ಲೇಟೆಸ್ಟ್ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್‌ಗಳ ಮೇಲೆ ಬಿಗ್ ಡಿಸ್ಕೌಂಟ್ :ಅಮೆಜಾನ್ ಸೇಲ್
ಇ-ಕಾಮರ್ಸ್ ದೈತ್ಯ ಕಂಪನಿ ಅಮೆಜಾನ್ 'ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವ್ ಸೇಲ್'ನಲ್ಲಿ ಲೇಟೆಸ್ಟ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಬಿಗ್ ಡಿಸ್ಕೌಂಟ್ ನೀಡುತ್ತಿದೆ.
'ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವ್ ಸೇಲ್'ನಲ್ಲಿ ಬಿಗ್ ಡಿಸ್ಕೌಂಟ್‌ನಲ್ಲಿ ಲಭ್ಯವಿರುವ ಲೇಟೆಸ್ಟ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಯಾವುವು, ವಾಸ್ತವ ಬೆಲೆ ಮತ್ತು ಖರೀದಿ ಬೆಲೆ ಎಷ್ಟು, ಡಿಸ್ಕೌಂಟ್ ಎಷ್ಟು ಸಿಗಲಿದೆ ಎಂಬ ಕಂಪ್ಲೀಟ್ ಡೀಟೇಲ್ಸ್ ಅನ್ನು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ. 'ಖರೀದಿಸಲು ಕ್ಲಿಕ್ ಮಾಡಿ' ಎಂಬಲ್ಲಿ ಕ್ಲಿಕ್ ಮಾಡಿ ಖರೀದಿಸಬಹುದು.
ಅಮೆಜಾನ್ ದೀಪಾವಳಿ ಗ್ರೇಟ್ ಸೇಲ್: ಪ್ರತಿ ಗ್ಯಾಜೆಟ್ ಮೇಲೆ ಶೇ.50-60 ರಿಯಾಯಿತಿ

ಲೆನೊವೋ ವೈಬ್ ಕೆ4 ನೋಟ್ (ಕಪ್ಪು, 16GB)
ವಾಸ್ತವ ಬೆಲೆ ರೂ.11,999
ರಿಯಾಯಿತಿ ಶೇ.17
ಖರೀದಿ ಬೆಲೆ ರೂ.9,999
ಖರೀದಿಸಲು ಕ್ಲಿಕ್ ಮಾಡಿ

ಶ್ಯೋಮಿ ರೆಡ್ಮಿ ನೋಟ್ 3 (ಗೋಲ್ಡ್, 32GB)
ವಾಸ್ತವ ಬೆಲೆ ರೂ.11,999
ರಿಯಾಯಿತಿ ಶೇ.8
ಖರೀದಿ ಬೆಲೆ ರೂ. 10,999
ಖರೀದಿಸಲು ಕ್ಲಿಕ್ ಮಾಡಿ

ಕೂಲ್‌ಪ್ಯಾಡ್ ಮೆಗಾ 2.5D (ರಾಯಲ್ ಗೋಲ್ಡ್)
ವಾಸ್ತವ ಬೆಲೆ ರೂ.7.999
ರಿಯಾಯಿತಿ ಶೇ.19
ಖರೀದಿ ಬೆಲೆ ರೂ.6,499
ಖರೀದಿಸಲು ಕ್ಲಿಕ್ ಮಾಡಿ

ಮೊಟೊ ಜಿ ಪ್ಲೇ, 4ನೇ ಜೆನೆರೇಷನ್ (ಕಪ್ಪು, VoLTE)
ವಾಸ್ತವ ಬೆಲೆ ರೂ.8,999
ಖರೀದಿ ಬೆಲೆ ರೂ.8,999
ಖರೀದಿಸಲು ಕ್ಲಿಕ್ ಮಾಡಿ

ಲೆನೊವೋ Z2 ಪ್ಲಸ್ (ಕಪ್ಪು, 64GB)
ವಾಸ್ತವ ಬೆಲೆ ರೂ.19,999
ಉಚಿತ ಡಿಲಿವರಿ
ಖರೀದಿ ಬೆಲೆ ರೂ.19,999
ಖರೀದಿಸಲು ಕ್ಲಿಕ್ ಮಾಡಿ

ಸ್ಯಾಮ್‌ಸಂಗ್ ಆನ್5 ಪ್ರೊ (ಗೋಲ್ಡ್)
ವಾಸ್ತವ ಬೆಲೆ ರೂ.9,190
ರಿಯಾಯಿತಿ ಶೇ.13
ಖರೀದಿ ಬೆಲೆ ರೂ.7,990
ಖರೀದಿಸಲು ಕ್ಲಿಕ್ ಮಾಡಿ
Click here to buy Hard Drives at up to 40 Percent Discount
Click here to buy Refrigerators at up to 30 Percent Discount And Exchange Offers


Click it and Unblock the Notifications








