ಲೀಕೊ ಸ್ಮಾರ್ಟ್‌ಫೊನ್ ಎಕ್ಸ್‌ಚೇಂಜ್ ಆಫರ್!..ಕೇವಲ ಎರಡು ದಿನಗಳು ಮಾತ್ರ!!

Written By:

ವರ್ಷದ ಕೊನೆಯಲ್ಲಿನ ಆಫರ್ ನೀಡಿರುವ ಚೀನಾದ ಸ್ಮಾರ್ಟ್‌ಫೊನ್ ಕಂಪೆನಿ ಲೀಕೊ ಬುಧವಾರದಿಂದ ಎರಡು ದಿವಸಗಳ ಸ್ಮಾರ್ಟ್‌ಫೊನ್ ಎಕ್ಸ್‌ಚೇಂಜ್ ಆಫರ್ ನೀಡಿದೆ! ಲೀಕೊ ಲಿ2 ಮತ್ತು ಲೀಕೊ ಲಿ1s ಸ್ಮಾರ್ಟ್‌ಫೊನ್‌ಗಳನ್ನು ಎಕ್ಸ್‌ಚೇಂಜ್ ಮಾಡಬಹುದಾಗಿದ್ದು, ಲೀಕೊ ಲಿ2 ಸ್ಮಾರ್ಟ್‌ಫೊನ್ ಮೇಲೆ 10,000 ಮತ್ತು ಲೀಕೊ ಲಿ1ಎಸ್ ಸ್ಮಾರ್ಟ್‌ಫೊನ್ ಮೇಲೆ 8,000 ರೂಪಾಯಿಗಳವರೆಗೂ ಎಕ್ಸ್‌ಚೇಂಜ್ ಆಫರ್ ಪಡೆಯಬಹುದಾಗಿದೆ

ಲೀಕೊ ಸ್ಮಾರ್ಟ್‌ಫೊನ್ ಎಕ್ಸ್‌ಚೇಂಜ್ ಆಫರ್!..ಕೇವಲ ಎರಡು ದಿನಗಳು ಮಾತ್ರ!!

ಲೀಕೊ ಲಿ2 ಮತ್ತು ಲೀಕೊ ಲಿ1ಎಸ್ ಸ್ಮಾರ್ಟ್‌ಫೊನ್ ಎಕ್ಸ್‌ಚೇಂಜ್ ಆಫರ್ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದ್ದು, ಕೇವಲ ಬುಧವಾರ ಮತ್ತು ಗುರುವಾರ ಮಾತ್ರ ಈ ಆಫರ್ ಪಡೆಯಬಹುದು. ಇನ್ನು ಆಕ್ಸಿಸ್ ಬ್ಯಾಂಕ್ ಗ್ರಾಹಕರು 10 ಪರ್ಸೆಂಟ್ ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದು. ಮುಂದೆ ಓದಿ.

ಲೀಕೊ ಸ್ಮಾರ್ಟ್‌ಫೊನ್ ಎಕ್ಸ್‌ಚೇಂಜ್ ಆಫರ್!..ಕೇವಲ ಎರಡು ದಿನಗಳು ಮಾತ್ರ!!

ಪೇಟಿಎಂ, ಫ್ರೀಚಾರ್ಜ್ ಅಕೌಂಟ್ ಹ್ಯಾಕ್ ಆಗದಂತೆ ರಕ್ಷಿಸಿಕೊಳ್ಳುವುದು ಹೇಗೆ?

ಅತ್ಯಾಧುನಿಕ ಎನ್ನುವ ವಿನ್ಯಾಸ ಹೊಂದಿರುವ ಲೀಕೊ ಲೀ2 ಸ್ಮಾರ್ಟ್‌ಫೊನ್ 3GB RAM ಮತ್ತು 32 GB ಆಂತರಿಕ ಮೆಮೊರಿ ಶಕ್ತಿಯನ್ನು ಹೊಂದಿದೆ, ಸ್ಮಾರ್ಟ್‌ಫೊನ್ ಗ್ರಾಹಕರಿಗೆ ಹೇಳಿ ಮಾಡಿಸಿದಂತಹ 5.5 ಇಂಚ್ ಡಿಸ್‌ಪ್ಲೇ, 13 ಮತ್ತು 5 ಮೆಗಾಫಿಕ್ಸೆಲ್ ಕ್ಯಾಮರಾ ಹೊಂದಿದೆ. ಕ್ಯಾಮರಾದಲ್ಲಿ ಅತ್ಯುತ್ತಮ ಎನ್ನುವ ಚಿತ್ರಗಳನ್ನು ತೆಗೆಯಬಹುದಾಗಿದೆ.

ಲೀಕೊ ಸ್ಮಾರ್ಟ್‌ಫೊನ್ ಎಕ್ಸ್‌ಚೇಂಜ್ ಆಫರ್!..ಕೇವಲ ಎರಡು ದಿನಗಳು ಮಾತ್ರ!!

ಇನ್ನು ಲೀಕೊ ಲೀ 1ಎಸ್ ಸ್ಮಾರ್ಟ್‌ಫೊನ್ 3GB RAM ಮತ್ತು 32 GB 32 GB ಆಂತರಿಕ ಮೆಮೊರಿ, ಮಿರರ್ ಸರ್ಫೇಸ್ ಇರುವ ಫಿಂಗರ್‌ಪ್ರಿಂಟ್ ಸೆನ್ಯಾರ್ ಒಳಗೊಂಡಿದೆ. 3000mAh ಬ್ಯಾಟರಿ ಇದ್ದು, ಕೇವಲ 5 ನಿಮಿಷಗಳು ಚಾರ್ಜ್ ಮಾಡಿದರೆ 3.5 ಗಂಟೆಗಳು ಸಂಪೂರ್ಣ ಮಾತನಾಡಬಹುದಾಗಿದೆ!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
LeEco Exchange offer up to Rs. 10,000 for Le 2 and Rs. 8,000 for Le 1s Eco. to know more visit to kannda.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot