Home
ಸುದ್ದಿಜಾಲ

ವಿಶ್ವದ ಮೊಬೈಲ್‌ ಬೆಳವಣಿಗೆ ಕುರಿತ ಸಂಖ್ಯಾ ಮಾಹಿತಿಗಳು

By Ashwath

ವಿಶ್ವದಲ್ಲಿ ಮೊಬೈಲ್‌ ಕ್ರಾಂತಿಯಾಗಿದೆ. ಮುಂದಿನ ವರ್ಷದ ಅಂತ್ಯಕ್ಕೆ ಮೊಬೈಲ್‌ ಬಳಸುವ ಗ್ರಾಹಕರ ಸಂಖ್ಯೆ ವಿಶ್ವದ ಜನಸಂಖ್ಯೆಯನ್ನು ಮೀರಿಸಲಿದೆ ಎಂದು ವಿಶ್ವಸಂಸ್ಥೆಯ ಸಂಸ್ಥೆಯೊಂದು ನಿನ್ನೆ ವರದಿ ನೀಡಿತ್ತು.

ಇಂಟರ್‌ನ್ಯಾಷನಲ್‌ ಟೆಲಿಕಾಂ ಯುನಿಯನ್‌ ಪ್ರಿಡಿಕ್ಷನ್‌ (International Telecoms Union prediction) ವರದಿ ಪ್ರಕಾರ ವಿಶ್ವದ ಜನಸಂಖ್ಯೆ 710 ಕೋಟಿ ಇದ್ದು, ಸದ್ಯ ಮೊಬೈಲ್‌ ಚಂದದಾರರ ಸಂಖ್ಯೆ 680 ಕೋಟಿ ಇದೆ. ಈ ವರ್ಷದ ಅಂತ್ಯಕ್ಕೆ ಮೊಬೈಲ್‌ ಚಂದದಾರರ ಸಂಖ್ಯೆ 700 ಕೋಟಿಗೆ ತಲುಪಲಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು .ಈ ಹಿನ್ನೆಲೆಯಲ್ಲಿ ವಿಶ್ವದ ಮೊಬೈಲ್‌ ಮತ್ತು ಭಾರತದ ಮೊಬೈಲ್ ಕುರಿತಾದ ಕೆಲವೊಂದು ಇಂಟರೆಸ್ಟಿಂಗ್‌ ಸಂಖ್ಯಾಸುದ್ದಿಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಓದಿಕೊಂಡು ಹೋಗಿ.

 ವಿಶ್ವದ ಮೊಬೈಲ್‌ ಬೆಳವಣಿಗೆ ಕುರಿತ ಸಂಖ್ಯಾ ಮಾಹಿತಿಗಳು

ವಿಶ್ವದ ಮೊಬೈಲ್‌ ಬೆಳವಣಿಗೆ ಕುರಿತ ಸಂಖ್ಯಾ ಮಾಹಿತಿಗಳು

ವಿಶ್ವದ ಅರ್ಧಕ್ಕಿಂತ ಹೆಚ್ಚು ಜನ ಮೊಬೈಲ್‌ನ್ನು ದಿನನಿತ್ಯ ಬಳಸುತ್ತಿದ್ದಾರೆ.

 ವಿಶ್ವದ ಮೊಬೈಲ್‌ ಬೆಳವಣಿಗೆ ಕುರಿತ ಸಂಖ್ಯಾ ಮಾಹಿತಿಗಳು

ವಿಶ್ವದ ಮೊಬೈಲ್‌ ಬೆಳವಣಿಗೆ ಕುರಿತ ಸಂಖ್ಯಾ ಮಾಹಿತಿಗಳು

2018ರ ವೇಳೆಗೆ ವಿಶ್ವದಲ್ಲಿ ಹೊಸದಾಗಿ 70 ಕೋಟಿ ಜನ ಮೊಬೈಲ್‌ ಹೊಂದಲಿದ್ದಾರೆ.

 ವಿಶ್ವದ ಮೊಬೈಲ್‌ ಬೆಳವಣಿಗೆ ಕುರಿತ ಸಂಖ್ಯಾ ಮಾಹಿತಿಗಳು

ವಿಶ್ವದ ಮೊಬೈಲ್‌ ಬೆಳವಣಿಗೆ ಕುರಿತ ಸಂಖ್ಯಾ ಮಾಹಿತಿಗಳು

ವಿಶ್ವದ ಜನಸಂಖ್ಯೆಯ ಬೆಳವಣಿಗೆಯ ನಾಲ್ಕು ಪಟ್ಟು ವೇಗದಲ್ಲಿ ಮೊಬೈಲ್‌ ಚಂದದಾರರ ಸಂಖ್ಯೆ ಬೆಳೆಯುತ್ತಿದೆ.

