Just In
Don't Miss
- Sports
ಭಾರತ vs ಆಸ್ಟ್ರೇಲಿಯಾ: ಅದುವೇ ನನ್ನ ಜೀವನದ ಅತ್ಯಂತ ಶ್ರೇಷ್ಠ ಸರಣಿ ಎಂದ ಚೇತೇಶ್ವರ್ ಪೂಜಾರ
- News
ರಾಯಚೂರು: ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ, ಕಾಲೇಜು ಪ್ರಾಂಶುಪಾಲರ ವಿರುದ್ಧ ಅತ್ಯಾಚಾರ, ಕೊಲೆ ಪ್ರಕರಣ
- Movies
Shrirastu Shubhamasthu: ಭಯದಲ್ಲಿರುವ ಅಭಿಗೆ ಸಮಾಧಾನ ಹೇಳಿದ ಶಾರ್ವರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜರ್ಮನಿಯ ಹ್ಯಾಕರ್‌ಗಳಿಂದ ಐಫೋನಿನ ಫಿಂಗರ್‌ಪ್ರಿಂಟ್ ತಂತ್ರಜ್ಞಾನ ಹ್ಯಾಕ್
ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನ್ನು ಸಂಶೋಧಿಸಿ ಪ್ರಸಿದ್ದವಾದ ಆಪಲ್ ಕಂಪೆನಿಗೆ ಈಗ ಹ್ಯಾಕರ್‌ಗಳು ಈಗ ಈ ತಂತ್ರಜ್ಞಾನವನ್ನೇ ಹ್ಯಾಕ್ ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಯುರೋಪ್‌ನ ಅತೀ ದೊಡ್ಡ ಹ್ಯಾಕರ್‌ಗಳ ಸಂಘಟನೆ ಸಿಸಿಸಿ(Chaos Computer Club) ಸದಸ್ಯರು ಆಪಲ್ ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಹ್ಯಾಕ್ ಮಾಡಿದ್ದೇವೆ ಎಂದು ಹೇಳಿದೆ.ಈ ಸಂಬಂಧ ಒಂದು ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದು ಐಫೋನ್ 5 ಎಸ್‌ನ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನ್ನು ಹೇಗೆ ಹ್ಯಾಕ್ ಮಾಡಿದ್ದೇವೆ ಎನ್ನುವುದನ್ನು ವಿವರಿಸಿದ್ದಾರೆ.
ಸಿಸಿಸಿ ಸದಸ್ಯರ ಹ್ಯಾಕಿಂಗ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಆಪಲ್ ಕಂಪೆನಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಜೊತೆಗೆ ಹ್ಯಾಕಿಂಗ್ ನಡೆಸಲು ಹ್ಯಾಕರ್‌ಗಳಿಗೆ ಪ್ರೋತ್ಸಾಹ ನೀಡಿದ್ದ istouchidhackedyet.comನವರು ಇನ್ನೂ ಈ ಹ್ಯಾಕಿಂಗ್‌ನ್ನುಎಂದು ಅಧಿಕೃತವಾಗಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ.
ಆಪಲ್‌ನ ಹೊಸ ಐಫೋನ್ 5 ಎಸ್ ಸ್ಮಾರ್ಟ್‌ಫೋನನ್ನು ಕಳೆದ ವಾರ ಬಿಡುಗಡೆ ಮಾಡಿತ್ತು.ಆಪಲ್ ಗ್ರಾಹಕರ ಮಾಹಿತಿಯನ್ನು ರಕ್ಷಿಸಲು ಫೋನ್ ಅನ್‌ಲಾಕ್ ಮಾಡಲು ಪಾಸ್‌ವರ್ಡ್ ಬದಲಿಗೆ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅಭಿವೃದ್ಧಿ ಪಡಿಸಿದೆ. ಹೋಮ್ ಬಟನ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ ಇದ್ದು ಬಳಕೆದಾರ ಕೈಯನ್ನು ಹೋಮ್ ಬಟನ್‌ನಲ್ಲಿ ಇಟ್ಟರೆ ಸಾಕು ಫೋನ್ ಆನ್‌ಲಾಕ್ ಆಗುತ್ತದೆ. ಜೊತೆಗೆ ಬಳಕೆದಾರ ಫಿಂಗರ್‌ಪ್ರಿಂಟ್ ರೆಕಗ್ನಿಷನ್ ಮೂಲಕವೇ ಐ ಟ್ಯೂನ್ ಸ್ಟೋರ್,ಆಪ್ ಸ್ಟೋರ್,ಐಬುಕ್ ಸ್ಟೋರ್‌ನಲ್ಲೂ ಆಪ್‌ಗಳನ್ನು ಖರೀದಿಸಬಹುದಾಗಿದೆ.
ಹೀಗಾಗಿ ಇಲ್ಲಿ ಫಿಂಗರ್ ಪ್ರಿಂಟ್ ತಂತ್ರಜ್ಞಾನವನ್ನು ಹ್ಯಾಕ್ ಮಾಡಿರುವ ಐಫೋನ್5 ಎಸ್ ವಿಡಿಯೋ ಮತ್ತು ಫಿಂಗರ್ ಪ್ರಿಂಟ್ ತಂತ್ರಜ್ಞಾನವನ್ನು ಆಪಲ್‌ನವರು ಹೇಗೆ ಅಭಿವೃದ್ಧಿ ಪಡಿಸಿದ್ದಾರೆ ಎಂದು ತೋರಿಸುವ ಫೋಟೋ ಮತ್ತು ವಿಡಿಯೋವಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಜರ್ಮನಿಯ ಹ್ಯಾಕರ್‌ಗಳಿಂದ ಐಫೋನಿನ ಫಿಂಗರ್‌ಪ್ರಿಂಟ್ ತಂತ್ರಜ್ಞಾನ ಹ್ಯಾಕ್!
ಐಫೋನ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹ್ಯಾಕಿಂಗ್ ವಿಡಿಯೋ

