Home
ಮೊಬೈಲ್

ಕಡಿಮೆ ಬೆಲೆಯ ಇಂಟೆಕ್ಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

By Ashwath

ಕಡಿಮೆ ಬೆಲೆಯ ಜೆಲ್ಲಿ ಬೀನ್‌ ಓಎಸ್‌ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಗುಡ್‌ ನ್ಯೂಸ್‌. ಇಂಟೆಕ್ಸ್‌ ಹೊಸ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದು,ಗ್ರಾಹಕರು 3,790 ರೂ.ಬೆಲೆಯಲ್ಲಿ ಈ ಸ್ಮಾರ್ಟ್‌ಫೋನನ್ನು ಖರೀದಿಸಬಹುದಾಗಿದೆ.

ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಆಗಿರುವುದರಿಂದ ಈ ಸ್ಮಾರ್ಟ್‌ಫೋನ್‌ 256MB RAM,115MB ಆಂತರಿಕ ಮೆಮೋರಿಯೊಂದಿಗೆ ಮಾರುಕಟ್ಟೆಗೆ ಬಂದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಮಾರ್ಟ್‌ಫೋನ್‌‌‌ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಇಂಟೆಕ್ಸ್‌ ತಿಳಿಸಿದೆ.

ಇಂಟೆಕ್ಸ್‌ ಕ್ಲೌಡ್‌ ಎಕ್ಸ್‌3
ವಿಶೇಷತೆ:

ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
3.5 ಇಂಚಿನ ಕೆಪ್ಯಾಸಿಟಿವ್‌ ಟಚ್‌ಸ್ಕ್ರೀನ್‌(320 x 480 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
256MB RAM
115MB ಆಂತರಿಕ ಮಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ

ಇದನ್ನೂ ಓದಿ: ನಿಮ್ಮಲ್ಲಿರುವ ಮೊಬೈಲ್‌ ಹೇಗಿದೆ ? ಪರೀಕ್ಷಿಸಿಕೊಳ್ಳಿ

Click Here For New Intex Smartphones Gallery

ಕಡಿಮೆ ಬೆಲೆಯ ಇಂಟೆಕ್ಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಕಡಿಮೆ ಬೆಲೆಯ ಇಂಟೆಕ್ಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಇಂಟೆಕ್ಸ್‌ ಕ್ಲೌಡ್‌ ಎಕ್ಸ್‌3

ಕಡಿಮೆ ಬೆಲೆಯ ಇಂಟೆಕ್ಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಕಡಿಮೆ ಬೆಲೆಯ ಇಂಟೆಕ್ಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಇಂಟೆಕ್ಸ್‌ ಕ್ಲೌಡ್‌ ಎಕ್ಸ್‌3

ಕಡಿಮೆ ಬೆಲೆಯ ಇಂಟೆಕ್ಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಕಡಿಮೆ ಬೆಲೆಯ ಇಂಟೆಕ್ಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಇಂಟೆಕ್ಸ್‌ ಕ್ಲೌಡ್‌ ಎಕ್ಸ್‌3

ಕಡಿಮೆ ಬೆಲೆಯ ಇಂಟೆಕ್ಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಕಡಿಮೆ ಬೆಲೆಯ ಇಂಟೆಕ್ಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಇಂಟೆಕ್ಸ್‌ ಕ್ಲೌಡ್‌ ಎಕ್ಸ್‌3

Click Here For List of New Smartphones And Tablets Price & Specs

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+