 ವಿಶ್ವದ ಮೊಬೈಲ್‌ ಬೆಳವಣಿಗೆ ಕುರಿತ ಸಂಖ್ಯಾ ಮಾಹಿತಿಗಳು

ವಿಶ್ವದ ಮೊಬೈಲ್‌ ಬೆಳವಣಿಗೆ ಕುರಿತ ಸಂಖ್ಯಾ ಮಾಹಿತಿಗಳು

ಭಾರತದ ಸ್ಮಾರ್ಟ್‌ಫೋನ್‌ ಹೊಂದಿರುವ ಗ್ರಾಹಕರು ಪ್ರತಿನಿತ್ಯ ಸೋಶಿಯಲ್‌ ನೆಟ್‌ವರ್ಕ್,ವೀಡಿಯೋ ಗೇಮ್ಸ್‌ಗಳಿಗಾಗಿ ಸಾಧಾರಣವಾಗಿ 3 ಗಂಟೆ ಮೊಬೈಲ್‌ನ್ನು ಬಳಸುತ್ತಿದ್ದಾರೆ

 ವಿಶ್ವದ ಮೊಬೈಲ್‌ ಬೆಳವಣಿಗೆ ಕುರಿತ ಸಂಖ್ಯಾ ಮಾಹಿತಿಗಳು

ವಿಶ್ವದ ಮೊಬೈಲ್‌ ಬೆಳವಣಿಗೆ ಕುರಿತ ಸಂಖ್ಯಾ ಮಾಹಿತಿಗಳು

ದೇಶದಲ್ಲಿ ಅತಿಹೆಚ್ಚು ಮೊಬೈಲ್‌ ಬಳಕೆದಾರರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 6ನೇ ಸ್ಥಾನ ಪಡೆದಿದೆ. ರಾಜ್ಯದಲ್ಲಿ ಸದ್ಯ 5.2 ಕೋಟಿ ಮೊಬೈಲ್‌ ಬಳಕೆದಾರರಿದ್ದಾರೆ.

 ವಿಶ್ವದ ಮೊಬೈಲ್‌ ಬೆಳವಣಿಗೆ ಕುರಿತ ಸಂಖ್ಯಾ ಮಾಹಿತಿಗಳು

ವಿಶ್ವದ ಮೊಬೈಲ್‌ ಬೆಳವಣಿಗೆ ಕುರಿತ ಸಂಖ್ಯಾ ಮಾಹಿತಿಗಳು

ಮೊದಲ 5 ಸ್ಥಾನಗಳಲ್ಲಿ ಕ್ರಮವಾಗಿ ಉತ್ತರಪ್ರದೇಶ (12.10 ಕೋಟಿ), ತಮಿಳುನಾಡು (7.10 ಕೋಟಿ), ಮಹಾರಾಷ್ಟ್ರ (6.7 ಕೋಟಿ), ಆಂಧ್ರಪ್ರದೇಶ (6.4 ಕೋಟಿ), ಬಿಹಾರ (6 ಕೋಟಿ) ರಾಜ್ಯಗಳಿವೆ.

 ವಿಶ್ವದ ಮೊಬೈಲ್‌ ಬೆಳವಣಿಗೆ ಕುರಿತ ಸಂಖ್ಯಾ ಮಾಹಿತಿಗಳು

ವಿಶ್ವದ ಮೊಬೈಲ್‌ ಬೆಳವಣಿಗೆ ಕುರಿತ ಸಂಖ್ಯಾ ಮಾಹಿತಿಗಳು

ಭಾರತದಲ್ಲಿ ಒಟ್ಟು 86 ಕೋಟಿ ಮೊಬೈಲ್‌ ಬಳಕೆದಾರರಿದ್ದು, ಈ ಮೂಲಕ ಜಗತ್ತಿನಲ್ಲಿಯೇ ಅತಿ ಹೆಚ್ಚು ಮೊಬೈಲ್‌ ಬಳಕೆ ಮಾಡುವ ದೇಶಗಳ ಪೈಕಿ 2ನೇ ಸ್ಥಾನವನ್ನು ಗಳಿಸಿಕೊಂಡಿದೆ.

 ವಿಶ್ವದ ಮೊಬೈಲ್‌ ಬೆಳವಣಿಗೆ ಕುರಿತ ಸಂಖ್ಯಾ ಮಾಹಿತಿಗಳು

ವಿಶ್ವದ ಮೊಬೈಲ್‌ ಬೆಳವಣಿಗೆ ಕುರಿತ ಸಂಖ್ಯಾ ಮಾಹಿತಿಗಳು

ಸ್ಥಿರ ಮತ್ತು ಮೊಬೈಲ್‌ ಎರಡನ್ನೂ ಸೇರಿಸಿ ಭಾರತದ ದೂರವಾಣಿ ಬಳಕೆದಾರರ ಸಂಖ್ಯೆ 80.92 ಕೋಟಿಗೆ ತಲುಪಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+