Subscribe to Gizbot

ಆಪಲ್‌ ದೊಡ್ಡ ಸ್ಕ್ರೀನ್‌ ಫ್ಯಾಬ್ಲೆಟ್ ಇಲ್ಲಿದೆ ನೋಡಿ

Written By:

ದೊಡ್ಡ ಸ್ಕ್ರೀನ್‌ ಫ್ಯಾಬ್ಲೆಟ್‌ಗಳ ಅಬ್ಬರದ ಮಧ್ಯೆ ಮಂಕಾದಂತಿದ್ದ ಆಪಲ್‌ ಈಗ ದೊಡ್ಡ ಸ್ಕ್ರೀನ್‌ ಹೊಂದಿರುವ ಫ್ಯಾಬ್ಲೆಟ್‌ ನಿರ್ಮಾಣಕ್ಕೆ ಮುಂದಾಗಿದೆ. ಈ ಸಂಬಂಧ ಅಪಲ್‌ ಐಫೋನ್‌ 6 ಕೆಲವು ಚಿತ್ರಗಳು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದು, ಈ ಐಫೋನ್‌ 6.2 ಇಂಚಿನ ಸ್ಕ್ರೀನ್‌ಲ್ಲಿ ಬರಲಿದೆ ಎಂದು ಹೇಳಲಾಗುತ್ತಿದೆ.

ಈ ಫ್ಯಾಬ್ಲೆಟ್‌ ಫೋಟೋ, ವೀಡಿಯೋದೊಂದಿಗೆ ವಿಶೇಷತೆ ಸಹ ಲೀಕ್‌ ಆಗಿದೆ. ವಿಶ್ವದಲ್ಲಿ ಆಪಲ್‌ಗೆ ಸ್ಪರ್ಧೆ ನೀಡುತ್ತಿರುವ ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3 ಪ್ರತಿಸ್ಪರ್ಧಿ‌ಯಾಗಿ ಆಪಲ್‌ ಈ ಫ್ಯಾಬ್ಲೆಟ್‌ ತಯಾರಿಸಲು ಮುಂದಾಗಿದ್ದು, ಮುಂದಿನ ವರ್ಷ‌ ಆಪಲ್‌ ಈ ದೊಡ್ಡ ಸ್ಕ್ರೀನ್‌ ಫ್ಯಾಬ್ಲೆಟ್‌ ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ.

‌ಈ ಫ್ಯಾಬ್ಲೆಟ್‌ನ ವಿಶೇಷತೆ ಇಲ್ಲಿದೆ.

ಐ ಓಎಸ್‌ 7.1
6.2 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌‌
ಫಿಂಗರ್‌ಪ್ರಿಂಟ್‌ ಸೆನ್ಸಾರ್‌‌,
10 ಮೆಗಾಪಿಕ್ಸೆಲ್‌ ಕ್ಯಾಮೆರಾ
2.5GB RAM
64/128/256GB ಆಂತರಿಕ ಮೆಮೋರಿ

ಇದನ್ನೂ ಓದಿ: ಈ ವರ್ಷದ ಐಫೋನ್‌ ಫೋಟೋಗ್ರಾಫಿ ಪ್ರಶಸ್ತಿ ಪಡೆದ ಫೋಟೋಗಳು

ಆಕರ್ಷ‌ಕ ಐಫೋನ್‌ ಸ್ಮಾರ್ಟ್‌ಫೋನ್‌ಗಳ ಫೋಟೋ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್‌ ದೊಡ್ಡ ಸ್ಕ್ರೀನ್‌ ಫ್ಯಾಬ್ಲೆಟ್ ಇಲ್ಲಿದೆ ನೋಡಿ

ಆಪಲ್‌ ದೊಡ್ಡ ಸ್ಕ್ರೀನ್‌ ಫ್ಯಾಬ್ಲೆಟ್ ಇಲ್ಲಿದೆ ನೋಡಿ

ಅಪಲ್‌ ಐಫೋನ್‌ 6 ಫ್ಯಾಬ್ಲೆಟ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot