಸ್ಮಾರ್ಟ್‌ಫೋನ್: ಕಂಪನಿ ಯಾವುದು..?

Written By:

ದೇಶದಲ್ಲಿ ಜಿಯೋ ಫೋನ್ ಹೆಚ್ಚು ಸದ್ದು ಮಾಡುತ್ತಿದ್ದು, ಇದೇ ಮಾದರಿಯಲ್ಲಿ ಸ್ಮಾರ್ಟ್‌ಫೋನ್ ವೊಂದನ್ನು ಇಂಟೆಲ್ ಲಾಂಚ್ ಮಾಡಿದ್ದು, ಅದುವೇ ರೂ.4,299ಕ್ಕೆ.

ರೂ.4,299ಕ್ಕೆ 4G-VoLTE ಸಪೋರ್ಟ್ ಸ್ಮಾರ್ಟ್‌ಫೋನ್: ಕಂಪನಿ ಯಾವುದು..?

ಓದಿರಿ: ಅಂಬಾನಿ ಕೊಟ್ಟ ಅಧಿಕೃತ ಮಾಹಿತಿ: ಒಂದೇ ದಿನದಲ್ಲಿ ಬುಕ್ ಆದ ಜಿಯೋ ಫೋನ್ ಎಷ್ಟು.!

ಇಂಟೆಲ್ ಆಕ್ವಾ ಸ್ಟೇಲ್ 3 ಸ್ಮಾರ್ಟ್‌ಫೋನ್ ಇದಾಗಿದ್ದು, ಅಮೇಜಾನ್ ನಲ್ಲಿ ಮಾತ್ರವೇ ಏಕ್ಸ್‌ಕ್ಲೂಸಿವ್ ಆಗಿ ಸೇಲ್ ಆಗಲಿದೆ ಎನ್ನಲಾಗಿದೆ. ಆಫ್‌ ಲೈನ್ ಮಾರುಕಟ್ಟೆಯಲ್ಲಿ ಈ ಫೋನ್ ದೊರೆಯುವುದಿಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5 ಇಂಚಿನ ಡಿಸ್‌ಪ್ಲೇ:

5 ಇಂಚಿನ ಡಿಸ್‌ಪ್ಲೇ:

ಈ ಫೋನಿನಲ್ಲಿ 5 ಇಂಚಿನ ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ. ವೇಗದ ಪ್ರೋಸೆಸರ್ ಅನ್ನು ಹೊಂದಿದೆ. ಅಲ್ಲದೇ ನೋಡಲು ವಿನ್ಯಾಸವು ಚೆನ್ನಾಗಿದೆ. ಕಡಿಮೆ ಬೆಲೆಯಲ್ಲಿ ದೊರೆತರೂ ಉತ್ತಮ ಫೋನ್ ಇದೆ.

ಆಂಡ್ರಾಯ್ಡ್ ನ್ಯಾಗಾ:

ಆಂಡ್ರಾಯ್ಡ್ ನ್ಯಾಗಾ:

ಈ ಫೋನ್ ಸಹ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ ವೇಗದ ಕಾರ್ಯನಿರ್ವಹಿಸಲು 1.3GHz ಕ್ವಾಡ್ ಕೋರ್ ಪ್ರೋಸೆಸರ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಸ್ಮಾರ್ಟ್‌ಫೊನ್ ನಲ್ಲಿ ಇರಬೇಕಾದ ಎಲ್ಲಾ ಆಯ್ಕೆಗಳು ಇದೆ.

Nokia 3, 5, 6 Android Smartphones !! ನೋಕಿಯಾ ಆಂಡ್ರಾಯ್ಡ್ ಫೋನ್‌ ಬಗೆಗೆ ಪೂರ್ಣ ಮಾಹಿತಿ..ಒಂದೇ ವಿಡಿಯೋದಲ್ಲಿ!!
ಕಡಿಮೆ ತೂಕ- 2500mAh ಬ್ಯಾಟರಿ:

ಕಡಿಮೆ ತೂಕ- 2500mAh ಬ್ಯಾಟರಿ:

ಇದಲ್ಲದೇ ಈ ಫೋನ್ ಕೇವಲ 172 ಗ್ರಾಮ್ ತೂಕವನ್ನು ಹೊಂದಿದೆ. ಅಲ್ಲದೇ ಉತ್ತಮ ಬ್ಯಾಟರಿ ಪ್ಯಾಕಪ್ಗಾಗಿ 2500mAh ಬ್ಯಾಟರಿ ಅವಳಡಿಸಲಾಗಿದೆ. ಒಟ್ಟಿನಲ್ಲಿ ಕೊಟ್ಟ ಕಾಸಿಗಂತು ಮೋಸವಿಲ್ಲದ ಫೋನ್ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
smartphone maker Intex Technologies has launched a new cheap 4G-enabled smartphone called Intex Aqua Style III at a low price of Rs 4,299. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot