ಬಂದಿದೆ ಹೊಸ ಬಣ್ಣದಲ್ಲಿ ರೆಡ್‌ಮಿ ನೋಟ್ 4..!

ಲೇಕ್ ಬ್ಲೂ ಬಣ್ಣದಲ್ಲಿ ಹೊಸ ಆವೃತ್ತಿಯೂ ಲಾಂಚ್ ಆಗಿದ್ದು, ಇದು ಸ್ವಚ್ಛ ಭಾರತ ಅಭಿಯಾನದ ಆವೃತ್ತಿಯಾಗಿದೆ. ಇದು ಕೇವಲ 4GB RAM ಮತ್ತು 64 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ.

|

ಭಾರತೀಯ ಮಾರುಕಟ್ಟೆಯಲ್ಲಿ ಹಂತ ಹಂತವಾಗಿ ಬೆಳವಣಿಗೆಯನ್ನು ಸಾಧಿಸಿಸುತ್ತಿರುವ ಚೀನಾ ಮೂಲದ ಶಿಯೋಮಿ ತನ್ನ ಜನಪ್ರಿಯ ಸ್ಮಾರ್ಟ್‌ಫೋನ್ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನಿನಲ್ಲಿ ಹೊಸ ಬಣ್ಣವನ್ನು ಬಿಡುಗಡೆ ಮಾಡಿದೆ.

ಬಂದಿದೆ ಹೊಸ ಬಣ್ಣದಲ್ಲಿ ರೆಡ್‌ಮಿ ನೋಟ್ 4..!

ಓದಿರಿ: ಬೆಂಗಳೂರಿಗರೇ ಈ ಆಪ್ ಹಾಕಿಕೊಳ್ಳಿ: ಮಳೆ ಬಗ್ಗೆ ಮೊದಲೇ ತಿಳಿದುಕೊಳ್ಳಿ..!

ಲೇಕ್ ಬ್ಲೂ ಬಣ್ಣದಲ್ಲಿ ಹೊಸ ಆವೃತ್ತಿಯೂ ಲಾಂಚ್ ಆಗಿದ್ದು, ಇದು ಸ್ವಚ್ಛ ಭಾರತ ಅಭಿಯಾನದ ಆವೃತ್ತಿಯಾಗಿದೆ. ಇದು ಕೇವಲ 4GB RAM ಮತ್ತು 64 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ.

5.5 ಇಂಚಿನ ಡಿಸ್‌ಪ್ಲೇ ಇದರಲ್ಲಿದೆ:

5.5 ಇಂಚಿನ ಡಿಸ್‌ಪ್ಲೇ ಇದರಲ್ಲಿದೆ:

ರೆಡ್‌ಮಿ ನೋಟ್ 4 ಪೋನ್‌ 5.5 ಇಂಚಿನ 1920 x 1080p Full HD ಡಿಸ್‌ಪ್ಲೇ ಹೊಂದಿದೆ. ಈ ಪೋನಿನಲ್ಲಿ ಡಿಕಾ ಕೊರ್ ಮಿಡಿಯಾ ಟೆಕ್ ಹೆಲಿಯೊ X20 ಪ್ರೋಸೆಸರ್ ಅಳವಡಿಸಲಾಗಿದ್ದು, ಇದು ಉತ್ತಮ ಗುಣಮಟ್ಟದ ವಿಡಿಯೋ ನೋಡಲು ಉತ್ತಮವಾಗಿದೆ

13/5 MP ಕ್ಯಾಮೆರಾ ಇದರಲ್ಲಿದೆ:

13/5 MP ಕ್ಯಾಮೆರಾ ಇದರಲ್ಲಿದೆ:

ರೆಡ್‌ಮಿ ನೋಟ್ 4 ಪೋನಿನಲ್ಲಿ 13MP ಹಿಂಬದಿಯ ಕ್ಯಾಮೆರಾ ಜೊತೆ ಆಟೋ ಪೋಕಸ್, ಡುಯಲ್ ಫ್ಲಾಷ್ ಹೊಂದಿದ್ದು, ಮುಂಬದಿಯಲ್ಲಿ 5MP ಕ್ಯಾಮೆರಾ ಇದೆ.

ರೆಡ್‌ಮಿ ನೋಟ್ 4 ನಲ್ಲಿರೋ ಈ ಫೀಚರ್ಸ್ ಯಾರೂ ಬಳಸುತ್ತಿಲ್ಲ.!!
4G VoLTE ಸಪೋರ್ಟ್:

4G VoLTE ಸಪೋರ್ಟ್:

ರೆಡ್‌ಮಿ ನೋಟ್ 4 ಪೋನ್ 4G VoLTE ಸಪೋರ್ಟ್ ಮಾಡಲಿದ್ದು, ಆಂಡ್ರಾಯ್ಡ್ 6.0ನಲ್ಲಿ ಕಾರ್ಯಚರಣೆ ನಡೆಸಲಿದೆ. ಇದರೊಂದಿಗೆ MIUI8 ಸಹ ಇರಲಿದೆ. ಮೆಟಾಲಿಕ್ ಬಾಡಿ ಹೊಂದಿರುವ ಫೋನಿನಲ್ಲಿ ಬ್ಲೂಟೂತ್, GPS, USB ಪೋರ್ಟ್ ಗಳಿದೆ.

ಬ್ಯಾಟರಿ ಶಕ್ತಿಶಾಲಿಯಾಗಿದೆ:

ಬ್ಯಾಟರಿ ಶಕ್ತಿಶಾಲಿಯಾಗಿದೆ:

ರೆಡ್‌ಮಿ ನೋಟ್ 4 ಶಕ್ತಿಶಾಲಿ ಬ್ಯಾಟರಿ ಹೊಂದಿದ್ದು, 4100mAH ಸಾಮಾರ್ಥ್ಯದ ಬ್ಯಾಟರಿ ದೀರ್ಘಕಾಲದ ಬ್ಯಾಕಪ್ ನೀಡುತ್ತದೆ. ಬೆಲೆ ರೂ.12,999 ಗಳಾಗಿದೆ.

Best Mobiles in India

Read more about:
English summary
Part of the proceeds from the sale of Redmi note 4 Lake Blue edition will go towards initiatives under the Swachh Bharat Abhiyan. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X