ಐಫೋನ್ ವಾರಸುದಾರ 6S ಬರೆಯಲಿದೆ ಹೊಸ ಇತಿಹಾಸ

By Shwetha
|

2015 ಕ್ಕಾಗಿ ಆಪಲ್ "ಎಸ್" ಐಫೋನ್ ಅಪ್‌ಗ್ರೇಡ್ ಮಾಡುವ ಸನ್ನಾಹದಲ್ಲಿದ್ದು ಐಫೋನ್ 6 ಮತ್ತು ಐಫೋನ್ 6 ಪ್ಲಸ್‌ನ ಅದೇ ವಿನ್ಯಾಸವನ್ನು ಆಪಲ್ ಐಫೋನ್ ಪಡೆದುಕೊಂಡಿದೆ. ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡು ಈ ಹೊಸ ಫೋನ್ ನಿಮ್ಮೆದುರಿಗೆ ಬರುತ್ತಿದೆ. ಇಂದಿನ ಲೇಖನದಲ್ಲಿ ಆಪಲ್‌ನ ಹೊಸ ಐಫೋನ್ 6S ನ ಕೆಲವೊಂದು ನಿರ್ಮಾಣ ಭಾಗಗಳನ್ನು ನಿಮ್ಮ ಮುಂದಿಡುತ್ತಿದ್ದು ಏನೆಲ್ಲಾ ಮಾರ್ಪಾಡುಗಳನ್ನು ತನ್ನ ಹೊಸ ಐಫೋನ್‌ನಲ್ಲಿ ಕಂಪೆನಿ ತಂದಿದೆ ಎಂಬುದನ್ನು ನಿಮಗೆ ನೋಡಬಹುದಾಗಿದೆ.

ಓದಿರಿ: ಐಫೋನ್ 7: ಆಪಲ್‌ಗೆ ಶುಕ್ರದೆಸೆ ಸ್ಯಾಮ್‌ಸಂಗ್‌ಗೆ ಶನಿದೆಸೆ

ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳಲ್ಲಿ ಐಫೋನ್ 6s ಕುರಿತಾದ ಸಂಪೂರ್ಣ ಮಾಹಿತಿಗಳನ್ನು ಅರಿತುಕೊಳ್ಳಿ.

ವಿನ್ಯಾಸ

ವಿನ್ಯಾಸ

5.5 ಇಂಚಿನ ಡಿಸ್‌ಪ್ಲೇ ಗಾತ್ರವನ್ನು ಐಫೋನ್ 6s ಪಡೆದುಕೊಳ್ಳಲಿದೆ. ತಿಳಿ ಆಕಾಶ ಬಣ್ಣ ಇನ್ನಷ್ಟು ತೆಳುವಾಗಿ ತನ್ನ ಪಡಿಯಚ್ಚನ್ನು ಮೂಡಿಸಲಿದ್ದು ಇನ್ನಷ್ಟು ಸೊಗಾಸಾಗಿ ಬಳಕೆದಾರರನ್ನು ಇದು ತಲುಪಲಿದೆ.

ಆಂತರಿಕ ಸಂಗ್ರಣೆ

ಆಂತರಿಕ ಸಂಗ್ರಣೆ

ಹೆಚ್ಚಿನ ಬದಲಾವಣೆಗಳನ್ನು ಐಫೋನ್ 6s ಫ್ರೇಮ್‌ನಲ್ಲಿ ಮಾಡಿದ್ದು, ಮೌಂಟಿಂಗ್ ಪಾಯಿಂಟ್‌ಗಳನ್ನು ವಿವರವಾಗಿ ತೋರಿಸಲಾಗಿದೆ.

ಡ್ಯುಯಲ್ ಲೆನ್ಸ್ ಕ್ಯಾಮೆರಾ ಇಲ್ಲ

ಡ್ಯುಯಲ್ ಲೆನ್ಸ್ ಕ್ಯಾಮೆರಾ ಇಲ್ಲ

ಎರಡು ಅಂತರವಿರುವ ಲೆನ್ಸ್‌ಗಳನ್ನು 6s ನಮಗೆ ಕಾಣಬಹುದಾಗಿದ್ದು, ಡ್ಯುಯಲ್ ಲೆನ್ಸ್ ಕ್ಯಾಮೆರಾ ವ್ಯವಸ್ಥೆ ಇದರಲ್ಲಿಲ್ಲ.

