ಸಾಮಾಜಿಕ ತಾಣದಲ್ಲಿ ಪ್ರಸಿದ್ಧರಾಗಿರುವ ಖ್ಯಾತ ಮುಖಂಡರುಗಳು
ರಾಜಕೀಯ ಮುಖಂಡರು ಕೂಡ ಈಗ ಸಾಮಾಜಿಕ ತಾಣದಲ್ಲಿ ಹೆಚ್ಚು ಕಾರ್ಯೋನ್ಮುಖರಾಗುತ್ತಿದ್ದು ಈ ಮಾಧ್ಯಮದಲ್ಲಿ ಕೂಡ ತಮ್ಮ ಖಾತೆಗಳನ್ನು ಹೊಂದಿದ್ದಾರೆ. ಇಂದಿನ ನಮ್ಮ ಲೇಖನದಲ್ಲಿ ಇವರು ಸಾಮಾಜಿಕ ಮಾಧ್ಯಮದಲ್ಲಿ ಹೊಂದಿರುವ ಟ್ವಿಟ್ಟರ್ ಖಾತೆಗಳ ಸಮಗ್ರ ಮಾಹಿತಿಯನ್ನು ನೀಡುತ್ತಿದ್ದೇವೆ. ಕರ್ನಾಟಕದ ಖ್ಯಾತ ರಾಜಕೀಯ ಮುತ್ಸದ್ದಿಗಳಾಗಿರುವ ಈ ರಾಜಕೀಯ ಮುಖಂಡರುಗಳು ಟ್ವಿಟ್ಟರ್‌ನಲ್ಲಿ ತಮ್ಮ ಖಾತೆಯನ್ನು ಹೊಂದಿ ಸಾಮಾಜಿಕ ತಾಣದಲ್ಲೂ ತಮ್ಮ ಪ್ರಭಾವವನ್ನು ಬೀರಿದ್ದಾರೆ. ಇಂದಿನ ಲೇಖನದಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ತಮ್ಮ ಸಾಧನೆಗಳನ್ನು ಇವರು ಟ್ವಿಟ್ಟರ್ ಖಾತೆಯಲ್ಲಿ ಹಚ್ಚಿಕೊಂಡಿದ್ದು ಇದು ನಿಜಕ್ಕೂ ಪರಿಣಾಮಕಾರಿಯಾಗಿದೆ. ಹಾಗಿದ್ದರೆ ಇಲ್ಲಿದೆ ಈ ವಿವರವಾದ ಸಮಗ್ರ ಮಾಹಿತಿ.
ಇದನ್ನೂ ಓದಿ: ನಿಟ್ರೋ ಖರೀದಿಯ ಟಾಪ್ ಹತ್ತು ಆನ್‌ಲೈನ್ ಡೀಲ್‌ಗಳು

#1
ಬಿ ಎಸ್ ಯಡಿಯೂರಪ್ಪ ಟ್ವಿಟ್ಟರ್ ಖಾತೆ

#2

#3
ಮಲ್ಲಿಕಾರ್ಜುನ ಖರ್ಗೆಯವರ ಟ್ವಿಟ್ಟರ್ ಖಾತೆ

#4

#5

#6
ಎಚ್ಡಿ ಕುಮಾರಸ್ವಾಮಿ ಟ್ವಿಟ್ಟರ್ ಖಾತೆ

#7

#8

#9



Click it and Unblock the Notifications








