ಐಫೋನ್‌ ಫೋಟೋಗ್ರಫಿ ಪ್ರಶಸ್ತಿ ಪಡೆದ ಫೋಟೋಗಳು

By Ashwath
|

ಆಪಲ್‌ ಕಂಪೆನಿ ತನ್ನ ಐಫೋನ್‌‌ ಹೊಂದಿರುವ ಗ್ರಾಹಕರಿಗೆ 2007ರಿಂದ ಫೋಟೋಗ್ರಫಿ ಸ್ಪರ್ಧೆ ಆಯೋಜಿಸುತ್ತಿದೆ. ಪ್ರಕೃತಿ,ಲೈಫ್‌ಸ್ಟೈಲ್‌‌,ಆಹಾರ,ಪ್ರವಾಸ ಸೇರಿದಂತೆ 16 ವಿವಿಧ ವಿಭಾಗಗಳಲ್ಲಿ ಈ ಸ್ಪರ್ಧೆ‌ ನಡೆಯುತ್ತಿದ್ದು, ಏಳನೇ ವರ್ಷದ IPPA(iPhone Photography Awards) ಪ್ರಶಸ್ತಿಗೆ ಐಫೋನ್‌ ಬಳಕೆದಾರರಿಂದ ಫೋಟೋಗಳನ್ನು ಆಹ್ವಾನಿಸಲಾಗಿದೆ.ಸ್ಪರ್ಧೆ‌ ಈಗಾಗಲೇ ಪ್ರಾರಂಭಗೊಂಡಿದ್ದು, ಮುಂದಿನ ವರ್ಷದ ಮಾರ್ಚ್‌ 31ರ ಒಳಗೆ ಬಳಕೆದಾರರು ಐಫೋನ್‌ಲ್ಲಿ ತೆಗೆದಿರುವ ಫೋಟೋಗಳನ್ನು JPG, JPEG ಫಾರ್ಮೆ‌ಟ್‌ನಲ್ಲಿ ಇಮೇಲ್‌ ಮಾಡಿ ಸ್ಪರ್ಧೆ‌ಯಲ್ಲಿ ಪಾಲ್ಗೊಳ್ಳಬಹುದು. ಫೋಟೋಗ್ರಫಿ ಸ್ಪರ್ಧೆ‌ಯಲ್ಲಿ ವಿಜೇತರಾದವರಿಗೆ ಆಪಲ್‌ ಐಪಾಡ್‌ ಮಿನಿಯನ್ನು ಬಹುಮಾನವಾಗಿ ನೀಡಲಾಗುತ್ತದೆ. ಅಷ್ಟೇ ಅಲ್ಲದೇ ವಿವಿಧ ವಿಭಾಗದಲ್ಲಿ ತೀರ್ಪು‌ಗಾರರ ಮೆಚ್ಚುಗೆಗೆ ಪಾತ್ರವಾದ ಫೋಟೋಗಳಿಗೆ ಚಿನ್ನದ ಬಾರ್‌‌ಗಳನ್ನು ಬಹುಮಾನವಾಗಿ ನೀಡಲಾಗುತ್ತದೆ.

ಹೀಗಾಗಿ ಇಲ್ಲಿ ಈ ವರ್ಷ‌ ವಿವಿಧ ವಿಭಾಗದಲ್ಲಿ IPPA ಪ್ರಶಸ್ತಿಗೆ ಪಾತ್ರವಾದ ಐಫೋನ್‌ ಚಿತ್ರಗಳನ್ನು ಗಿಝ್‌ಬಾಟ್‌ ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಈ ಚಿತ್ರಗಳನ್ನು ನೋಡಿಕೊಂಡು ಹೋಗಿ. ನಂತರ ನಿಮ್ಮಲ್ಲೂ ಐಫೋನ್‌ ಇದ್ದಲ್ಲಿ ಏಳನೇ ವರ್ಷದ IPPA ಸ್ಪರ್ಧೆ‌ಗೆ ಫೋಟೋ ಕಳುಹಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ.

ಇದನ್ನೂ ಓದಿ: ಚೀನಾ ಆಪಲ್‌ ಫ್ಯಾಕ್ಟರಿಯಲ್ಲಿ ಕಳಪೆ ಗುಣಮಟ್ಟದ ಐಫೋನ್‌ ತಯಾರಿ!

