ಕ್ಯೊಸೆರಾ ಸ್ಮಾರ್ಟ್‍ಫೋನ್ ದ್ವಿಗುಣಗೊಂಡಿದೆ ಆಕ್ಷನ್ ಕ್ಯಾಮೆರಾವಾಗಿ

ಜಪಾನ್ ಮೂಲದ ಕ್ಯೊಸೆರಾ ಹೊಸ ಸ್ಮಾರ್ಟ್‍ಫೋನ್ ಅನ್ನು ಘೋಷಿಸಿದ್ದು "sಸೂಪರ್ ವೈಡ್ ವ್ಯುವ್" ಒಳಗೊಂಡಿದ್ದು ತನ್ನದೇ ಆದ ಇಮೇಜ್ ಪ್ರೊಸೆಸರ್ ಹೊಂದಿದ 1080 ಪಿ ಅಕ್ಷನ್ ಕ್ಯಾಮೆರಾ ದಲ್ಲಿ ಸ್ಲೋ ಮೊಷನ್,ಕ್ರೀಡೆ, ಆಕ್ಷನ್ ಮತ್ತು ಅಂತರ್ಜಲ ಮೋಡ್ ಆಯ್ಕೆಗಳು ಇವೆ.

 ಕ್ಯೊಸೆರಾ ಸ್ಮಾರ್ಟ್‍ಫೋನ್ ದ್ವಿಗುಣಗೊಂಡಿದೆ ಆಕ್ಷನ್ ಕ್ಯಾಮೆರಾವಾಗಿ

ಸುರಕ್ಷತೆಗಾಗಿ 5 ಇಂಚು ಡ್ಯುರಾಫೋರ್ಸ್ ಪ್ರೊ ಸ್ಮಾರ್ಟ್‍ಫೋನ್ ಫಿಂಗರ್ ಪ್ರಿಂಟ್ ಸೆನ್ಸರ್, ಬಿಲ್ಟ್ ಇನ್ ಎನ್‍ಕ್ರಿಪ್ಷನ್, ಕೆಲಸದ ಸಹಾಯಕ್ಕಾಗಿ ಆನ್ಡ್ರೊಯಿಡ್ ಮತು ್ತ $418 ಬೆಲೆಯನ್ನು ಹೊಂದಿರಬಹುದೆಂಬ ನಿರೀಕ್ಷೆಯಿದೆ ಎಂದು ಗುರುವಾರ eಟಿgಚಿಜgeಣ.ಛಿom ವರದಿ ನೀಡಿತು.

ಓದಿರಿ: ಸ್ಮಾರ್ಟ್‌ಫೋನ್‌ ಚಾರ್ಜ್ ಮಾಡಲು ನೀರು ಮತ್ತು ಉಪ್ಪು ಸಾಕು!

135 ಡಿಗ್ರಿ ಫೀಲ್ಡ್ ಆಫ್ ವ್ಯೂವ್ ಡೆಡಿಕೇಟೆಡ್ ಆಕ್ಷನ್ ಕ್ಯಾಮ್ಸ್ ಗೆ ಹೋಲುತ್ತದೆ ಮತ್ತು ಮುಂದೆ ಭವಿಷ್ಯದಲ್ಲಿ ಗೋಪ್ರೊ-ಸ್ಟೈಲ್ ಮೌಂಟ್ಸ್ ಸಪೋರ್ಟ್ ಮಾಡುವ ಕೇಸನ್ನು ಕ್ಯೊಸೆರಾ ಬಿಡುಗಡೆ ಮಾಡಲಿದೆ.

 ಕ್ಯೊಸೆರಾ ಸ್ಮಾರ್ಟ್‍ಫೋನ್ ದ್ವಿಗುಣಗೊಂಡಿದೆ ಆಕ್ಷನ್ ಕ್ಯಾಮೆರಾವಾಗಿ

ಈ ಫೋನ್ ಸ್ನಾಪ್‍ಡ್ರಾಗನ್ 617 ಒಕ್ಟಾ-ಕೋರ್ ಸಿಪಿಯು, 2ಜಿಬಿ ರ್ಯಾಮ್, 32 ಜಿಬಿ ವರೆಗೆ ಹೆಚ್ಚಿಸಬಹುದಾದ ಸ್ಟೊರೆಜ್ ಹೊಂದಿದೆ ಮತ್ತು ಆನ್ದ್ರೊಯಿಡ್ 6.0 ಮಾರ್ಷ್‍ಮ್ಯಾಲೊ ಒಪರೇಟಿಂಗ್ ಸಿಸ್ಟಮ್ ಮೇಲೆ ಕಾರ್ಯ ನಿರ್ವಹಿಸುತ್ತದೆ.

ಓದಿರಿ: ಮೆಕ್ಸಿಕೊ ನಗರದ ಚರ್ಚ್‌ನಲ್ಲಿ ಕಣ್ಣು ತೆರೆದ ಜೀಸಸ್‌ ಪ್ರತಿಮೆ: ವೀಡಿಯೊ ವೈರಲ್

ಆಕ್ಷನ್ ಕ್ಯಾಮೆರಾ ಬಿಟ್ಟರೆ ಈ ಫೋನ್ 13 ಎಮ್‍ಪಿ ರೇರ್ ಕ್ಯಾಮೆರಾ ಮತ್ತು 5 ಎಮ್‍ಪಿ ಫ್ರಂಟ್ ಕ್ಯಾಮೆರಾ, ಹೌಸಸ್ 3,240 ಎಮ್‍ಎಎಚ್ ಕ್ವಿಕ್ ಚಾರ್ಜ್ 2.0 ಬ್ಯಾಟರಿ ಮತ್ತು ಎನ್‍ಎಫ್‍ಸಿ,ಬ್ಲೂಟೂತ್ 4.2 ಮತ್ತು ಬ್ಯಾರೊಮೀಟರ್ ಒಳಗೊಂಡಿದೆ.

ಮೂಲ ಐಎಎನ್‍ಎಸ್

English summary
Japan-based Kyocera has announced a new smartphone that packs "Super Wide View" 1080p action camera which has its own image processor that gives it slow-motion, sports, action and underwater mode.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot