Home
ಮೊಬೈಲ್

ಹೇಗಿರಲಿದೆ ಐಫೋನ್ 8: ಇಲ್ಲಿದೇ ವಿಡಿಯೋ..!!!

ವಿಡಿಯೋ ಮತ್ತು ರೂಮರ್‌ಗಳನ್ನು ನೋಡಿದರೆ ಐಪೋನ್ ಹೀಗೆಯೇ ಇರಲಿದೆ ಎನ್ನುವ ಐಡಿಯಾ ದೊರೆಯಲಿದೆ.

By Srinidhi

ಆಪಲ್ ಕಂಪನಿ ತನ್ನ ನೂತನ ಐಪೋನ್ ಲಾಂಚ್ ಮಾಡಲು ಮೀನಾ ಮೇಷ ಎಣಿಸುತ್ತಿದೆ. ಇದೇ ಸಂದರ್ಭದಲ್ಲಿ ಐಪೋನ್ 8 ಹೇಗಿರಲಿದೆ ಎನ್ನುವ ಕುತೂಹಲ ಎಲ್ಲೆಡೆ ನಿರ್ಮಾಣವಾಗಿದ್ದು, ಈ ಫೋನಿನ ಕುರಿತು ಕಾನ್‌ಸೆಪ್ಟ್‌ಗಳು ಹಾಗೂ ರೂಮರ್ಸ್‌ಗಳು ಹೆಚ್ಚಾಗುತ್ತಿದೆ. ಹೇಗಿರಲಿದೆ ಐಫೋನ್ 8 ಕುರಿತ ವಿಡಿಯೋವೊಂದು ಬಿಡಗಡೆಯಾಗಿದ್ದು, ಸಖತ್ ಸದ್ದು ಮಾಡುತ್ತಿದೆ.

ಹೇಗಿರಲಿದೆ ಐಫೋನ್ 8: ಇಲ್ಲಿದೇ ವಿಡಿಯೋ..!!!

ಓದಿರಿ: ಜಿಯೋ ಭರ್ಜರಿ ಕೊಡುಗೆಗಳು ಮತ್ತೆ ಬರಲಿವೆ..!!!!

ಸದ್ಯ ಬಿಡುಗಡೆಯಾಗಿರುವ ಈ ಹೊಸ ವಿಡಿಯೋ ಮತ್ತು ರೂಮರ್‌ಗಳನ್ನು ನೋಡಿದರೆ ಐಪೋನ್ ಹೀಗೆಯೇ ಇರಲಿದೆ ಎನ್ನುವ ಐಡಿಯಾ ದೊರೆಯಲಿದೆ. ಇದೇನೇ ಇದ್ದರೂ ಈ ಪೋನ್ ಮಾರುಕಟ್ಟೆಗೆ ಬಂದ ಮೇಲೆಯೇ ಅಸಲಿ ಫೋನ್ ಹೇಗಿದೆ ಎಂಬುದು ತಿಳಿಯಲಿದೆ.ಕೇವಲ

ಓದಿರಿ: ರೂ.5000ಕ್ಕೆ ದೊರೆಯಲಿದೆ ಜಿಯೋ 4G ಲ್ಯಾಪ್‌ಟಾಪ್...!?!?

ಹೇಗಿದೆ ವಿನ್ಯಾಸ:

ಹೇಗಿದೆ ವಿನ್ಯಾಸ:

ಐಫೋನ್ 8 'ಎಡ್ಜ್ ಡು ಎಡ್ಜ್' ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೇ OLDE ಪ್ಯಾನಲ್ ಹೊಂದಿದೆ. ಅಮೊಲೈಡ್ ಸ್ಕ್ರಿನ್ ಇದರಲ್ಲಿದೆ. ಅಲ್ಲದೇ ಫುಲ್ ವಿವ್ ಪರದೆ ಇದಾಗಿದ್ದು, ಪೋನಿನ ತುಂಬ ಪರದೆಯೇ ಇರಲಿದೆ.

ಪರದೆಯಲ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್:

ಪರದೆಯಲ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್:

ಆಪಲ್ ಸಹ ತನ್ನ ಐಫೋನ್‌ನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹಿಂಭಾಗದಲ್ಲಿ ಇಡಲಿದೆ ಎನ್ನುವ ವಾದ ಒಂದು ಕಡೆಯಾದರೆ. ಸದ್ಯ ಇಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಮುಂಭಾಗದಲ್ಲೆ ಇದ್ದು, ಅದುವೇ ಪರದೆಯ ಮೇಲೆಯೇ. ಡಿಸ್‌ಪ್ಲೇ ಟಚ್ ಮಾಡಿದರೆ ಸಾಕು ಅದೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಆಗಿ ಕೆಲಸ ಮಾಡಲಿದೆ.

ಮುಂಭಾಗದಲ್ಲಿ ಹಿಡನ್ ಕ್ಯಾಮರಾ:

ಮುಂಭಾಗದಲ್ಲಿ ಹಿಡನ್ ಕ್ಯಾಮರಾ:

ಐಫೋನ್ 8ನ ಮುಂಭಾಗದಲ್ಲಿ ನೀಡಿರುವ ಕ್ಯಾಮೆರಾವು ಹಿಡನ್ ಆಗಿದ್ದು, ಯಾರಿಗೂ ಕಾಣಿಸುವುದಿಲ್ಲ ಮತ್ತು ಪರದೆ ಒಳಗೆ ಹುದುಗಿ ಹೋಗಿದೆ. ಕಾರಣ ಪರದೆಯೂ ಫೋನಿನ ತುಂಬ ಅವರಿಸಿದೆ.

ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ:

ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ:

ಸದ್ಯ ದೊರೆತಿರುವ ಮಾಹಿತಿ ಪ್ರಕಾರ ಐಫೋನ್ 8ನ ಹಿಂಭಾಗದಲ್ಲಿ ಸದ್ಯ ಟ್ರೆಂಡ್ ಆಗಿರುವ ಡ್ಯುಯಲ್ ಕ್ಯಾಮೆರಾ ಸೆಟಪ್ ಇರಲಿದೆ. ಅಲ್ಲದೇ ಡ್ಯುಯಲ್ ಟೋನ್ LED ಫ್ಲಾಷ್ ಲೈಟ್ ಸಹ ನೀಡಲಾಗಿದೆ.

ಅಕ್ಟೋಬರ್-ನವೆಂಬರ್ ನಲ್ಲಿ ಮಾರುಕಟ್ಟೆಗೆ:

ಅಕ್ಟೋಬರ್-ನವೆಂಬರ್ ನಲ್ಲಿ ಮಾರುಕಟ್ಟೆಗೆ:

ಐಫೋನ್ 8 ಇದೇ ವರ್ಷದ ಅಂತ್ಯದಲ್ಲಿ ಅಂದರೆ ಅಕ್ಟೋಬರ್-ನವೆಂಬರ್ ನಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಮೊದಲು ಅಮೆರಿಕಾ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ನಂತರದಲ್ಲಿ ಬೇರೆ ಬೇರೆ ದೇಶಗಳಲ್ಲಿ ದೊರೆಯಲಿದೆ.

ನೀವೇ ನೋಡಿ ವಿಡಿಯೋ:

ಅಕ್ಟೋಬರ್-ನವೆಂಬರ್ ನಲ್ಲಿ ಮಾರುಕಟ್ಟೆಗೆ ಬರಲಿರುವ ಐಫೋನ್ 8ನ ವಿಡಿಯೋವನ್ನು ನೀವೇ ನೋಡಿ.

Best Mobiles in India

English summary
new iPhone 8 concept video shows just what all is about to change on the device to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+