ವಿಶ್ವದ ವೇಗದ ಪ್ರೊಸೆಸರ್‌ ಹೊಂದಿರುವ ಟಾಪ್ ಸ್ಮಾರ್ಟ್‌ಫೋನ್‌ ಯಾವುದು?

Written By:

  ವಿಶ್ವದ ಅತ್ಯಂತ ವೇಗದ ಪ್ರೊಸೆಸರ್‌ ಹೊಂದಿರುವ ಸ್ಮಾರ್ಟ್‌ಫೋನ್‌ ಯಾವುದು ಎನ್ನುವುದಕ್ಕೆ ಈಗ ಉತ್ತರ ಸಿಕ್ಕಿದೆ. ಇಂಗ್ಲೆಂಡ್‌ನಲ್ಲಿರುವ ಟೆಕ್‌ ವೆಬ್‌ಸೈಟ್‌‌ which ಸದ್ಯದ ವಿಶ್ವದ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಟಾಪ್‌ ಕಂಪೆನಿಗಳ ಸ್ಮಾರ್ಟ್‌‌ಫೋನ್‌ಗಳ ಪ್ರೊಸೆಸರ್‌ಗಳ ವೇಗವನ್ನು ಅಧ್ಯಯನ ಮಾಡಿ ಸ್ಮಾರ್ಟ್‌ಫೋನ್‌‌ಗಳಿಗೆ ರ್‍ಯಾಂಕ್‌ ನೀಡಿದೆ.

  ಪ್ರೊಸೆಸರ್‌ಗಳ ವೇಗವನ್ನು ಪತ್ತೆಮಾಡುವ Geekbench ಸಾಫ್ಟ್‌ವೇರ್‌ನಲ್ಲಿ ಇವರು ಈ ಸ್ಮಾರ್ಟ್‌ಫೋನ್‌ಗಳನ್ನು ಅಧ್ಯಯನ ಮಾಡಿ ಟಾಪ್‌ ಏಳು ಏಳು ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ತಯಾರಿಸಿದ್ದಾರೆ. ಆಪಲ್‌‌,ಸ್ಯಾಮ್‌ಸಂಗ್‌,ಎಲ್‌ಜಿ,ಎಚ್‌ಟಿಸಿ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ಸೋನಿ, ಗೂಗಲ್‌ ನೆಕ್ಸಸ್‌, ಮೊಟರೋಲಾ(ಮೋಟೋ ಎಕ್ಸ್‌), ಲೆನೊವೊ,ನೋಕಿಯಾ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳು ಸ್ಥಾನ ಪಡೆಯಲು ವಿಫಲವಾಗಿದೆ.

  ಹೀಗಾಗಿ ಇಲ್ಲಿ ವಿಶ್ವದ ವೇಗದ ಸ್ಮಾರ್ಟ್‌ಫೋನ್‌ಗಳ ರ್‍ಯಾಂಕ್‌, ಲ್ಯಾಬ್‌ ಪರೀಕ್ಷೆಯಲ್ಲಿ ಗಳಿಸಿದ ಸ್ಕೋರ್‌ ಮತ್ತು ಸದ್ಯ ಭಾರತದ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್‌ಗಳಿಗೆ ನಿಗದಿಯಾಗಿರುವ ದರಗಳ ಮಾಹಿತಿಯನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

  ಹೊಸ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

  ಇದನ್ನೂ ಓದಿ: ವಿಶ್ವದಲ್ಲಿ ಅತೀ ಹೆಚ್ಚು ಸ್ಮಾರ್ಟ್‌‌ಫೋನ್‌ ಮಾರಾಟ ಮಾಡಿದ ಟಾಪ್‌- ಕಂಪೆನಿಗಳು

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ವಿಶ್ವದ ಶಕ್ತಿಶಾಲಿ ಪ್ರೊಸೆಸರ್‌ ಹೊಂದಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು

  ಸಿಂಗಲ್‌ ಕೋರ್‌ ಸ್ಕೋರ್‌-1410
  ಮಲ್ಟಿ ಕೋರ್‌ ಸ್ಕೋರ್‌-2561

  ಪ್ರೊಸೆಸರ್‌ : ಎ 7 64 ಬಿಟ್‌ ಆರ್ಕಿಟೆಕ್ಚರ್
  ಬೆಲೆ:
  16GB : 53,500
  32GB: 62,500

  ವಿಶ್ವದ ಶಕ್ತಿಶಾಲಿ ಪ್ರೊಸೆಸರ್‌ ಹೊಂದಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು

  ಸಿಂಗಲ್‌ ಕೋರ್‌ ಸ್ಕೋರ್‌- 882
  ಮಲ್ಟಿ ಕೋರ್‌ ಸ್ಕೋರ್‌- 2355
  ಪ್ರೊಸೆಸರ್‌:Qualcomm SnapdragonTM 800 Processor,2.26Ghz Quad-Cor

  ಬೆಲೆ:
  16 GB:37,999
  32 GB:43,350

  ವಿಶ್ವದ ಶಕ್ತಿಶಾಲಿ ಪ್ರೊಸೆಸರ್‌ ಹೊಂದಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು

  ಸಿಂಗಲ್‌ ಕೋರ್‌ ಸ್ಕೋರ್‌-687
  ಮಲ್ಟಿ ಕೋರ್‌ ಸ್ಕೋರ್‌- 1939
  ಪ್ರೊಸೆಸರ್‌‌:1.9 GHz Quad-Core Processor / 1.6 GHz Octa-Core Processor
  ಬೆಲೆ:34,999

  ವಿಶ್ವದ ಶಕ್ತಿಶಾಲಿ ಪ್ರೊಸೆಸರ್‌ ಹೊಂದಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು

  ಸಿಂಗಲ್‌ ಕೋರ್‌ ಸ್ಕೋರ್‌- 643
  ಮಲ್ಟಿ ಕೋರ್‌ ಸ್ಕೋರ್‌- 1805
  ಪ್ರೊಸೆಸರ್‌: Qualcomm® SnapdragonTM 600, quad-core, 1.7GHz
  ಬೆಲೆ:48,999

  ವಿಶ್ವದ ಶಕ್ತಿಶಾಲಿ ಪ್ರೊಸೆಸರ್‌ ಹೊಂದಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು

  ಸಿಂಗಲ್‌ ಕೋರ್‌ ಸ್ಕೋರ್‌- 711
  ಮಲ್ಟಿ ಕೋರ್‌ ಸ್ಕೋರ್‌- 1281
  ಪ್ರೊಸೆಸರ್‌ : ಎ6

  ಬೆಲೆ:
  16GB : 41,900
  32GB: 53,500

  ವಿಶ್ವದ ಶಕ್ತಿಶಾಲಿ ಪ್ರೊಸೆಸರ್‌ ಹೊಂದಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು

  ಸಿಂಗಲ್‌ ಕೋರ್‌ ಸ್ಕೋರ್‌- 649
  ಮಲ್ಟಿ ಕೋರ್‌ ಸ್ಕೋರ್‌- 1135
  ಪ್ರೊಸೆಸರ್‌: Qualcomm MSM8930 Snapdragon 400 Dual-core 1.7 GHz Krait
  ಬೆಲೆ:21,756

  ವಿಶ್ವದ ಶಕ್ತಿಶಾಲಿ ಪ್ರೊಸೆಸರ್‌ ಹೊಂದಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು

  ಸಿಂಗಲ್‌ ಕೋರ್‌ ಸ್ಕೋರ್‌- 477
  ಮಲ್ಟಿ ಕೋರ್‌ ಸ್ಕೋರ್‌- 880
  ಪ್ರೊಸೆಸರ್‌ : Qualcomm® SnapdragonTM 400, dual-core, 1.4GHz
  ಬೆಲೆ:34,685

  ವಿಶ್ವದ ಶಕ್ತಿಶಾಲಿ ಪ್ರೊಸೆಸರ್‌ ಹೊಂದಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು

  ಮಾಹಿತಿ: blogs.which

  ವಿಶ್ವದ ಶಕ್ತಿಶಾಲಿ ಪ್ರೊಸೆಸರ್‌ ಹೊಂದಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು

  ಮಾಹಿತಿ: blogs.which

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more