ಅಗೋಸ್ಟ್‌ನಲ್ಲಿ ಬರಲಿದೆ ಐಫೋನ್ 6.. !
oi
-Ashwath
By Ashwath
ಆಪಲ್ ಕಂಪೆನಿ ಐ ಫೋನ್ 5 ಯಶಸ್ಸಿನಿಂದ ಇದೀಗ ಐಫೋನ್ 6 ಫೋನ್ ನಿರ್ಮಾಣ ಮಾಡುತ್ತಿದೆ. ಇದೇ ಅಗೋಸ್ಟ್ ತಿಂಗಳಿನಲ್ಲಿ ಈ ಫೋನ್ ಬಿಡುಗಡೆ ಮಾಡಲು ಆಪಲ್ ಚಿಂತಿಸುತ್ತಿದೆ. ಮತ್ತಷ್ಟು ಹೊಸ ವಿಶೇಷತೆಗಳೊಂದಿಗೆ ಈ ಐಫೋನ್ ಬರಲಿದ್ದು, ಇದರಲ್ಲಿ ಏನು ವಿಶೇಷತೆ ಇದೆ ಎಂಬುದನ್ನು ಆಪಲ್ ಇದುವರೆಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದ್ರೆ ಐಫೋನ್ ಕವರ್‌ನ್ನು ಪಾಲಿಕಾರ್ಬನೇಟ್‌ನಿಂದ ತಯಾರಿಸಲಾಗುತ್ತಿದ್ದು,4.5 ಇಂಚಿನ ಸ್ಕ್ರೀನ್ ಇದೆಯೆಂಬ ರೂಮರ್ ಹೊರಬಿದ್ದಿದೆ.
ಇಷ್ಟೇ ಅಲ್ಲದೇ 13 ಎಂಪಿ ಕ್ಯಾಮೆರಾ, ಅಲ್ಲದೇ ಶಕ್ತಿಶಾಲಿ ಎ7 ಕ್ವಾಡ್ ಕೋರ್ ಚಿಪ್ ಪ್ರೋಸೆಸರ್‌ನೊಂದಿಗೆ ಐಫೋನ್ 6 ಹೊರಬರಲಿದೆಯಂತೆ. ಈ ರೂಮರ್‌ಗೆ ಸರಿಯಾಗಿ ಈ ಐಫೋನ್ ಫೋಟೋ ಈಗ ಲೀಕ್ ಆಗಿದ್ದು ವೆಬ್‌ಸೈಟ್‌ಗಳಲ್ಲಿ ಹರಿದಾಡುತ್ತಿದೆ. ಈಫೋಟೋವನ್ನು ಗಿಜ್ಬಾಟ್ ಟೆಕ್ ಪ್ರಿಯರಿಗಾಗಿ ತಂದಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ
ಲಿಂಕ್ : ಆಪಲ್ ಕಂಪೆನಿಯ ಟಾಪ್ -10 ಉತ್ಪನ್ನಗಳು

ಅಗೋಸ್ಟ್‌ನಲ್ಲಿ ಬರಲಿದೆ ಐಫೋನ್ 6..!

ಅಗೋಸ್ಟ್‌ನಲ್ಲಿ ಬರಲಿದೆ ಐಫೋನ್ 6..!

ಅಗೋಸ್ಟ್‌ನಲ್ಲಿ ಬರಲಿದೆ ಐಫೋನ್ 6..!

ಅಗೋಸ್ಟ್‌ನಲ್ಲಿ ಬರಲಿದೆ ಐಫೋನ್ 6..!
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed
Story first
published: Monday, March 4, 2013, 12:33 [IST]
Other articles published on Mar 4, 2013


Click it and Unblock the Notifications