Subscribe to Gizbot

ರಾತ್ರಿ ಬಿಡುಗಡೆಯಾಗಲಿರುವ ಲಕ್ಷ ಬೆಲೆಯ ಐಫೋನ್ X ಹೇಗಿರಲಿದೆ?

Written By:

ಆಪಲ್ ತನ್ನ 10ನೇ ವಾರ್ಷಿಕೋತ್ಸದ ಅಂಗವಾಗಿ ಲಾಂಚ್ ಮಾಡುತ್ತಿರುವ ಐಪೋನ್ X ಭಾರೀ ಕುತೂಹಲವನ್ನು ಹುಟ್ಟುಹಾಕಿದ್ದು, ಐಫೋನ್ 10 ವರ್ಷ ಪೂರೈಸಿದ ಅಂಗವಾಗಿ 9ನೇ ಸಂಖ್ಯೆಯನ್ನು ಬಿಟ್ಟು ಐಫೋನ್ X ಲಾಂಚ್ ಮಾಡುತ್ತಿದೆ. ಮೂಲಗಳ ಪ್ರಕಾರ ಇದನ್ನು ಐಪೋನ್ 10 ಎಂದು ಕರೆಯಾಗಲಿದೆ.

ರಾತ್ರಿ ಬಿಡುಗಡೆಯಾಗಲಿರುವ ಲಕ್ಷ ಬೆಲೆಯ ಐಫೋನ್ X ಹೇಗಿರಲಿದೆ?

ಓದಿರಿ: ಮೊಬೈಲ್‌ನಲ್ಲಿಯೇ ಆಧಾರ್- ಬ್ಯಾಂಕ್ ಖಾತೆ ಲಿಂಕ್ ಬಗ್ಗೆ ಪರೀಕ್ಷಿಸುವುದು ಹೇಗೆ?

ಈ ಬಾರಿ ಬಿಡುಗಡೆಯಾಗುವ ಮೂರು ಫೋನ್‌ಗಲ್ಲಿ ಐಫೋನ್ X ಅತ್ಯಂತ ವೇಗದ ಕಾರ್ಯಚರಣೆಯನ್ನು ಹೊಂದಿರಲಿದ್ದು, ಟಾಪ್‌ ಎಂಡ್ ಐಪೋನ್ ಆಗಿರಲಿದೆ ಎನ್ನುವ ಮಾಹಿತಿಯೂ ಲೀಕ್ ಆಗಿದ್ದು, ಈಗಾಗಲೇ ಈ ಫೋನ್ ಕುರಿತು ಹಲವಾರು ರೂಮರ್ ಗಳು ಹರಿದಾಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ಲಕ್ಷ:

ಬೆಲೆ ಲಕ್ಷ:

ಈ ಐಫೋನ್ X ನ ಬೆಲೆಯೂ ಭಾರತೀಯ ಮಾರುಕಟ್ಟೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಬೆಲೆಯಾಗಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಈಗಾಗಲೇ ಐಫೋನ್ ಪ್ರಿಯರ ಗಮನವನ್ನು ಸೆಳೆದಿದ್ದು, ಬೆಲೆಯ ಬಗ್ಗೆ ಯಾವುದೇ ತಲೆ ಕೆಡಿಸಿಕೊಂಡಿಲ್ಲ ಎನ್ನಲಾಗಿದೆ.

OLED ಡಿಸ್‌ಪ್ಲೆ:

OLED ಡಿಸ್‌ಪ್ಲೆ:

ಇದೇ ಮೊದಲ ಬಾರಿಗೆ ಐಫೋನ್ ನಲ್ಲಿ ಸ್ಯಾಮ್‌ಸಂಗ್ ತಯಾರಿಸಿರುವ OLED ಅಳವಡಿಸಲಾಗಿದ್ದು, ಬಳಕೆದಾರರಿಗೆ ಹೊಸ ಅನುಭವವನ್ನು ಇದು ನೀಡಲಿದೆ ಎನ್ನಲಾಗಿದೆ. ಇದಲ್ಲದೇ ಹಲವಾರು ವಿಶೇಷತೆಗಳು ಇದರಲಿದೆ.

3GB RAM:

3GB RAM:

ಈ ಐಫೋನ್ Xನಲ್ಲಿ 3GB RAM ಅಳವಡಿಸಲಾಗಿದೆ ಎನ್ನುವ ರೂಮರ್ ಇದೆ. ಅಲ್ಲದೇ ಸಿಕ್ಸ್ ಕೊರ್ ಪ್ರೋಸೆಸರ್ ಇರಲಿದೆ. ವೇಗದಲ್ಲಿ ಇದಕ್ಕೆ ಸರಿಸಮನಾದ ಫೋನ್ ಇನ್ನೊಂದಿಲ್ಲ ಎನ್ನಲಾಗಿದೆ. iOS 11 ಇದರಲ್ಲಿ ಇರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
iPhone X will be under the spotlight at the September 12 Apple event that will also see the launches of two other iPhones. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot