ಹೊಸ ಐಫೋನ್‌ಗಾಗಿ ಆಪಲ್‌ಗೆ ತಗಲಿದ ವೆಚ್ಚ ರೂ 10,720 ಅಂತೆ

By Shwetha
|

ಹೊಸ ಐಫೋನ್ ಎಸ್‌ಇ ಯನ್ನು ತಯಾರು ಮಾಡಲು ಆಪಲ್‌ಗೆ ತಗುಲಿದ್ದು ರೂ 10,720 ಆಗಿದೆ ಎಂಬುದು ಆಶ್ಚರ್ಯಕರವಾದ ಸುದ್ದಿಯಾಗಿದ್ದರೂ ನಂಬಲೇಬೇಕು. ಎಸ್‌ಇ ನ 16 ಜಿಬಿ ಆವೃತ್ತಿ ರೂ ಭಾರತದಲ್ಲಿ 39,000 ಕ್ಕೆ ಲಭ್ಯವಾಗಲಿದೆ. ಅಂತೆಯೇ 64 ಜಿಬಿ ರೂ 49,000 ಕ್ಕೆ ದೇಶದಲ್ಲಿ ದೊರೆಯಲಿದೆ.

ಓದಿರಿ: ಅಗ್ಗದ ಬೆಲೆಯ ಐಫೋನ್ ಎಸ್‌ಇ: ಎಲ್ಲರೂ ತಿಳಿಯಲೇಬೇಕಾದ ಮಾಹಿತಿ

#1

#1

ಐಫೋನ್‌ ಎಸ್‌ಇ ಡಿಸ್‌ಪ್ಲೇ ಬಗ್ಗೆ 4 ಇಂಚಿನ ಡಿಸ್‌ಪ್ಲೆ ಹೊಂದಲಿದೆ ಎಂದು ಹೇಳಲಾಗಿತ್ತು. ಅಂತೆಯೇ ಡಿಸ್‌ಪ್ 4 ಇಂಚು ಇರಲಿದೆ ಎನ್ನಲಾಗಿದೆ.

#2

#2

ಐಫೋನ್ ಎಸ್‌ಇ ಮುಂಭಾಗದಿಂದ ಐಫೋನ್‌ 6 ನಂತೆ ಮತ್ತು ಹಿಂಭಾಗದಿಂದ ಐಫೋನ್‌ 5 ನಂತೆ ಪ್ರದರ್ಶನ ಕಾಣಲಿದೆ ಎಂದು ಗ್ಯಾಜೆಟ್‌ ಲೀಕರ್‌ ಹೇಳಿದ್ದರು. ಆದರೆ ಈಗ ಹಿಂಭಾಗದಲ್ಲಿ ಮೆಟಲ್‌ ಮತ್ತು ಮುಂಭಾಗದಲ್ಲಿ ವೃತ್ತಾಕಾರದ ಅಂಚುಗಳನ್ನು ಐಫೋನ್‌ 6 ನಂತೆ ಪಡೆಯಲಿದೆ ಎನ್ನಲಾಗಿದೆ.

#3

#3

ಕೆಜಿಐ ಸೆಕ್ಯುರಿಟಿ ಆಪಲ್‌ ವಿಶ್ಲೇಷಣೆಕಾರರಾದ ಮಿಂಗ್-ಚಿ ಕುವೋ "ಐಫೋನ್ ಎಸ್‌ಇ" ಐಫೋನ್ 5s ರೀತಿಯಲ್ಲಿ ಕಾಣಲಿದೆ ಎಂದು ಹೇಳಿದ್ದರು. ಆದರೆ ಅದು ಹೇಗಾದರೂ ಕಾಣಲಿ ಮೆಟಲ್‌ ಬಾಡಿ ಹೊಂದುವುದಂತು ಸತ್ಯ.

#4

#4

ಐಫೋನ್ 6S ನಲ್ಲಿನ A9 ಚಿಪ್, ಫೀಚರ್‌ ಅನ್ನು ಐಫೋನ್‌ ಎಸ್‌ಇ ಹೊಂದಲಿದ್ದು, ಅಧಿಕ ಪವರ್ ಐಫೋನ್‌ ಎನಿಸಿಕೊಳ್ಳಲಿದೆ ಎನ್ನಲಾಗಿದೆ.

#5

#5

ಐಫೋನ್ 6s'ನ ಲೈವ್‌ ಫೋಟೋಗಳು, ಆಪಲ್‌ ಪ್ಲೇ, ಟಚ್‌ಐಡಿ, ವಾಯ್ಸ್ ಆಕ್ಟಿವೇಟೆಡ್‌ ಸಿರಿ ಫೀಚರ್‌ಗಳನ್ನು ಐಫೋನ್‌ ಎಸ್‌ಇ ಹೊಂದಲಿದೆ ಎಂದು ಗುರ್ಮ್ಯಾನ್‌ ಹೇಳಿದ್ದಾರೆ. ಅಲ್ಲದೇ ಮಿಂಗ್‌=ಚಿ ವುವೋ 12 MP ಕ್ಯಾಮೆರಾ ಹೊಂದಲಿದೆ ಎಂದು ಹೇಳಿದ್ದಾರೆ.

#6

#6

ಐಫೋನ್‌ 6 ಗಿಂತಲೂ ಅಗ್ಗದ ಬೆಲೆ ಮಿಂಗ್-ಚಿ ಕುವೋ "ಐಫೋನ್‌ ಎಸ್‌ಇ" $400= $500 ಡಾಲರ್ ಆಗಲಿದೆ ಎಂದು ಹೇಳಿದ್ದರು. ಆದರೆ ಐಫೋನ್‌ 6 $550 ಆಗಿದೆ.

Best Mobiles in India

English summary
The manufacturing cost of Apple iPhone SE is $160, which translates to Rs 10,720.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X