ನಿಟ್ರೋ ಖರೀದಿಯ ಟಾಪ್ ಹತ್ತು ಆನ್‌ಲೈನ್ ಡೀಲ್‌ಗಳು
ಈ ತಿಂಗಳ ಹಿಂದೆಯಷ್ಟೇ, ಮೈಕ್ರೋಮ್ಯಾಕ್ಸ್ ತನ್ನ ಮಧ್ಯಮ ಶ್ರೇಣಿಯ ಡಿವೈಸ್ ಆದ ಕ್ಯಾನ್‌ವಾಸ್ ನಿಟ್ರೋ A310 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ರೂ 12,990 ಕ್ಕೆ ಬಿಡುಗಡೆ ಮಾಡಿದೆ. ಇದು ಅತ್ಯುನ್ನತ UI ಯೊಂದಿಗೆ ಬಂದಿದ್ದು ಇದು HTC ಯ ಬ್ಲಿಂಕ್‌ಫೀಡ್ ವಿಶೇಷತೆಯನ್ನು ಹೊಂದಿದೆ.
ಅದಾಗ್ಯೂ, ಇಂದು ಗಿಜ್‌ಬಾಟ್ ಟಾಪ್ ಹತ್ತು ಆನ್‌ಲೈನ್ ಡೀಲ್‌ಗಳೊಂದಿಗೆ ಬಂದಿದ್ದು ಈ ಡೀಲ್ ನಿಮಗೆ ನಿಟ್ರೋವನ್ನು ಖರೀದಿಸಲು ಅತ್ಯುನ್ನತ ಸುಸಂದರ್ಭವಾಗಿದೆ. ಈ ಫೋನ್‌ನ ಅತ್ಯಂತ ಮಿತದರದ ಡೀಲ್ ಅನ್ನು ಕೂಡ ನೀವಿಲ್ಲಿ ಪಡೆಯಬಹುದಾಗಿದ್ದು ಈ ಸೆಟ್ ಅನ್ನು ರೂ 12,190 ಕ್ಕೆ ಆನ್‌ಲೈನ್‌ನಲ್ಲಿ ನೀಡಲಾಗುತ್ತಿದೆ. ಇಂದಿನ ಲೇಖನದಲ್ಲಿ ಈ ಫೋನ್ ದೊರೆಯುತ್ತಿರುವ ಮಿತದರದ ಆನ್‌ಲೈನ್ ಡೀಲ್‌ಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದು ಇದು ನಿಜಕ್ಕೂ ಕಮಾಲಿನ ಕೊಡುಗೆಯಾಗಿದೆ.
ಇನ್ನು ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನಿಟ್ರೋ ವಿಶೇಷತೆಗಳನ್ನು ನೋಡುವುದಾದರೆ ಇದು 5 ಇಂಚಿನ IPS ಡಿಸ್‌ಪ್ಲೇಯೊಂದಿಗೆ ಬಂದಿದ್ದು HD ರೆಸಲ್ಯೂಶನ್ ಉಳ್ಳ 1280 x 720 ಪಿಕ್ಸೆಲ್‌ಗಳನ್ನು ಒದಗಿಸುತ್ತಿದೆ. ಇದು ಓಕ್ಟಾ ಕೋರ್ MediaTek 6592 ಚಿಪ್‌ಸೆಟ್‌ನೊಂದಿಗೆ 1.7GHz ಮಾಲಿ 450 GPU ಅನ್ನು ಪಡೆದುಕೊಂಡಿದ್ದು 700MHz ಡಿವೈಸ್‌ನಲ್ಲಿದೆ. ಫೋನ್ 2 ಜಿಬಿ RAM ಅನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್ 4.4.2 ಚಾಲನೆಯಾಗುತ್ತಿದೆ. 13 ಎಮ್‌ಪಿ ರಿಯರ್ ಕ್ಯಾಮೆರಾ ಮತ್ತು 5 ಎಮ್‌ಪಿಗಳ ಮುಂದಿನ ಕ್ಯಾಮೆರಾವನ್ನು ಡಿವೈಸ್ ಹೊಂದಿದೆ. 8 ಜಿಬಿಗಳ ಆಂತರಿಕ ಸಂಗ್ರಹಣೆಯನ್ನು ಡಿವೈಸ್ ಪಡೆದುಕೊಂಡಿದ್ದು ಇದನ್ನು ಎಸ್‌ಡಿ ಕಾರ್ಡ್ ಮೂಲಕ 32 ಜಿಬಿಗೆ ವಿಸ್ತರಿಸಬಹುದಾಗಿದೆ. 2500mah ಬ್ಯಾಟರಿಯನ್ನು ಫೋನ್ ಪಡೆದುಕೊಂಡಿದ್ದು ನೀಲಿ, ಬಿಳಿ ಬಣ್ಣಗಳಲ್ಲಿ ಈ ಡಿವೈಸ್ ಆಗಮಿಸಿದೆ.
ಹಾಗಿದ್ದರೆ ಇಂದಿನ ಲೇಖನದಲ್ಲಿ ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನಿಟ್ರೋ A310 ದ ಆನ್‌ಲೈನ್ ಡೀಲ್‌ಗಳನ್ನು ನೋಡೋಣ.
ಇದನ್ನೂ ಓದಿ: ಉಚಿತ ಕೊಡುಗೆಗಳನ್ನು ನೀಡುವ ಸೂಪರ್ ಫೋನ್‌ಗಳು

#1
ಬೆಲೆ: 12,199
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#2
ಬೆಲೆ ರೂ: 12,699
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#3
ಬೆಲೆ ರೂ: 12,700
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#4
ಬೆಲೆ: 12,670
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#5
ಬೆಲೆ: ರೂ 12,699
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#6
ಬೆಲೆ; ರೂ 12,499
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#7
ಬೆಲೆ: ರೂ 12,899
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#8
ಬೆಲೆ ರೂ: 12,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#9
ಬೆಲೆ ರೂ: 11,697
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ



Click it and Unblock the Notifications








