Subscribe to Gizbot

ಕಾರ್ಬ‌ನ್‌ ಕಿಟ್‌ಕ್ಯಾಟ್‌ ಓಎಸ್‌,ಅಕ್ಟಾ ಕೋರ್‍ ಸ್ಮಾರ್ಟ್‌‌ಫೋನ್‌ ಬಿಡುಗಡೆ

Posted By:

ದೇಶದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ನಂಬರ್‌ 3 ಸ್ಥಾನದಲ್ಲಿರುವ ಕಾರ್ಬ‌ನ್‌ ದೇಶಿಯ ಮಾರುಕಟ್ಟೆಗೆ ಪ್ರಪ್ರಥಮ ಬಾರಿಗೆ ಕಿಟ್‌ಕ್ಯಾಟ್‌ ಓಎಸ್‌‌ ಹೊಂದಿರುವ 3 ಸ್ಮಾರ್ಟ್‌‌‌‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಎರಡು ಅಕ್ಟಾ ಕೋರ್‌,ಒಂದು ಹೆಕ್ಸಕೋರ್‌ ಸ್ಮಾರ್ಟ್‌ಫೋನ್‌ ಕಾರ್ಬ‌ನ್‌ ಬಿಡುಗಡೆ ಮಾಡಿದೆ.5.5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌ ಹೊಂದಿರುವ ಕಾರ್ಬ‌ನ್‌ ಟೈಟಾನಿಯಂ ಹೆಕ್ಸಾ ಫ್ಯಾಬ್ಲೆಟ್‌ಗೆ 16,990 ರೂಪಾಯಿ ಕಾರ್ಬನ್‌ ನಿಗದಿ ಮಾಡಿದೆ.

ಅಕ್ಟಾ ಕೋರ್‌ ಪ್ರೊಸೆಸರ್‍ ಹೊಂದಿರುವ ಸ್ಮಾರ್ಟ್‌‌‌‌ಫೋನ್‌ಗಳಾದ‌ ಟೈಟಾನಿಯಂ ಅಕ್ಟೇನ್‌ 14,490 ರೂ.,ಟೈಟಾನಿಯಂ ಅಕ್ಟೇನ್‌ ಪ್ಲಸ್‌ಗೆ 17,990 ರೂಪಾಯಿ ಬೆಲೆಯನ್ನು ಕಾರ್ಬ‌ನ್‌ ನಿಗದಿ ಮಾಡಿದೆ. ಮೂರು ಸ್ಮಾರ್ಟ್‌‌ಫೋನ್‌ಗಳು ಡ್ಯುಯಲ್‌ ಸಿಮ್‌ ಬೆಂಬಲ ನೀಡುವುದರ ಜೊತೆಗೆ 16 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದೆ. ಮೂರು ಸ್ಮಾರ್ಟ್‌‌ಫೋನ್‌ಗಳು ಗೈರೋ,ಮ್ಯಾಗ್ನಟಿಕ್‌,ಪ್ರಾಕ್ಸಿಮಿಟಿ,ಲೈಟ್‌,ಜಿ ಸೆನ್ಸರ್‌‌ಗಳನ್ನು ಒಳಗೊಂಡಿದೆ.

ಏಪ್ರಿಲ್‌ ಕೊನೆಯ ವಾರದಲ್ಲಿ ಮೂರು ಸ್ಮಾರ್ಟ್‌‌ಫೋನ್‌ಗಳು ರಿಟೇಲ್‌ ಮತ್ತು ಆನ್‌ಲೈನ್‌ ಶಾಪಿಂಗ್‌‌ ತಾಣದಲ್ಲಿ ಲಭ್ಯವಾಗಲಿದೆ.ಮುಂದಿನ ಪುಟದಲ್ಲಿ ಬಿಡುಗಡೆಯಾದ ಸ್ಮಾರ್ಟ್‌‌ಫೋನ್‌ಗಳ ವಿಶೇಷತೆಯನ್ನು ವಿವರಿಸಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಟೈಟಾನಿಯಂ ಅಕ್ಟೇನ್‌

