ಆಪಲ್‌ ಕಂಪೆನಿಯ ಟಾಪ್‌ -10 ಉತ್ಪನ್ನಗಳು

Posted By:

ಆಪಲ್ ಕಂಪನಿಯನ್ನು ಕಟ್ಟಿ ವಿಶ್ವದ ಕಂಪ್ಯೂಟರ್, ಮ್ಯೂಸಿಕ್ ಪ್ಲೇಯರ್, ಸ್ಮಾರ್ಟ್ ಫೋನ್ ಗಳ ತಂತ್ರಜ್ಞಾನದ ದಿಕ್ಕನ್ನೇ ಬದಲಿಸಿದ ಸ್ಟೀವ್ ಜಾಬ್ಸ್ ಹುಟ್ಟಿದ ದಿನ ಇಂದು. ಒಂದು ವೇಳೆ ಇಂದು ಸ್ಟೀವ್‌ ಬದುಕಿದ್ದರೆ 58 ವರ್ಷ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು.

ಶುಭಾಶಯ ಹೇಳಲು ನಮ್ಮೊಂದಿಗಿಲ್ಲ ಎಂಬುದೇ ದು:ಖದ ವಿಷಯ. ಬದುಕಿದ್ದಿದ್ದರೆ ಇನ್ನೇನು ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ತರುತ್ತಿದ್ದರೋ ಏನೋ. ಆಪಲ್ ನ ಐ-ಪಾಡ್, ಐ-ಫೋನ್, ಮ್ಯಾಕ್ ಕಂಪ್ಯೂಟರ್‌ಗಳನ್ನು ಬಳಸುವಾಗೆಲ್ಲಾ ಸ್ಟೀವ್ ಜಾಬ್ಸ್ ನೆನಪಾಗುತ್ತಾರೆ. ಬದುಕಿರುವ 56 ವರ್ಷಗಳಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಸ್ಟೀವ್ ಜಾಬ್ಸ್ ಸಲ್ಲಿಸಿದ ಕೊಡುಗೆ ಎಂದಿಗೂ ಅಜರಾಮರ. ಹಾಗಾಗಿ ಗಿಜ್ಬಾಟ್‌ ಇಂದು ಸ್ಟೀವ್‌ ಜಾಬ್ಸ್‌ಗೆ ನೆನಪಿಗಾಗಿ ಆಪಲ್‌ ಕಂಪೆನಿಯ ಟಾಪ್‌ 10 ಉತ್ಪನ್ನಗಳ ಪಟ್ಟಿಯನ್ನು ತಂದಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಆಪಲ್‌ ಐವಾಚ್‌ ಸುದ್ದಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ.
ಆಪಲ್‌ ಐವಾಚ್‌ ಹೇಗಿದೆ ಗೊತ್ತಾ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್‌ II -- 1977

ಆಪಲ್‌ ಕಂಪೆನಿಯ ಟಾಪ್‌ -10 ಉತ್ಪನ್ನಗಳು

ದಿ ಮ್ಯಾಕ್‌ , 1984

ಆಪಲ್‌ ಕಂಪೆನಿಯ ಟಾಪ್‌ -10 ಉತ್ಪನ್ನಗಳು

ಪವರ್‌ಬುಕ್‌ ಡ್ಯು 230, 1992

ಆಪಲ್‌ ಕಂಪೆನಿಯ ಟಾಪ್‌ -10 ಉತ್ಪನ್ನಗಳು

ಐಮ್ಯಾಕ್‌ , 1998

ಆಪಲ್‌ ಕಂಪೆನಿಯ ಟಾಪ್‌ -10 ಉತ್ಪನ್ನಗಳು

ಐ ಟ್ಯೂನ್‌ -2001, ಜನವರಿ 9

ಆಪಲ್‌ ಕಂಪೆನಿಯ ಟಾಪ್‌ -10 ಉತ್ಪನ್ನಗಳು

ಮ್ಯಾಕ್‌ ಓಎಸ್‌ ಎಕ್ಸ್‌- ಮಾರ್ಚ್ 24, 2001

ಆಪಲ್‌ ಕಂಪೆನಿಯ ಟಾಪ್‌ -10 ಉತ್ಪನ್ನಗಳು

ಐ ಪೋಡ್ ಅಕ್ಟೋಬರ್‌ ,2001

ಆಪಲ್‌ ಕಂಪೆನಿಯ ಟಾಪ್‌ -10 ಉತ್ಪನ್ನಗಳು

ಐಪೋಡ್ ವೀಡಿಯೋ,2005,

ಆಪಲ್‌ ಕಂಪೆನಿಯ ಟಾಪ್‌ -10 ಉತ್ಪನ್ನಗಳು

ಐಫೋನ್, 2007

ಆಪಲ್‌ ಕಂಪೆನಿಯ ಟಾಪ್‌ -10 ಉತ್ಪನ್ನಗಳು

ಐ ಪಾಡ್, 2010

ಆಪಲ್‌ ಕಂಪೆನಿಯ ಟಾಪ್‌ -10 ಉತ್ಪನ್ನಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot