ಕಾರ್ಬನ್ K630 ದ್ವಿಸಿಮ್ ಫೋನ್ ಕೇವಲ 3,000
oi
-Varun
By Varun

ಭಾರತೀಯ ಕಂಪನಿಯಾದ ಕಾರ್ಬನ್ ಮೊಬೈಲ್, ಹಲವಾರು ವರ್ಷಗಳಿಂದ ಕಡಿಮೆ ಬೆಲೆಯ ಉತ್ತಮ ಫೋನುಗಳನ್ನು ಮಾರುಕಟ್ಟೆಗೆ ಬಿಡುಗಡೆಮಾಡುತ್ತಾ ಬಂದಿದೆ. ಈಗ ಅದೇ ರೀತಿಯ ಕಡಿಮೆ ಬೆಲೆ ದ್ವಿಸಿಮ್ ಫೋನ್, ಕಾರ್ಬನ್ K630 ಹೆಸರಿನ ಫೋನ್ ಒಂದನ್ನು ಹೊರತಂದಿದೆ. ಈ ಫೋನಿನಪ್ರಮುಖ ಫೀಚರುಗಳು ಈ ರೀತಿ ಇವೆ:
- 1.3 ಮೆಗಾಪಿಕ್ಸೆಲ್ ಕ್ಯಾಮೆರಾ
- MP3 ಪ್ಲೇಯರ್
- FM ರೇಡಿಯೋ, ವಾಯ್ಸ್ ರೆಕಾರ್ಡರ್
- GPRS, ಬ್ಲೂಟೂತ್ USB 2.0 ಪೋರ್ಟ್
- ಕಾಲ್ ಕಾನ್ಫರೆನ್ಸ್ ಸೌಲಭ್ಯ, ಕಳವು ವಿರೋಧಿ ಸೌಲಭ್ಯ
- 500 ಫೋನ್ ಬುಕ್ ಎಂಟ್ರಿ
- 128 MB ಆಂತರಿಕ ಮೆಮೊರಿ ಹಾಗು 16GB ವಿಸ್ತರಿಸಬಹುದಾದ ಮೆಮೊರಿ ಡ್ಯುಯಲ್ ಮೆಮೊರಿ ಸ್ಲಾಟ್
- ಡ್ಯುಯಲ್ ಅಲ್ಟ್ರಾ ಸೌಂಡ್ ಸ್ಪೀಕರ್
- 3.5mm ಆಡಿಯೋ / ಹೆಡ್ಫೋನ್ ಜ್ಯಾಕ್
- 3.5 ಗಂಟೆಗಳ ಟಾಕ್ ಟೈಮ್
ಈ ಕಾರ್ಬನ್ K630 ಮೊಬೈಲ್ 85 ಗ್ರಾಮ್ ತೂಕವಿದ್ದು, 2.6 ಇಂಚ್ ನ ಸ್ಕ್ರೀನ್ ಹೊಂದಿದೆ. ಇಂಗ್ಲೀಷ್ ಹಾಗು ಹಿಂದಿ ಭಾಷೆಯನ್ನು ಸಪೋರ್ಟ್ ಮಾಡುವ ಈ ಫೋನ್ ಕಪ್ಪು, ಕೆಂಪು, ಬಿಳಿ, ನೀಲಿ ಹಾಗು ಸಿಲ್ವರ್ ಬಣ್ಣಗಳಲ್ಲಿ ದೊರೆಯಲಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications