Just In
Don't Miss
- News
ನ್ಯಾಯ ದ್ವೇಷದ ರೂಪ ಪಡೆದರೆ ಗುಣ ಕಳೆದುಕೊಳ್ಳುತ್ತದೆ: ಸುಪ್ರೀಂಕೋರ್ಟ್ ಸಿಜೆಐ
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Finance
ಹಿರಿಯ ನಾಗರೀಕರಿಗೆ ಈ ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರ 9.5%
- Movies
ನಟಿ ರಚಿತಾ ರಾಮ್ ಸಹೋದರಿ ಮದುವೆಯಲ್ಲಿ ನಿಖಿಲ್ ಕುಮಾರ್
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Lifestyle
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ವಿವಾದದ ಹೊಸ ಸುಳಿಯಲ್ಲಿ ಐಫೋನ್ 6 ಪ್ಲಸ್
ಹೆಚ್ಚಿನ ಐಫೋನ್ 6 ಪ್ಲಸ್ ಬಳಕೆದಾರರು ತಮ್ಮ ಐಫೋನ್ ಅನ್ನು ಮುಂದಿನ ಪಾಕೆಟ್‌ನಲ್ಲಿ ಇರಿಸಿದ ಸಂದರ್ಭದಲ್ಲಿ ಅದು ಬೆಂಡ್ ಆಗುವುದನ್ನು ಕುರಿತು ದೂರನ್ನು ಇತ್ತಿದ್ದಾರೆ. ಐಫೋನ್ 6 ಪ್ಲಸ್ ಅನ್ನು 'ಬೆಂಡ್ ಟೆಸ್ಟ್‌ಗೆ' ಒಳಪಡಿಸುವ ವೀಡಿಯೊವನ್ನು ಯೂಟ್ಯೂಬ್ ಪ್ರಸ್ತುತಪಡಿಸಿದೆ.
ಇದನ್ನೂ ಓದಿ: ಅತ್ಯುತ್ತಮ ಎಚ್‌ಟಿಸಿ ಕ್ವಾಡ್ ಕೋರ್ ಫೋನ್‌ಗಳು
ಹೆಚ್ಚಿನ ಬಳಕೆದಾರರು ಈ ಸಮಸ್ಯೆಯನ್ನು ಹೊಂದಿದ್ದು ಐಫೋನ್ ಅನ್ನು ಮುಂಭಾಗ ಪಾಕೆಟ್‌ನಲ್ಲಿ ಇರಿಸಿಕೊಂಡ ಸಂದರ್ಭದಲ್ಲೇ ಈ ಸಮಸ್ಯೆ ಕಂಡುಬಂದಿದೆ. ಐಫೋನ್ ಬೆಂಡ್ ಆಗುವಂತಹ ಕೆಲವೊಂದು ಚಿತ್ರಗಳನ್ನು ಮ್ಯಾಕ್ ಪೋಸ್ಟ್ ಮಾಡಿದ್ದು ಫೋನ್ ಅನ್ನು ನಿರ್ಮಿಸುವಾಗ ಉಂಟಾಗಿರುವ ಸಮಸ್ಯೆ ಇದಲ್ಲ ಎಂಬುದು ಮೇಲುನೋಟದಿಂದ ಕಂಡುಬರುತ್ತಿದೆ. ಯಾವುದೇ ಫೋನ್ ಅನ್ನು ತಯಾರಿಸುವ ಮೆಟಲ್ ಅನ್ನು ಚೆನ್ನಾಗಿಯೇ ಪರಿಶೀಲಿಸಿ ಮುಂದಿನ ತಯಾರಿಗೆ ಕಳುಹಿಸಲಾಗುತ್ತದೆ. ಕೇವಲ ಐಫೋನ್ ಮಾತ್ರವೇ ಈ ಬೆಂಡ್ ಸಮಸ್ಯೆಯನ್ನು ಹೊಂದಿಲ್ಲ ಇತರ ಆಂಡ್ರಾಯ್ಡ್, ಬ್ಲ್ಯಾಕ್‌ಬೆರ್ರಿ ಫೋನ್‌ಗಳು ಕೂಡ ಬೆಂಡಿಂಗ್ ಸಮಸ್ಯೆಯನ್ನು ಹೊಂದಿದೆ ಎಂದು ವರದಿ ತಿಳಿಸಿದೆ.
ಐಫೋನ್ 6 ಪ್ಲಸ್‌ನ ಬಳಕೆದಾರರು ಫೋನ್ ಅನ್ನು ಮುಂದಿನ ಪಾಕೆಟ್‌ನಲ್ಲಿ 18 ಗಂಟೆಗಳ ಕಾಲ ಇರಿಸಿದ್ದರು. ಆಗ ಈ ಬೆಂಡಿಂಗ್ ಸಮಸ್ಯೆ ಎದುರಾಗಿದೆ ಎಂಬುದಾಗಿ ದೂರನ್ನಿತ್ತಿರುವ ಬಳಕೆದಾರರು ತಿಳಿಸಿದ್ದಾರೆ. ವರದಿಯನ್ನು ಅನುಸರಿಸಿ ಅನ್‌ಬಾಕ್ಸ್ ತರೆಪಿಯ ಲಿವೀಸ್ ಐಫೋನ್ 6 ಪ್ಲಸ್ ಅನ್ನು ಬೆಂಡಿಂಗ್ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿತು.
ವೀಡಿಯೊದಲ್ಲಿ ಕಂಪೆನಿಯು ಐಫೋನ್ ಅನ್ನು ನಾನಾ ಬಗೆಯ ಬೆಂಡಿಂಗ್ ಪರೀಕ್ಷೆಗೆ ಒಳಪಡಿಸಿದ್ದು ನಂತರವೂ ಇದು ಚೆನ್ನಾಗಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ. ಇನ್ನು ಆಪಲ್ ಹೇಳುವಂತೆ ಐಫೋನ್ ಅನ್ನು ಉಪಯೋಗಿಸುವ ಬಳಕೆದಾರರು ಇದನ್ನು ತಪ್ಪಾಗಿ ಹಿಡಿಯುತ್ತಿರುವುದು ಮತ್ತು ಆಪರೇಟ್ ಮಾಡುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದಾಗಿದೆ. ಐಫೋನ್ 6 ಪ್ಲಸ್ ಅನ್ನು ಅಲ್ಯುಮಿನಿಯಮ್ ಮತ್ತು ಗ್ಲಾಸ್‌ನಿಂದ ತಯಾರಿಸಿದ್ದು ಇದು 5.5 ಇಂಚಿನ ಪರದೆಯನ್ನು ಒಳಗೊಂಡಿದೆ. ಇನ್ನು ಐಫೋನ್‌ನ ದಪ್ಪ ಮತ್ತು ಉದ್ದವನ್ನು ನೋಡಿದಾಗ ಇದನ್ನು ಮುಂಭಾಗ ಪಾಕೆಟ್‌ನಲ್ಲಿ ಇರಿಸಿಕೊಳ್ಳುವುದು ಅಷ್ಟು ಸೂಕ್ತವಲ್ಲ ಎಂಬುದು ಮನದಟ್ಟಾಗುತ್ತದೆ. ಇದರಿಂದ ಐಫೋನ್‌ಗೆ ಹಾನಿ ಉಂಟಾಗುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ನಿಮಗೆ ಅತ್ಯಗತ್ಯವಾಗಿರುವ ಮೊಬೈಲ್ ಅಪ್ಲಿಕೇಶನ್‌ಗಳಿವು
ಆಪಲ್ ಈಗಾಗಲೇ ಐಫೋನ್ 6 ಪ್ಲಸ್‌ನ ಹತ್ತು ಮಿಲಿಯನ್‌ಗಿಂತಲೂ ಹೆಚ್ಚಿನ ಯೂನಿಟ್‌ಗಳನ್ನು ಮಾರಾಟ ಮಾಡಿದ್ದು ಮುಂಬರುವ ವಾರಾಂತ್ಯಗಳಲ್ಲಿ ಇದು ಇನ್ನಷ್ಟು ಐಫೋನ್‌ಗಳನ್ನು ಮಾರುವ ಸಾಧ್ಯತೆ ಹೆಚ್ಚಿದೆ. ಕೆಳಗಿನ ವೀಡಿಯೊದಲ್ಲಿ ಐಫೋನ್ 6 ಪ್ಲಸ್‌ನ ಬೆಂಡಿಂಗ್ ಪರೀಕ್ಷೆಯ ವಿವರ ನೋಟವನ್ನು ನೋಡಬಹುದು.
<center><iframe width="100%" height="360" src="//www.youtube.com/embed/znK652H6yQM?feature=player_embedded" frameborder="0" allowfullscreen></iframe></center>
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090