ಜರ್ಮನಿಯ ಹ್ಯಾಕರ್‌ಗಳಿಂದ ಐಫೋನಿನ ಫಿಂಗರ್‌ಪ್ರಿಂಟ್ ತಂತ್ರಜ್ಞಾನ ಹ್ಯಾಕ್!
ಐಫೋನ್ ಫಿಂಗರ್ ಪ್ರಿಂಟ್ ಸ್ಕ್ಯಾನರ್

ಜರ್ಮನಿಯ ಹ್ಯಾಕರ್‌ಗಳಿಂದ ಐಫೋನಿನ ಫಿಂಗರ್‌ಪ್ರಿಂಟ್ ತಂತ್ರಜ್ಞಾನ ಹ್ಯಾಕ್!
ಐಫೋನ್ ಫಿಂಗರ್ ಪ್ರಿಂಟ್ ಸ್ಕ್ಯಾನರ್

ಜರ್ಮನಿಯ ಹ್ಯಾಕರ್‌ಗಳಿಂದ ಐಫೋನಿನ ಫಿಂಗರ್‌ಪ್ರಿಂಟ್ ತಂತ್ರಜ್ಞಾನ ಹ್ಯಾಕ್!
ಐಫೋನ್ ಫಿಂಗರ್ ಪ್ರಿಂಟ್ ಸ್ಕ್ಯಾನರ್

ಜರ್ಮನಿಯ ಹ್ಯಾಕರ್‌ಗಳಿಂದ ಐಫೋನಿನ ಫಿಂಗರ್‌ಪ್ರಿಂಟ್ ತಂತ್ರಜ್ಞಾನ ಹ್ಯಾಕ್!
ಐಫೋನ್ ಫಿಂಗರ್ ಪ್ರಿಂಟ್ ಸ್ಕ್ಯಾನರ್
ಜರ್ಮನಿಯ ಹ್ಯಾಕರ್‌ಗಳಿಂದ ಐಫೋನಿನ ಫಿಂಗರ್‌ಪ್ರಿಂಟ್ ತಂತ್ರಜ್ಞಾನ ಹ್ಯಾಕ್!
ಐಫೋನ್ ಫಿಂಗರ್ ಪ್ರಿಂಟ್ ಸ್ಕ್ಯಾನರ್
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470