ಭಾರತದ ಮಾರುಕಟ್ಟೆಗೆ ಐಫೋನ್ 5 ಎಸ್,ಐಫೋನ್ 5 ಸಿ ಬಿಡುಗಡೆ
ದೀಪಾವಳಿಗೆ ಭಾರತದ ಮಾರುಕಟ್ಟೆಯಲ್ಲಿ ಐಫೋನ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಆಪಲ್‌ನ ಎರಡು ಐಫೋನ್‌ಗಳು ಬಿಡುಗಡೆಯಾಗಿದೆ.ವಿಶ್ವದ ವೇಗದ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ದುಬಾರಿ ಬೆಲೆಯ ಐಫೋನ್ 5ಎಸ್ ಮತ್ತು ಐಫೋನ್ 5 ಸಿ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ.
ಹೊಸ ಐಫೋನ್5ಎಸ್ ಮೂರು ಆಂತರಿಕ ಮೆಮೋರಿಯಲ್ಲಿ ಬಿಡುಗಡೆಯಾಗಿದ್ದು16 GBಗೆ 53,500ರೂಪಾಯಿ 32 GBಗೆ 62,500ರೂಪಾಯಿ 64GBಗೆ 71,500ರೂಪಾಯಿಯನ್ನು ಆಪಲ್ ನಿಗದಿ ಪಡಿಸಿದೆ. ಕಡಿಮೆ ಬೆಲೆಯ ಐಫೋನ್ 5 ಸಿ ಎರಡು ಆಂತರಿಕ ಮೆಮೋರಿಯಲ್ಲಿದ್ದು, 16GB ಗೆ 41,900 ರೂಪಾಯಿ, 32GBಗೆ 53,500ಬೆಲೆಯನ್ನು ಆಪಲ್ ನಿಗದಿ ಮಾಡಿದೆ.

ಐಫೋನ್ 5 ಎಸ್
ವಿಶೇಷತೆ:
4 ಇಂಚಿನ ರೆಟಿನಾ ಮಲ್ಟಿಟಚ್ ಸ್ಕ್ರೀನ್(1136*640 ಪಿಕ್ಸೆಲ್,326 ppi)
ಐಓಎಸ್ 7
112 ಗ್ರಾಂ ತೂಕ
A7 ಚಿಪ್ 64 ಬಿಟ್ ಅರ್ಕಿಟೆಕ್ಚರ್
M7 ಮೋಷನ್ ಪ್ರೊಸೆಸರ್
16/32/64GB ಆಂತರಿಕ ಮೆಮೊರಿ
ಜಿಪಿಎಸ್,ಗ್ಲೋನಾಸ್,ಡಿಜಿಟಲ್ ಕಂಪಾಸ್,
ವೈಫೈ,ಸೆಲ್ಯೂಲರ್,ಬ್ಲೂಟೂತ್,ಸಿರಿ
8 ಎಂಪಿ ಐಸೈಟ್ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
ಐಫೋನ್ 5 ಸಿ
ವಿಶೇಷತೆ:
4 ಇಂಚಿನ ರೆಟಿನಾ ಮಲ್ಟಿಟಚ್ ಸ್ಕ್ರೀನ್(1136*640 ಪಿಕ್ಸೆಲ್,326 ppi)
ಐಓಎಸ್ 7
A6 ಚಿಪ್
16/32GB ಆಂತರಿಕ ಮೆಮೊರಿ
ಜಿಪಿಎಸ್,ಗ್ಲೋನಾಸ್,ಡಿಜಿಟಲ್ ಕಂಪಾಸ್,
ವೈಫೈ,ಸೆಲ್ಯೂಲರ್,ಬ್ಲೂಟೂತ್,ಸಿರಿ
8 ಎಂಪಿ ಐಸೈಟ್ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ


Click it and Unblock the Notifications








