ಐಫೋನ್‌ಗಿಂತಲೂ ಐಫೋನ್‌ ಕೇಸ್‌ ರೇಟ್‌ ಜಾಸ್ತಿ!

Posted By:

ಆಪಲ್‌ ಕಂಪೆನಿಯ ಹುಚ್ಚು ಅಭಿಮಾನಿಗಳು ಹೇಗಿರುತ್ತಾರೆ ಎಂಬುದನ್ನು ಈ ಹಿಂದೆ ನೀವು ಓದಿರಬಹುದು. ಈ ರೀತಿಯ ಆಪಲ್‌ ಅಭಿಮಾನಿಗಳಿಗಾಗಿ, ಅದರಲ್ಲೂ ಐಫೋನ್‌ ಹೊಂದಿದ ಅಭಿಮಾನಿಗಳಿಗಾಗಿ ಇಲ್ಲಿ ಕೆಲವೊಂದು ಐಫೋನ್‌ ಕೇಸ್‌ಗಳಿವೆ. ಈ ಕೇಸ್‌‌ಗಳು ಸಾಮಾನ್ಯ ಐಫೋನ್‌ ಕೇಸ್‌ಗಳಲ್ಲ. ಐಫೋನ್‌ಗಿಂತಲೂ ಈ ಕೇಸ್‌ಗಳ ಬೆಲೆ ಹೆಚ್ಚು. ಸದ್ಯದ ಮಾರುಕಟ್ಟೆಯಲ್ಲಿ ಒಂದು ಐಫೋನ್‌ 5 ಬೆಲೆ 36,500 ರೂಪಾಯಿ ಆದರೆ ಈ ಫೋನ್‌‌ ಕೇಸ್‌ಗಳ ಬೆಲೆ ಲಕ್ಷಕ್ಕಿಂತಲೂ ಅಧಿಕ. ಮುಂಗಡವಾಗಿ ಹಣ ನೀಡಿದ ಗ್ರಾಹಕರಿಗಾಗಿ ಮಾತ್ರ ತಯಾರಿಸಲಾದ ದುಬಾರಿ ಐಫೋನ್‌ ಕೇಸ್‌ಗಳಿವು

ಹೀಗಾಗಿ ದುಬಾರಿ ಕೇಸ್‌ಗಳು ಹೇಗಿದೆ ಎನ್ನುವುದಕ್ಕೆ ಇಲ್ಲಿ 15 ಸಾವಿರದಿಂದ ಆರಂಭವಾಗಿ ಲಕ್ಷಕ್ಕಿಂತಲೂ ಅಧಿಕ ಬೆಲೆಯಿರುವ ಚಿನ್ನ,ವಜ್ರ, ಮತ್ತು ರತ್ನಗಳನ್ನು ಹಾಕಿ ತಯಾರಿಸಿದ ಐಫೋನ್‌ ಕೇಸ್‌ಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ಈ ಸುಂದರ ಐಫೋನ್‌ ಕೇಸ್‌ಗಳನ್ನು ನೋಡಿಕೊಂಡು ಹೋಗಿ.

Click Here For New iPhone Smartphone's Gallery

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
swarovskiphone

swarovskiphone

ಬೆಲೆ: 15 ಸಾವಿರ

Crystal My Little iPony

Crystal My Little iPony


ಬೆಲೆ: 17 ಸಾವಿರ

Wheylan Design

Wheylan Design


ಬೆಲೆ: 18,301 ಸಾವಿರ

 Dolce & Gabbana

Dolce & Gabbana


ಬೆಲೆ: 39,597 ಸಾವಿರ

 The Tower Flower

The Tower Flower


ಬೆಲೆ: 9 ಲಕ್ಷ
ಚಿನ್ನ ಮತ್ತು ವಜ್ರದ ಹರಳುಗಳಿಂದ ಇದನ್ನು ವಿನ್ಯಾಸ ಪಡಿಸಲಾಗಿದೆ.

Miansai

Miansai


ಬೆಲೆ: 6 ಲಕ್ಷ
ಚಿನ್ನದಿಂದ ತಯಾರಿಸಲಾಗಿದೆ

Dragon and Spider

Dragon and Spider

ಬೆಲೆ: 5ಕೋಟಿ

ಚಿನ್ನ, ವಜ್ರದಿಂದ ಇದನ್ನ ತಯಾರಿಸಲಾಗಿದೆ. 2200 ವಜ್ರದ ಹರಳುಗಳು ಇದರಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Click Here For List of New Smartphones And Tablets Price & Specs

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot