ಜಿಯೋ ಫೋನ್ ಬೇಕೆ..? OLXನಲ್ಲಿ ಸೇಲ್..! ಬೆಲೆ ಎಷ್ಟು..?
ಹೌದು.! ಈಗಾಗಲೇ ಪ್ರೀ ಬುಕ್ ಮಾಡಿ ಜಿಯೋ ಫೋನ್ ಖರೀದಿ ಮಾಡಿದ ಹಲವರು OLXನಲ್ಲಿ ಮಾರಾಟ ಮಾಡಲು ಮುಂದಾಗಿದ್ದಾರೆ. ಈಗಾಗಲೇ 5 ಕ್ಕೂ ಹೆಚ್ಚು ಫೋಸ್ಟ್ ಗಳು OLXನಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಜಿಯೋ ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಹವಾ ಕ್ರಿಯೇಟ್ ಮಾಡಿರುವುದು ತಿಳಿದಿರುವ ವಿಚಾರವೇ ಈಗಾಗಲೇ ಈ ಸ್ಮಾರ್ಟ್ 4G ಫೋಚರ್ ಫೋನ್ ಅನ್ನು ಖರೀದಿಸಲು ಈಗಾಗಲೇ ಜನರು ತುದಿಗಾಲಿನಲ್ಲಿ ನಿಂತಿದ್ದಾರೆ. ಇದನ್ನು ಹಲವರು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ಓದಿರಿ: ಬರಲಿದೆ ಒನ್‌ಪ್ಲಸ್ ನಿಂದ ಮತ್ತೊಂದು ಟಾಪ್ ಎಂಡ್ ಫೋನ್: ಇಲ್ಲಿದೇ ಲೀಕ್ ಫೋಟೋ.!
ಹೌದು.! ಈಗಾಗಲೇ ಪ್ರೀ ಬುಕ್ ಮಾಡಿ ಜಿಯೋ ಫೋನ್ ಖರೀದಿ ಮಾಡಿದ ಹಲವರು OLXನಲ್ಲಿ ಮಾರಾಟ ಮಾಡಲು ಮುಂದಾಗಿದ್ದಾರೆ. ಈಗಾಗಲೇ 5 ಕ್ಕೂ ಹೆಚ್ಚು ಫೋಸ್ಟ್ ಗಳು OLXನಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

ರೂ. 2200ರ ವರೆಗೂ ಜಿಯೋ ಫೋನ್ ಲಭ್ಯ:
OLXನಲ್ಲಿ ಈಗಾಗಲೇ ಜಿಯೋ ಫೋನ್ ಕಾಣಿಸಿಕೊಂಡಿದ್ದು, ರೂ. 1700 ರಿಂದ ರೂ.2200ಕ್ಕೆ ದೊರೆಯುತ್ತಿದೆ. ಸದ್ಯ ದಕ್ಷಿಣ ಭಾರತ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿಲ್ಲ ಆದರೆ ಉತ್ತರ ಭಾರತದಲ್ಲಿ ಮಾತ್ರವೇ ಮಾರಾಟವಾಗುತ್ತಿದೆ.


ಬರೀ ಗ್ರಾಮೀಣ ಪ್ರದೇಶವೇ ಲಕ್ಷ್ಯ:
ಈಗಾಗಲೇ ಜಿಯೋ ತನ್ನ ಫೋನ್‌ಗಳನ್ನು ಹೆಚ್ಚಾಗಿ ಗ್ರಾಮೀಣ ಭಾಗದ ಪ್ರದೇಶವನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡಿದ್ದು, ಅದಾದ ನಂತರದಲ್ಲಿ ನಗರ ಪ್ರದೇಶದಲ್ಲಿ ಫೋನ್‌ಗಳನ್ನು ಮಾರಾಟ ಮಾಡಲಿದೆ ಎನ್ನಲಾಗಿದೆ.

ನಿಮಗೂ ಬೇಕೆ..?
ನೀವು ಜಿಯೋ ಫೋನ್ ಬುಕ್ ಮಾಡಿಲ್ಲ ಎಂದರೆ ಈಗ ಬುಕ್ ಮಾಡಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ನೀವು ಜಿಯೋ ಫೋನ್ ಬುಕ್ ಮಾಡಿಲ್ಲ ಎಂದರೆ OLXನಲ್ಲಿ ನೀವು ಜಿಯೋ ಪೋನ್ ಖರೀದಿಸಬಹುದಾಗಿದೆ.


Click it and Unblock the Notifications