ಆಂಟೆನಾ ಲೈನ್ಸ್

ಆಂಟೆನಾ ಲೈನ್ಸ್

ಐಫೋನ್ 6s ನಲ್ಲಿ ಆಂಟೆನಾ ಲೈನ್‌ಗಳು ಕಂಡುಬಂದಿದ್ದು, ಒಳ್ಳೆಯ ಸುದ್ದಿ ಇದಾಗಿದೆ.

ಕನೆಕ್ಟರ್, ಸ್ಪೀಕರ್ಸ್, ಮೈಕ್ರೋಫೋನ್ಸ್

ಕನೆಕ್ಟರ್, ಸ್ಪೀಕರ್ಸ್, ಮೈಕ್ರೋಫೋನ್ಸ್

ಐಫೋನ್ 6sನ ವಿನ್ಯಾಸವು ನಿಖರವಾಗಿ ಹಿಂದಿನ ಮಾಡೆಲ್‌ನಂತಿದ್ದು, ಹೆಡ್‌ಫೋನ್, ಮೈಕ್ರೋಫೋನ್ ಮತ್ತು ಲೈಟಿಂಗ್ ಹೋಲ್‌ಗಳು ಹಿಂದಿನ ಮಾಡೆಲ್‌ಗಳಂತೆಯೇ ಒಂದೇ ತೆರನಾಗಿದೆ.

ಐಫೋನ್ 6s ಗ್ಯಾಲರಿ ನೋಟ

ಐಫೋನ್ 6s ಗ್ಯಾಲರಿ ನೋಟ

ಐಫೋನ್ 6s ಹಾರ್ಡ್‌ವೇರ್ ನೋಟ

 ಐಫೋನ್ 6s ಅದ್ಭುತ ಡಿವೈಸ್

ಐಫೋನ್ 6s ಅದ್ಭುತ ಡಿವೈಸ್

ಮಾರುಕಟ್ಟೆಗೆ ಕಾಲಿಟ್ಟಿರುವ ಐಫೋನ್ 6s ಒಂದು ಹೊಸ ಚರಿತ್ರೆಯನ್ನು ಬರೆಯುವುದರಲ್ಲಿ ಸಂದೇಹವೇ ಇಲ್ಲ.

ಐಫೋನ್ 6s ಆಪಲ್ ಪ್ರೇಮಿಗಳಿಗೆ ಹೊಸ ಅನುಭವ

ಐಫೋನ್ 6s ಆಪಲ್ ಪ್ರೇಮಿಗಳಿಗೆ ಹೊಸ ಅನುಭವ

ಹಿಂದಿನ ಐಫೋನ್ ಮಾಡೆಲ್‌ಗಳಿಗಿಂತಲೂ ಈ ಐಫೋನ್ ಬಹುಮುಖ್ಯ ಬದಲಾವಣೆಗಳನ್ನು ಪಡೆದುಕೊಂಡು ಬರುತ್ತಿದೆ.

ಆಪಲ್ ಪ್ರೇಮಿಗಳಿಗೆ ಸುಗ್ಗಿ

ಆಪಲ್ ಪ್ರೇಮಿಗಳಿಗೆ ಸುಗ್ಗಿ

ಐಫೋನ್ 6s ನಲ್ಲಿರುವ ಪ್ರಮುಖ ಬದಲಾವಣೆಗಳು ಆಪಲ್ ಪ್ರೇಮಿಗಳಿಗೆ ಸುಗ್ಗಿಯನ್ನುಂಟು ಮಾಡುವುದರಲ್ಲಿ ಸಂದೇಹವೇ ಇಲ್ಲ.

ಅದ್ಭುತ ವಿನ್ಯಾಸ ರಚನೆ

ಅದ್ಭುತ ವಿನ್ಯಾಸ ರಚನೆ

ಹಿಂದಿನ ಐಫೋನ್ ಮಾಡೆಲ್‌ಗಳನ್ನು ಹಿಂದಿಕ್ಕಿ ಹೊಸದಾದ ರೂಪದಲ್ಲಿ ಐಫೋನ್ 6s ನಿಮ್ಮೆದುರಿಗೆ ಬರಲಿದೆ.

Best Mobiles in India

English summary
For fall 2015, Apple is preparing an “S” iPhone upgrade that superficially preserves the exterior designs of the iPhone 6 and iPhone 6 Plus, but includes a collection of major internal changes.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X