ಅತಿ ಕಡಿಮೆ ಬೆಲೆಯಲ್ಲಿ ಐಫೋನ್ 7 ಲಭ್ಯ!!!
ಆಪಲ್ ಬುಧವಾರವಷ್ಟೇ, ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಅನ್ನು ಲಾಂಚ್ ಮಾಡಿದ್ದು, ಇತರ ಐಫೋನ್‌ಗಳಿಗೆ ಹೋಲಿಸಿದಾಗ ಇದು ಮಾರುಕಟ್ಟೆಯಲ್ಲಿ ಉತ್ತಮ ಆರಂಭವನ್ನು ಕಾಣುವ ಭರವಸೆ ಇದೆ. ಇತರ ಐಫೋನ್‌ಗಳಂತೆಯೇ ಇದು ಹೆಚ್ಚಿನ ಬೆಲೆಯನ್ನು ಒಳಗೊಂಡು ಬಂದಿದೆ.
ಓದಿರಿ: ಹೊಸ ಐಫೋನ್‌ಗಳ ಖರೀದಿ ನೀವು ಮಾಡಲೇಬೇಕು! ಏಕೆ ಗೊತ್ತೇ?
ಭಾರತದಲ್ಲಿ ಐಫೋನ್ 7 ನ 32 ಜಿಬಿ ಆವೃತ್ತಿಯು ರೂ 60,000 ಬೆಲೆಯನ್ನು ಹೊಂದಿದ್ದು ಇದು ಅಕ್ಟೋಬರ್ 7 ರಂದು ಲಾಂಚ್ ಆಗಲಿದೆ. ಹಾಗಿದ್ದರೆ ಮಾರುಕಟ್ಟೆಯಲ್ಲಿ ಐಫೋನ್ 7 ನ ಬೆಲೆ ಎಷ್ಟು ಎಂಬುದನ್ನು ಅರಿತುಕೊಳ್ಳೋಣ.

ಭಾರತ
ಐಫೋನ್ 7 ಬೆಲೆ ರೂ 60,000

ಇಟಲಿ
ಐಫೋನ್ 7 ಬೆಲೆ ರೂ. 59,900

ನಾರ್ವೆ
ಐಫೋನ್ 7 ಬೆಲೆ ರೂ 59,750

ಸ್ವೀಡನ್
ಐಫೋನ್ 7 ಬೆಲೆ ರೂ. 58,900

ನ್ಯೂಜಿಲ್ಯಾಂಡ್
ಐಫೋನ್ 7 ಬೆಲೆ ರೂ 58,800

ಚೀನಾ
ಐಫೋನ್ 7 ಬೆಲೆ ರೂ. 53,800

ಯುಕೆ
ಐಫೋನ್ 7 ಬೆಲೆ ರೂ 53,100

ಸಿಂಗಪೂರ್
ಐಫೋನ್ 7 ಬೆಲೆ ರೂ 51,600

ಹಾಂಕ್‌ಕಾಂಗ್
ಐಫೋನ್ 7 ಬೆಲೆ ರೂ 48,200

ಜಪಾನ್
ಐಫೋನ್ 7 ಬೆಲೆ ರೂ 47,350

ಯುಎಸ್‌ಎ
ಐಫೋನ್ 7 ಬೆಲೆ ರೂ 43,400

ಆಸ್ಟ್ರೇಲಿಯಾ
ಐಫೋನ್ 7 ಬೆಲೆ ರೂ 54,500

ಸ್ವಿಡ್ಜರ್‌ಲ್ಯಾಂಡ್
ಐಫೋನ್ 7 ಬೆಲೆ ರೂ 51,900

ಕೆನಡಾ
ಐಫೋನ್ 7 ಬೆಲೆ ರೂ 46,100

ಜರ್ಮನಿ
ಐಫೋನ್ 7 ಬೆಲೆ ರೂ 56,900


Click it and Unblock the Notifications








