Just In
- 8 hrs ago
WhatsApp: ವಾಟ್ಸಾಪ್ ಮ್ಯಾಕ್ಒಎಸ್ (MacOS) ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- 8 hrs ago
ಏನಾದ್ರೂ ಕೇಳಿ ಮನುಷ್ಯರಂತೆ ಉತ್ತರಿಸುತ್ತೆ ಈ ChatGPT?..ಇದರ ಬಳಕೆ ಹೇಗೆ?
- 11 hrs ago
ನಾಯ್ಸ್ ಬಡ್ಸ್ ಕಾಂಬ್ಯಾಟ್ ಇಯರ್ಬಡ್ಸ್ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!
- 11 hrs ago
ಕೈಗೆಟಕುವ ಬೆಲೆಯಲ್ಲಿ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 12i! ಸ್ಟೈಲಿಶ್ ಲುಕ್!
Don't Miss
- News
ಬಿಬಿಎಂಪಿಯಿಂದ ಫೆಬ್ರುವರಿ. 2 ರಿಂದ 5 ರವರೆಗೆ 'ಖಾತಾ ಮೇಳ' ಆಯೋಜನೆ
- Movies
'ಸಿಂಹಪ್ರಿಯ'ಗೆ ಮದುವೆ ಸಂಭ್ರಮ: ಸ್ಯಾಂಡಲ್ವುಡ್ ಜೋಡಿಗೆ ಅರಿಶಿನ ಶಾಸ್ತ್ರ!
- Lifestyle
ಈ ಚಿಕ್ಕ ಬದಲಾವಣೆ ಮಾಡಿದರೆ ಸಾಕು ತೂಕ ಕಡಿಮೆಯಾಗುವುದು
- Sports
ಟೆಸ್ಟ್ ಕ್ರಿಕೆಟ್ನಲ್ಲಿ ಈತನಿಗೆ ಅವಕಾಶ ಸಿಕ್ಕರೆ ಶತಕ, ದ್ವಿಶತಕ ಬಾರಿಸುತ್ತಾನೆ; ಸುರೇಶ್ ರೈನಾ
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಲೆನೊವೊ ವೈಬ್ ಕೆ6 ಪವರ್' ನವೆಂಬರ್ 29 ಕ್ಕೆ ಲಾಂಚ್: 'ಶ್ಯೋಮಿ ರೆಡ್ಮಿ ನೋಟ್ 3' ಗತಿಯೇನು?
ಚೀನಾ ಟೆಕ್ ದೈತ್ಯ ಕಂಪನಿ ಲೆನೊವೊ ಇತ್ತೀಚೆಗಷ್ಟೆ, ಲಾಂಚ್ ಆಗಲಿರುವ 'ಕೆ' ಸೀರೀಸ್ ಸ್ಮಾರ್ಟ್‌ಫೋನ್ ಟ್ವಿಟರ್‌ನಲ್ಲಿ ಅಪಹಾಸ್ಯಕ್ಕೆ ಗುರಿಯಾಗಿತ್ತು. ಕಂಪನಿ ಈಗ ಅದೇ ಸ್ಮಾರ್ಟ್‌ಫೋನ್ ಅನ್ನು 'ಲೆನೊವೊ ಕೆ6 ಪವರ್(Lenovo K6 Power)' ಹೆಸರಿನಲ್ಲಿ ಇದೇ ನವೆಂಬರ್ 29 ರಂದು ದೆಹಲಿಯಲ್ಲಿ ಲಾಂಚ್ ಮಾಡಲು ಸಜ್ಜಾಗಿದೆ.

ಲೆನೊವೊ ಕಂಪನಿ ಈಗಾಗಲೇ ಡಿವೈಸ್ ಅನ್ನು ಐಎಫ್‌ಎ ಬರ್ಲಿನ್'ನಲ್ಲಿ ಪ್ರದರ್ಶಿಸಿದೆ. ಜೊತೆಗೆ ಇದೇ ವರ್ಷದಲ್ಲಿ ಲೆನೊವೊ ಕೆ6 ಮತ್ತು ಲೆನೊವೊ ಕೆ6 ನೋಟ್ ಡಿವೈಸ್‌ಗಳನ್ನು ಪ್ರದರ್ಶಿಸಿದೆ. 'ಲೆನೊವೊ ವೈಬ್ ಕೆ6 ಪವರ್(Lenovo Vibe K6 Power)' ಮಧ್ಯಮ ಕ್ರಮಾಂಕ ಬೆಲೆಯ ಡಿವೈಸ್ ಆಗಿದ್ದು, ನೇರವಾಗಿ 'ಶ್ಯೋಮಿ ರೆಡ್ಮಿ ನೋಟ್ 3' ಡಿವೈಸ್‌ಗೆ ಪ್ರತಿಸ್ಪರ್ಧೆ ನೀಡಲಿದೆ. ಹಾಗಿದ್ರೆ ಎರಡು ಡಿವೈಸ್‌ಗಳು ಹೇಗೆ ಪರಸ್ಪರ ಪ್ರತಿಸ್ಪರ್ಧೆ ನೀಡಲು ಸಜ್ಜಾಗಿವೆ, ಯಾವುದು ಬೆಸ್ಟ್ ಎಂಬುದನ್ನು ಇಂದಿನ ಲೇಖನದಲ್ಲಿ ಓದಿರಿ.
ಲೇಟೆಸ್ಟ್ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್‌ಗಳ ಮೇಲೆ ಬಿಗ್ ಡಿಸ್ಕೌಂಟ್ :ಅಮೆಜಾನ್ ಸೇಲ್

ವಿನ್ಯಾಸ ಮತ್ತು ಡಿಸ್‌ಪ್ಲೇ
'ಶ್ಯೋಮಿ ರೆಡ್ಮಿ ನೋಟ್ 3' ಮೆಟಲ್ ಯುನಿಬಾಡಿ ವಿನ್ಯಾಸ ಹೊಂದಿದ್ದು, ಯಾವುದೇ ರೀತಿಯಿಂದಲೂ ಉತ್ತಮವಲ್ಲ ಎಂದು ಹೇಳಲು ಆಗುವುದಿಲ್ಲ. ಇತ್ತ 'ಲೆನೊವೊ ವೈಬ್ ಕೆ6 ಪವರ್' ಸಹ ಸಂಪೂರ್ಣ ಲೋಹದ ಯುನಿಬಾಡಿ ವಿನ್ಯಾಸ ಹೊಂದಿದೆ.
ಡಿಸ್‌ಪ್ಲೇ ಫೀಚರ್‌ನಲ್ಲಿ ಎರಡು ಸ್ಮಾರ್ಟ್‌ಫೋನ್‌ಗಳು ಸಹ ಸಂಪೂರ್ಣ HD ರೆಸಲ್ಯೂಶನ್ ಹೊಂದಿವೆ. ಆದರೆ 'ಲೆನೊವೊ ಕೆ6 ಪವರ್' ಹೆಚ್ಚಿನ ಪಿಕ್ಸೆಲ್ ಸಾಂದ್ರತೆಯನ್ನು ಸಣ್ಣ ಫೂಟ್‌ಪ್ರಿಂಟ್‌ನ 5 ಇಂಚಿನ ಡಿಸ್‌ಪ್ಲೇ'ನಲ್ಲಿ ಹೊಂದಿದೆ. 'ಶ್ಯೋಮಿ ರೆಡ್ಮಿ ನೋಟ್ 3' 5.5 ಇಂಚಿನ ಡಿಸ್‌ಪ್ಲೇ ಹೊಂದಿದೆ.

ಹಾರ್ಡ್‌ವೇರ್‌ನಲ್ಲಿ 'ಶ್ಯೋಮಿ ರೆಡ್ಮಿ ನೋಟ್ 3' ಮುಂದಿದೆ
ಲೆನೊವೊ ವೈಬ್ ಕೆ6 ಪವರ್, ಸ್ನಾಪ್‌ಡ್ರಾಗನ್ 430 ಚಿಪ್‌ಸೆಟ್ ಅನ್ನು 'ರೆಡ್ಮಿ ನೋಟ್ 3'ಯ ಸ್ನಾಪ್‌ಡ್ರಾಗನ್ 650 ಚಿಪ್‌ಸೆಟ್‌ಗೆ ವಿರೋಧಿಯಾಗಿ ಹೊಂದಿದೆ. ಎರಡು ಸ್ಮಾರ್ಟ್‌ಫೋನ್‌ಗಳು ಸಹ ಎರಡು ವಿಭಿನ್ನತೆಗಳಿಂದ ಬಂದಿವೆ. 2GB RAM ಮತ್ತು 16GB ಸ್ಟೋರೇಜ್ ಹಾಗೂ 3GB RAM ಮತ್ತು 32GB ಸ್ಟೋರೇಜ್ ವಿಭಿನ್ನತೆಗಳನ್ನು ಹೊಂದಿವೆ.
'ರೆಡ್ಮಿ ನೋಟ್ 3' 4,050mAn ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದರೇ, 'ಲೆನೊವೊ ವೈಬ್ ಕೆ6 ಪವರ್', 4,000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಎರಡು ಸ್ಮಾರ್ಟ್‌ಫೋನ್‌ಗಳು ಸಹ ಒಂದು ದಿನ ಪೂರ್ಣ ಪವರ್ ಬ್ಯಾಕಪ್ ನೀಡಲಿವೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

'ಲೆನೊವೊ ವೈಬ್ ಕೆ6 ಪವರ್' ಸಾಫ್ಟ್‌ವೇರ್‌ನಲ್ಲಿ ಮುಂದು
ಶ್ಯೋಮಿ ರೆಡ್ಮಿ ನೋಟ್ 3', MIUI 7 ಆಧಾರಿತ ಆಂಡ್ರಾಯ್ಡ್ 5.1 ಲಾಲಿಪಪ್'ನಿಂದ ರನ್ ಆಗಲಿದೆ. ಲೆನೊವೊ ಕೆ6 ಪವರ್ ಆಂಡ್ರಾಯ್ಡ್ 6.0 ಮಾರ್ಷ್‌ವಲ್ಲೊ ಓಎಸ್ ಚಾಲಿತವಾಗಿದೆ.

ಕ್ಯಾಮೆರಾ ಫೀಚರ್
ಕ್ಯಾಮೆರಾ ಫೀಚರ್‌ನಲ್ಲಿ ಹೇಳುವುದಾದರೆ, ಶ್ಯೋಮಿ 16MP ಹಿಂಭಾಗ ಕ್ಯಾಮೆರಾ ಮತ್ತು 5MP ಮುಂಭಾಗ ಕ್ಯಾಮೆರಾ ಫೀಚರ್ ಹೊಂದಿದೆ. ಲೆನೊವೊ ಕೆ6 ಪವರ್‌ಗೆ ಹೋಲಿಸಿದರೆ, ಇದು 13MP ಹಿಂಭಾಗ ಕ್ಯಾಮೆರಾ ಮತ್ತು 8MP ಮುಂಭಾಗ ಕ್ಯಾಮೆರಾ ಫೀಚರ್ ಹೊಂದಿದೆ.

ಬೆಲೆ ಮತ್ತು ಯಾವುದು ಬೆಸ್ಟ್?
ಶ್ಯೋಮಿ, 'ರೆಡ್ಮಿ ನೋಟ್ 3' ಡಿವೈಸ್ ಅನ್ನು ರೂ.9,999 ಮತ್ತು ರೂ.11,999 ಕ್ಕೆ 2GB + 16GB ಮತ್ತು 3GB + 32GB ಭಿನ್ನತೆಯಲ್ಲಿ ಆಫರ್ ಮಾಡಿದೆ. ಆದರೆ ಲೆನೊವೊ ತನ್ನ ವೈಬ್ ಕೆ6 ಪವರ್, ಡಿವೈಸ್ ಬೆಲೆ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಆದರೆ ರೂ.10,000 ಕ್ಕೆ ಆಫರ್ ಮಾಡಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ.
ಹಾರ್ಡ್‌ವೇರ್ ಫೀಚರ್‌ಗಳಲ್ಲಿ ನೋಡುವುದಾದರೆ ಎರಡು ಡಿವೈಸ್‌ಗಳ ನಡುವೆ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ಆದರೆ ಶ್ಯೋಮಿ ರೆಡ್ಮಿ ನೋಟ್ 3 ಈವರೆಗೂ ಉತ್ತಮ ಪ್ರೊಸೆಸರ್ ಹೊಂದಿದೆ. ಆದರೆ ಯಾವ ಸ್ಮಾರ್ಟ್‌ಫೋನ್ ಖರೀದಿಸಬಹುದು ಎಂಬುದು ಈಗ ಸಾಫ್ಟ್‌ವೇರ್ ಆಧಾರವನ್ನು ಹೊಂದಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470