2013 IPPA ಪ್ರಶಸ್ತಿ ಪಡೆದ ಫೋಟೋಗಳು

2013 IPPA ಪ್ರಶಸ್ತಿ ಪಡೆದ ಫೋಟೋಗಳು

Holly Wesley
Argyll, Scotland
2013 Photographer of the Year
1st Place

2013 IPPA ಪ್ರಶಸ್ತಿ ಪಡೆದ ಫೋಟೋಗಳು

2013 IPPA ಪ್ರಶಸ್ತಿ ಪಡೆದ ಫೋಟೋಗಳು

Brolin Roney
Orem, UT USA
2013 Photographer of the Year
2nd Place

2013 IPPA ಪ್ರಶಸ್ತಿ ಪಡೆದ ಫೋಟೋಗಳು

2013 IPPA ಪ್ರಶಸ್ತಿ ಪಡೆದ ಫೋಟೋಗಳು

Bob Weil
Newport Beach, CA USA
2013 Photographer of the Year
3rd Place

2013 IPPA ಪ್ರಶಸ್ತಿ ಪಡೆದ ಫೋಟೋಗಳು

2013 IPPA ಪ್ರಶಸ್ತಿ ಪಡೆದ ಫೋಟೋಗಳು

Jon Resnik
Brooklyn, NY USA
1st Place - Animals

2013 IPPA ಪ್ರಶಸ್ತಿ ಪಡೆದ ಫೋಟೋಗಳು

2013 IPPA ಪ್ರಶಸ್ತಿ ಪಡೆದ ಫೋಟೋಗಳು

Yvonne Naughton
La Conner, WA USA
1st Place - Children

2013 IPPA ಪ್ರಶಸ್ತಿ ಪಡೆದ ಫೋಟೋಗಳು

2013 IPPA ಪ್ರಶಸ್ತಿ ಪಡೆದ ಫೋಟೋಗಳು

Britta Hershman
Virginia Beach, VA USA
1st Place - Flowers

2013 IPPA ಪ್ರಶಸ್ತಿ ಪಡೆದ ಫೋಟೋಗಳು

2013 IPPA ಪ್ರಶಸ್ತಿ ಪಡೆದ ಫೋಟೋಗಳು

Maegan Moore
Charlottesville, VA USA
1st Place - Landscape

2013 IPPA ಪ್ರಶಸ್ತಿ ಪಡೆದ ಫೋಟೋಗಳು

2013 IPPA ಪ್ರಶಸ್ತಿ ಪಡೆದ ಫೋಟೋಗಳು

Massimo Calogero
Brescia, Italy
1st Place - Food

2013 IPPA ಪ್ರಶಸ್ತಿ ಪಡೆದ ಫೋಟೋಗಳು

2013 IPPA ಪ್ರಶಸ್ತಿ ಪಡೆದ ಫೋಟೋಗಳು

José Luis Barcia Fernandez
Madrid, Spain
1st Place - Architecture

2013 IPPA ಪ್ರಶಸ್ತಿ ಪಡೆದ ಫೋಟೋಗಳು

2013 IPPA ಪ್ರಶಸ್ತಿ ಪಡೆದ ಫೋಟೋಗಳು

Tomas Stankiewicz Baldassarri
Margine Coperta, Toscana Italy
1st Place - Nature

2013 IPPA ಪ್ರಶಸ್ತಿ ಪಡೆದ ಫೋಟೋಗಳು

2013 IPPA ಪ್ರಶಸ್ತಿ ಪಡೆದ ಫೋಟೋಗಳು

Mohammed Radhi
Tubli, Bahrain
1st Place - News/Events

2013 IPPA ಪ್ರಶಸ್ತಿ ಪಡೆದ ಫೋಟೋಗಳು

2013 IPPA ಪ್ರಶಸ್ತಿ ಪಡೆದ ಫೋಟೋಗಳು

Kim Hanskamp
Barcelona, Spain
1st Place - People

2013 IPPA ಪ್ರಶಸ್ತಿ ಪಡೆದ ಫೋಟೋಗಳು

2013 IPPA ಪ್ರಶಸ್ತಿ ಪಡೆದ ಫೋಟೋಗಳು

Daniel Filipe Fonseca
Porto Salvo, Portugal
1st Place - Still Life

2013 IPPA ಪ್ರಶಸ್ತಿ ಪಡೆದ ಫೋಟೋಗಳು

2013 IPPA ಪ್ರಶಸ್ತಿ ಪಡೆದ ಫೋಟೋಗಳು

Lu-Yu Huang
Berkeley, CA USA
1st Place - Lifestyle

2013 IPPA ಪ್ರಶಸ್ತಿ ಪಡೆದ ಫೋಟೋಗಳು

2013 IPPA ಪ್ರಶಸ್ತಿ ಪಡೆದ ಫೋಟೋಗಳು

David Rondeau
Stoneham, MA USA
1st Place - Seasons

2013 IPPA ಪ್ರಶಸ್ತಿ ಪಡೆದ ಫೋಟೋಗಳು

2013 IPPA ಪ್ರಶಸ್ತಿ ಪಡೆದ ಫೋಟೋಗಳು

Angel Jimenez
New York, NY USA
1st Place - Sunset

2013 IPPA ಪ್ರಶಸ್ತಿ ಪಡೆದ ಫೋಟೋಗಳು

2013 IPPA ಪ್ರಶಸ್ತಿ ಪಡೆದ ಫೋಟೋಗಳು

Lisa Jay
Sydney, Australia
1st Place - Others

2013 IPPA ಪ್ರಶಸ್ತಿ ಪಡೆದ ಫೋಟೋಗಳು

2013 IPPA ಪ್ರಶಸ್ತಿ ಪಡೆದ ಫೋಟೋಗಳು

Jenny Friedman
New York, NY USA
1st Place - Travel

2013 IPPA ಪ್ರಶಸ್ತಿ ಪಡೆದ ಫೋಟೋಗಳು

2013 IPPA ಪ್ರಶಸ್ತಿ ಪಡೆದ ಫೋಟೋಗಳು

Mark Simone

Vancouver, BC Canada
1st Place - Trees

ಏಳನೇ ವರ್ಷದ ಪ್ರಶಸ್ತಿಗೆ ಫೋಟೋ ಕಳುಹಿಸಲು ಮತ್ತು ಸ್ಪರ್ಧೆ‌ಯ ನಿಯಮ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ: 2014 IPPA Photography Awards

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X