ಟೈಟಾನಿಯಂ ಅಕ್ಟೇನ್‌

ಬೆಲೆ:14,490
ಗಾತ್ರ:145.7*71.2*7.9ಮಿ.ಮೀ

ವಿಶೇಷತೆ
ಡ್ಯುಯಲ್‌ ಸಿಮ್‌
5 ಇಂಚಿನ ಎಚ್‌ಡಿ ಐಪಿಎಸ್‌ ಸ್ಕ್ರೀನ್‌(1280*720 ಪಿಕ್ಸೆಲ್‌)
ಆಂಡ್ರಾಯ್ಡ್‌ 4.4 ಕಿಟ್‌ಕ್ಯಾಟ್‌ ಓಎಸ್‌
1.7 GHz ಮೀಡಿಯಾಟೆಕ್‌ ಅಕ್ಟಾ ಕೋರ್‌ ಪ್ರೊಸೆಸರ್‌
16 ಜಿಬಿ ಆಂತರಿಕ ಮೆಮೊರಿ
1 ಜಿಬಿ ರ್‍ಯಾಮ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
32 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
2000 mAh ಬ್ಯಾಟರಿ

 ಕಾರ್ಬ‌ನ್‌ ಟೈಟಾನಿಯಂ ಹೆಕ್ಸಾ

ಕಾರ್ಬ‌ನ್‌ ಟೈಟಾನಿಯಂ ಹೆಕ್ಸಾ

ಬೆಲೆ: 16,990
ಗಾತ್ರ: 154*76.8*6.9 ಮಿ.ಮೀ

ವಿಶೇಷತೆ
5.5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1920*1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.4 ಕಿಟ್‌ಕ್ಯಾಟ್‌ ಓಎಸ್‌
1.5 GHz ಮೀಡಿಯಾ ಟೆಕ್‌ ಹೆಕ್ಸಾ ಕೋರ್‌ ಪ್ರೊಸೆಸರ್‌
16 ಜಿಬಿ ಆಂತರಿಕ ಮೆಮೊರಿ
2ಜಿಬಿ ರ್‍ಯಾಮ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
2050 mAh ಬ್ಯಾಟರಿ

 ಟೈಟಾನಿಯಂ ಅಕ್ಟೇನ್‌ ಪ್ಲಸ್‌

ಟೈಟಾನಿಯಂ ಅಕ್ಟೇನ್‌ ಪ್ಲಸ್‌

ಬೆಲೆ: 17,990
ಗಾತ್ರ: 47.3*72.6*7.6 ಮಿ.ಮೀ

ವಿಶೇಷತೆ
ಡ್ಯುಯಲ್ ಸಿಮ್‌
5 ಇಂಚಿನ ಫುಲ್‌ ಎಚ್‌ಡಿ ಐಪಿಎಸ್‌ ಸ್ಕ್ರೀನ್(1920*1080 ಪಿಕ್ಸೆಲ್‌)
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್‌
1.7 GHz ಮೀಡಿಯಾ ಟೆಕ್‌ ಅಕ್ಟಾ ಕೋರ್‌ ಪ್ರೊಸೆಸರ್‌
16 ಜಿಬಿ ಆಂತರಿಕ ಮೆಮೊರಿ
2 ಜಿಬಿ ರ್‍ಯಾಮ್‌
16 ಎಂಪಿ ಹಿಂದುಗಡೆ ಕ್ಯಾಮೆರಾ
8 ಎಂಪಿ ಮುಂದುಗಡೆ ಕ್ಯಾಮೆರಾ
32 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
2000 mAh ಬ್ಯಾಟರಿ

 ಕಾರ್ಬ‌ನ್‌ ಸ್ಮಾರ್ಟ್‌ಪೋನ್‌ ಸುದ್ದಿಗಾಗಿ ಭೇಟಿ ನೀಡಿ

4

ಮಾರುಕಟ್ಟೆಯಲ್ಲಿರುವ ಟಾಪ್ ಕಾರ್ಬ‌ನ್‌ ಸ್ಮಾರ್ಟ್‌ಪೋನ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot