Home
ಮೊಬೈಲ್

ದುಬಾರಿ ಐಫೋನ್ X ಒಳಗೆ ಏನೇನಿದೆ..? ನೀವು ನೋಡಬೇಕಾ..?

ಐಫೋನ್ X ನಲ್ಲಿ ಹೊಸ ಹೊಸ ಟೆಕ್ನಾಲಜಿಯನ್ನು ಕಾಣಬಹುದಾಗಿದೆ. ಇದು ಇಷ್ಟು ದಿನದ ವರೆಗೂ ತಿಳಿದಿತ್ತು. ಆದರೆ ಅದರ ಹಾರ್ಡ್‌ವೇರ್ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ದೊರೆತಿರಲಿಲ್ಲ. ಸದ್ಯದ ಈ ವಿಡಿಯೋದಲ್ಲಿ ಐಫೋನ್ ಒಳಗೆ ಏನೀದೆ ಎನ್ನುವುದನ್ನು ತಿ

By Srinidhi

ಐಫೋನ್ X ಮಾರುಕಟ್ಟೆಯನ್ನು ಪ್ರವೇಶಿಸಿದ ನಂತರ ಟೆಕ್ ಲೋಕದಲ್ಲಿ ಸಾಕಷ್ಟು ಸುದ್ದಿಯನ್ನು ಮಾಡುತ್ತಿದೆ. ಬೆಲೆ ಜಾಸ್ತಿ ಎನ್ನುವವರಿಗೆ ಐಫೋನ್ ಬೆಸ್ಟ್ ಯಾಕೆ ಎನ್ನುವ ಕಾರಣ ನೀಡುವಂತಹ ವಿಡಿಯೋವೊಂದು ಯೂಟ್ಯೂಬ್ ನಲ್ಲಿ ಕಾಣಿಸಿಕೊಂಡಿದೆ.

ದುಬಾರಿ ಐಫೋನ್ X ಒಳಗೆ ಏನೇನಿದೆ..? ನೀವು ನೋಡಬೇಕಾ..?

ಓದಿರಿ: ಕೆಲವೇ ನಿಮಿಷಗಳ ಕಾಲ ವಾಟ್ಸ್‌ಆಪ್ ಸ್ಥಗಿತ: ಪರದಾಡಿದ ಬಳಕೆದಾರರು..!

ಐಫೋನ್ X ನಲ್ಲಿ ಹೊಸ ಹೊಸ ಟೆಕ್ನಾಲಜಿಯನ್ನು ಕಾಣಬಹುದಾಗಿದೆ. ಇದು ಇಷ್ಟು ದಿನದ ವರೆಗೂ ತಿಳಿದಿತ್ತು. ಆದರೆ ಅದರ ಹಾರ್ಡ್‌ವೇರ್ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ದೊರೆತಿರಲಿಲ್ಲ. ಸದ್ಯದ ಈ ವಿಡಿಯೋದಲ್ಲಿ ಐಫೋನ್ ಒಳಗೆ ಏನೀದೆ ಎನ್ನುವುದನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ.

ಐಫೋನ್ Xನ ಒಳಗೆ ಡ್ಯುಯಲ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಯಾಕೆಂದರೆ ಇದರಲ್ಲಿ ಅತೀ ವೇಗದ ಪ್ರೋಸೆಸರ್ ಅನ್ನು ನೀಡಲಾಗಿದೆ. ಹೆಚ್ಚಿನ ತಂತ್ರಜ್ಞಾನವನ್ನು ಹೊಂದಿದೆ ಈ ಹಿನ್ನಲೆಯಲ್ಲಿ ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದುವ ಸಲುವಾಗಿ ಡ್ಯುಯಲ್ ಬ್ಯಾಟರಿಯನ್ನು ಕಾಣಬಹುದಾಗಿದೆ.

ದುಬಾರಿ ಐಫೋನ್ X ಒಳಗೆ ಏನೇನಿದೆ..? ನೀವು ನೋಡಬೇಕಾ..?

ಇದೇ ಮೊದಲ ಬಾರಿಗೆ ಐಫೋನ್‌ನಲ್ಲಿ ಡ್ಯುಯಲ್ ಬ್ಯಾಟರಿಯನ್ನು ನೀಡಲಾಗಿದೆ. ಎರಡು ಸಣ್ಣ ಬ್ಯಾಟರಿಗಳನ್ನು ಕಾಣಬಹುದಾಗಿದೆ. ಅಲ್ಲದೇ ಹಲವು ಭಿನ್ನ ಪಾರ್ಟ್‌ಗಳನ್ನು ನೋಡಬಹುದಾಗಿದೆ. ಐಫೋನ್ X ಒಳಗೆ ಏನ್ನಿದೆ ಎನ್ನುವುದನ್ನು ಈ ವಿಡಿಯೋ ದಲ್ಲಿ ತಿಳಿಯಿರಿ.

Best Mobiles in India

English summary
iPhone X torn down on video, reveals dual batteries. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+