ಲಾವಾದಿಂದ ಮಿಡ್ ರೇಂಜ್ ಸ್ಮಾರ್ಟ್‌ಫೋನ್ ಬಿಡುಗಡೆ
ಲಾವಾ ಕಂಪೆನಿ ಮಾರುಕಟ್ಟೆಗೆ ಮಿಡ್ ರೇಂಜ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.ಐರಿಸ್ ಪ್ರೊ 20 ಹೆಸರಿನ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು,13,999 ರೂಪಾಯಿ ಬೆಲೆಯನ್ನು ನಿಗದಿ ಪಡಿಸಿದೆ.
ಸ್ಮಾರ್ಟ್‌ಫೋನ್ 4.7 ಇಂಚಿನ ಕ್ಯೂಎಚ್‌ಡಿಸ್ಕ್ರೀನ್ ಹೊಂದಿದ್ದು,ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್,1.2GHz ಕ್ವಾಡ್ ಕೋರ್ ಪ್ರೊಸೆಸರ್,1ಜಿಬಿ ರ್‍ಯಾಮ್,4ಜಿಬಿ ಆಂತರಿಕ ಮೆಮೊ 8 ಎಂಪಿ ಹಿಂದುಗಡೆ ಕ್ಯಾಮೆರಾವನ್ನು ಸ್ಮಾರ್ಟ್‌ಫೋನ್ ಒಳಗೊಂಡಿದೆ.

ಲಾವಾ ಐರಿಸ್ ಪ್ರೊ 20
ವಿಶೇಷತೆ:
ಡ್ಯುಯಲ್ ಸಿಮ್
4.7 ಇಂಚಿನ ಕ್ಯೂಎಚ್‌ಡಿಸ್ಕ್ರೀನ್(540x960 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2GHz ಕ್ವಾಡ್ ಕೋರ್ ಪ್ರೊಸೆಸರ್
1ಜಿಬಿ ರ್‍ಯಾಮ್
4ಜಿಬಿ ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
2000 mAh ಬ್ಯಾಟರ
ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌ಬಾಟ್‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ.
ಇದನ್ನೂ ಓದಿ:ಅಮೆರಿಕ ಟೆಕ್ ಕಂಪೆನಿ:ಪ್ರಭಾವಿ ಭಾರತೀಯ ವ್ಯಕ್ತಿಗಳು


Click it and Unblock the Notifications








