ದೇಶದಲ್ಲಿ ಮೊದಲ 4G ಸಪೋರ್ಟ್ ಫೀಚರ್ ಫೋನ್ ಲಾಂಚ್: ಬೆಲೆ ಎಷ್ಟು..?
ಇದೇ ಸಂದರ್ಭದಲ್ಲಿ ದೇಶದಲ್ಲಿ ಮೊದಲ 4G ಸಫೋರ್ಟ್ ಫೀಚರ್ ಪೋನ್ ಲಾಂಚ್ ಆಗಿದೆ.
ರಿಲಯನ್ಸ್ ಮಾಲೀಕತ್ವದ ಜಿಯೋ ಸೇವೆಯೂ ಆರಂಭವಾದ ನಂತರದಲ್ಲಿ. ಜಿಯೋ ಕೇವಲ 4G ಸಫೋರ್ಟ್ ಮಾಡುವ ಫೋನ್‌ಗಳಲ್ಲಿ ಮಾತ್ರ ಕಾರ್ಯನಿರ್ವಹಿಸಲಿದೆ ಎಂಬ ಕಾರಣಕ್ಕೆ 4G ಸಪೋರ್ಟ್ ಫೋನುಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ.

ಓದಿರಿ: ಲೀಕ್ ಆಗಿದೆ ಜಿಯೋ ಡಿಟಿಹೆಚ್ ಸೆಟಪ್ ಬಾಕ್ಸ್: ಬೆಲೆ ಎಷ್ಟು..? ಇಲ್ಲಿದೇ ಸಂಪೂರ್ಣ ವಿವರ.!!!
ಈ ಹಿನ್ನಲೆಯಲ್ಲಿ ದೇಶದಲ್ಲಿ ಕಡಿಮೆ ಬೆಲೆಯ 4G ಸಫೋರ್ಟ್ ಮಾಡುವ ಸ್ಮಾರ್ಟ್‌ಫೋನುಗಳು ಲಾಂಚ್ ಆಗುತ್ತಿದೆ. ಇದೇ ಸಂದರ್ಭದಲ್ಲಿ ದೇಶದಲ್ಲಿ ಮೊದಲ 4G ಸಫೋರ್ಟ್ ಫೀಚರ್ ಪೋನ್ ಲಾಂಚ್ ಆಗಿದೆ.
ಓದಿರಿ: ಕೇವಲ 1 ರೂ.ಗೆ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್: ಇದು ಸುಳ್ಳಲ್ಲ, 100% ನಿಜ

ಬೆಲೆ ಎಷ್ಟು..?
ಲಾವಾ ದೇಶದ ಮೊದಲ 4G ಫೀಚರ್ ಪೋನನ್ನು ಲಾಂಚ್ ಮಾಡಿದ್ದು, ಈ ಫೋನಿಗೆ ಲಾವಾ ಕನೆಕ್ಟ್ ಎಂ1 ಎಂದು ಹೆಸರಿಡಲಾಗಿದೆ. ಈ ಫೀಚರ್ ಫೋನಿನ ಬೆಲೆ 3,199 ರೂ.ಗಳಾಗಿದ್ದು, ಈ ಬೆಲೆಗೆ 4G ಸ್ಮಾರ್ಟ್‌ಫೋನ್‌ಗಳೇ ಲಭ್ಯವಿದೆ ಎನ್ನಲಾಗಿದೆ.

ಲಾವಾ ಕನೆಕ್ಟ್ ಎಂ1 ವಿಶೇಷತೆಗಳು:
ಈ ಫೋನು ವಿಶ್ವದ ಮಪದ LET ಫೀಚರ್ ಹೊಂದಿರುವ ಫೋನಾಗಿದ್ದು, 1.2GHz ಡುಯಲ್ ಪ್ರೋಸೆಸರ್ ಇದರಲ್ಲಿದೆ. GPRS ಕನೆಕ್ಟೀವಿಟಿ ಹೊಂದಿದೆ. 513 MB RAM ಈ ಫೋನಿನಲ್ಲಿ ಇರಲಿದೆ. ಇದರ ಜೊತೆಗ 4 GB ಇಂಟರ್ನಲ್ ಮೆಮೊರಿ ಸಹ ಇದೆ. ಅಲ್ಲದೇ 32 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. ಹಿಂಭಾಗದಲ್ಲಿ VGA ಕ್ಯಾಮೆರಾ ನೀಡಲಾಗಿದೆ.

FM, ಬ್ಲೂಟೂಟ್ ಇದರಲ್ಲಿದೆ:
ಲಾವಾ ಕನೆಕ್ಟ್ ಎಂ1 4G ಫೀಚರ್ ಫೋನಿನಲ್ಲಿ FM ರೇಡಿಯೋ ಸೇರಿದಂತೆ ಬ್ಲೂಟೂಟ್ ಆಯ್ಕೆಯನ್ನು ನೀಡಲಾಗಿದೆ. ಅಲ್ಲದೇ ಈ ಪೋನ್ 2G ಸಹ ಸಫೋರ್ಟ್ ಮಾಡಲಿದೆ.


Click it and Unblock the Notifications








