ಭವಿಷ್ಯದ ಮೊಬೈಲ್‌ಗಳಲ್ಲಿ ಯಾವೆಲ್ಲ ಹೊಸ ತಂತ್ರಜ್ಞಾನವಿರುತ್ತದೆ?

By Ashwath
|

ಭವಿಷ್ಯದ ಸ್ಮಾರ್ಟ‌ಫೋನ್‌ಗಳು ಹೇಗಿರುತ್ತವೆ ಎನ್ನುವರ ಬಗ್ಗೆ ಗಿಜ್ಬಾಟ್‌ ಈ ಹಿಂದೆ ಫೋಟೋಗಳನ್ನು ತಂದಿತ್ತು.ಈ ಸುದ್ದಿಯನ್ನು ಓದುವ ಸಂದರ್ಭದಲ್ಲಿ,ಭವಿಷ್ಯದ ಮೊಬೈಲ್‌ಗಳಲ್ಲಿ ಯಾವ ರೀತಿಯ ಹೊಸ ತಂತ್ರಜ್ಞಾನಗಳಿರುತ್ತವೆ.? ಈಗ ಮಾರುಕಟ್ಟೆಯಲ್ಲಿರುವ ಸ್ಟಾರ್ಟ‌ಫೋನ್‌ಗಳಿಗಿಂತ ಹೇಗೆ ಭಿನ್ನವಾಗಿ ಬರುತ್ತವೆ? ಈ ರೀತಿಯ ಪ್ರಶ್ನೆಗಳು ನಿಮ್ಮಲ್ಲಿ ಮೂಡಿರಬಹುದು.ಅದಕ್ಕಾಗಿ ಗಿಜ್ಬಾಟ್‌ ಭವಿಷ್ಯದ ಮೊಬೈಲ್‌ನಲ್ಲಿ ಯಾವ ರೀತಿ ಹೊಸ ಸಂಶೋಧನಗಳಿರುತ್ತವೆ ಎಂಬುದಕ್ಕೆ ಮಾಹಿತಿ ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ : ವಿಶ್ವದ ಮೊಬೈಲ್‌ ಬೆಳವಣಿಗೆ ಕುರಿತ ಸಂಖ್ಯಾ ಮಾಹಿತಿಗಳು

ಭವಿಷ್ಯದ ಮೊಬೈಲ್‌ಗಳಲ್ಲಿ ಯಾವೆಲ್ಲ ಹೊಸ ತಂತ್ರಜ್ಞಾನವಿರುತ್ತದೆ ?

ಭವಿಷ್ಯದ ಮೊಬೈಲ್‌ಗಳಲ್ಲಿ ಯಾವೆಲ್ಲ ಹೊಸ ತಂತ್ರಜ್ಞಾನವಿರುತ್ತದೆ ?

ಈಗಾಗಲೇ ಕೆಲವು ಕಂಪೆನಿಗಳು ಈ ಸ್ಕ್ರೀನ್‌ಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿವೆ. OLED ತಂತ್ರಜ್ಞಾನದಿಂದ ಈ ಸ್ಕ್ರೀನ್‌ಗಳನ್ನು ನಿರ್ಮಾ‌ಣಮಾಡಲಾಗುತ್ತದೆ.

ಭವಿಷ್ಯದ ಮೊಬೈಲ್‌ಗಳಲ್ಲಿ ಯಾವೆಲ್ಲ ಹೊಸ ತಂತ್ರಜ್ಞಾನವಿರುತ್ತದೆ ?

ಭವಿಷ್ಯದ ಮೊಬೈಲ್‌ಗಳಲ್ಲಿ ಯಾವೆಲ್ಲ ಹೊಸ ತಂತ್ರಜ್ಞಾನವಿರುತ್ತದೆ ?

ಈಗ ನಾವು ದೊಡ್ಡ ಪರದೆಯಲ್ಲಿ ವೀಡಿಯೋಗಳನ್ನು ವೀಕ್ಷಿಸಬೇಕಾದರೆ ಪ್ರೊಜೆಕ್ಟರ್‌ಗಳನ್ನು ಹೊಸದಾಗಿ ಖರೀದಿಸಬೇಕು. ಆದರೆ ಮುಂದೆ In-Built ಪ್ರೊಜೆಕ್ಟರ್‌ವಿಶೇಷತೆಯೊಂದಿಗೆ ಸ್ಮಾರ್ಟ‌ಫೋನ್‌ಗಳು ಬರಲಿವೆ. ಹೀಗಾಗಿ ಮನೆಯಲ್ಲೇ ದೊಡ್ಡ ಸ್ಕ್ರೀನ್‌ನಲ್ಲಿ ಮೊಬೈಲ್‌ ವೀಡಿಯೋಗಳನ್ನು ವೀಕ್ಷಿಸಬಹುದು!

ಭವಿಷ್ಯದ ಮೊಬೈಲ್‌ಗಳಲ್ಲಿ ಯಾವೆಲ್ಲ ಹೊಸ ತಂತ್ರಜ್ಞಾನವಿರುತ್ತದೆ ?

ಭವಿಷ್ಯದ ಮೊಬೈಲ್‌ಗಳಲ್ಲಿ ಯಾವೆಲ್ಲ ಹೊಸ ತಂತ್ರಜ್ಞಾನವಿರುತ್ತದೆ ?

ಧ್ವನಿ ನಿರ್ದೇಶನದಂತೆ ಕೆಲಸ ಮಾಡುವ ಸ್ಮಾರ್ಟ‌ಫೋನ್‌ಗಳು ಈಗಾಗಲೇ ಬಂದಿವೆ.ಆದರೆ ಈಗ ಈ ತಂತ್ರಜ್ಞಾನ ಕೆಲವೇ ಕೆಲವು ಧ್ವನಿಗಳನ್ನು ಮಾತ್ರ ಗೃಹಿಸುತ್ತಿದೆ. ಆದರೆ ಮುಂದೆ ಬರಲಿರುವ ಸ್ಮಾರ್ಟ‌ಫೋನ್‌ಗಳಿಲ್ಲಿ ಈ ತಂತ್ರಜ್ಞಾನ ಮತ್ತಷ್ಟು ಸುಧಾರಣೆಯಾಗಲಿದೆ.

ಭವಿಷ್ಯದ ಮೊಬೈಲ್‌ಗಳಲ್ಲಿ ಯಾವೆಲ್ಲ ಹೊಸ ತಂತ್ರಜ್ಞಾನವಿರುತ್ತದೆ ?

ಭವಿಷ್ಯದ ಮೊಬೈಲ್‌ಗಳಲ್ಲಿ ಯಾವೆಲ್ಲ ಹೊಸ ತಂತ್ರಜ್ಞಾನವಿರುತ್ತದೆ ?

ಈಗಾಗಲೇ ಕೆಲವು ಸ್ಮಾರ್ಟ‌ಫೋನ್‌ಗಳಲ್ಲಿ ಈ ತಂತ್ರಜ್ಞಾನ ಬಂದಿದೆ. ಆದರೆ ಇನ್ನು ಮುಂದೆ ಈ ತಂತ್ರಜ್ಞಾನ ಮತ್ತಷ್ಟು ಸುಧಾರಣೆಗೊಂಡು ಬಳಕೆದಾರನಿಗೆ ನಿಜವಾದ 3ಡಿ ಅನುಭವವನ್ನು ನೀಡುವ ಸ್ಮಾರ್ಟ‌ಫೋನ್‌ಗಳು ಬರಲಿವೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X