ಲಾವಾದಿಂದ ಮತ್ತೊಂದು ಫ್ಯಾಬ್ಲೆಟ್ ಬಿಡುಗಡೆ
ಮೊಬೈಲ್ ತಯಾರಕ ಕಂಪೆನಿ ಲಾವಾ ನೂತನ ಫ್ಯಾಬ್ಲೆಟ್ ಬಿಡುಗಡೆ ಮಾಡಿದೆ. ಡ್ಯುಯಲ್ ಸಿಮ್ ಫ್ಯಾಬ್ಲೆಟ್ ಬಿಡುಗಡೆ ಮಾಡಿದ್ದು ಗ್ರಾಹಕರು 8,499 ರೂ ನೀಡಿ ಖರೀದಿಸಬಹುದು.
ಈ ಹಿಂದೆ ಬಿಡುಗಡೆ ಮಾಡಿದ್ದ ಲಾವಾ ಐರಿಸ್ 501 ಪಾಬ್ಲೆಟ್ ಯಶಸ್ಸಿನಿಂದ ಈ ಪಾಬ್ಲೆಟ್ ಬಿಡುಗಡೆ ಮಾಡುತ್ತಿದ್ದು ಈ ಫ್ಯಾಬ್ಲೆಟ್‌ಗೆ ಐರಿಸ್-2 ಎಂದು ಹೆಸರನ್ನಿಟ್ಟಿದೆ. ಈಗಾಗ್ಲೇ ಮಾರುಕಟ್ಟೆಯಲ್ಲಿರುವ ಮೈಕ್ರೋಮ್ಯಾಕ್ಸ್, ವಿಕೆಡ್ ಲೀಕ್ ಮಧ್ಯೆ ಲಾವಾ ಫ್ಯಾಬ್ಲೆಟ್‌ಗೆ ಸ್ಫರ್ಧೆ ನಡೆಸಬೇಕಿದೆ.

ಲಾವಾ ಐರಿಸ್ 502
ವಿಶೇಷತೆ :
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
5 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್ (480 x 800 ಪಿಕ್ಸೆಲ್)
1GHz ಪ್ರೊಸೆಸರ್
5ಎಂಪಿ ಆಟೋ ಫೋಕಸ್ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಎದರುಗಡೆ ಕ್ಯಾಮೆರಾ
512MB RAM
4GB ಆಂತರಿಕ ಮೊಮೋರಿ
32GB ವರೆಗೆ ವಿಸ್ತರಿಸಬಹುದಾದ ಮೆಮೋರಿ ಶೇಖರಣಾ ಸಾಮರ್ಥ್ಯ
3G, ವೈಫೈ, ಬ್ಲೂಟೂತ್, ಜಿಪಿಎಸ್
2,000 mAh ಬ್ಯಾಟರಿ
ಲಿಂಕ್ : ಇಂಟರ್‌ನೆಟ್‌ನಲ್ಲಿ ಅತೀ ಹೆಚ್ಚು ಜನ ಹುಡುಕಿದ ಬಾಲಿವುಡ್ ಸ್ಟಾರ್ ಯಾರು ಗೊತ್ತೆ?
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications