Just In
- 1 hr ago
Co-Win ಬಗ್ಗೆ ನಿಮಗೆಲ್ಲಾ ಗೊತ್ತು U-WIN ಬಗ್ಗೆ ಗೊತ್ತಾ!?: ಇಲ್ಲಿದೆ ಸಂಪೂರ್ಣ ವಿವರ!
- 1 hr ago
ಭಾರತಕ್ಕೆ ಕೋಕ-ಕೋಲಾ ಫೋನ್ ಬರುತ್ತೆ!..ನೋಡೊಕೆ ಯಾವ ತರಹ ಇದೆ ಗೊತ್ತಾ?
- 2 hrs ago
ಅಲೆಕ್ಸಾದಲ್ಲಿ ಜನ ಕೇಳಿದ ಪ್ರಶ್ನೆಗಳಿಗೆ ನೀವು ಶಾಕ್ ಆಗ್ತೀರಾ?..ಇಂಥಾ ಪ್ರಶ್ನೆನೂ ಕೇಳ್ತಾರಾ!?
- 2 hrs ago
ಏರ್ಟೆಲ್ ಗ್ರಾಹಕರಿಗೆ ಶಾಕ್; ಕರ್ನಾಟಕವೂ ಸೇರಿದಂತೆ 7 ರಾಜ್ಯಗಳಲ್ಲಿ ರೀಚಾರ್ಜ್ ದರ ಹೆಚ್ಚಳ!
Don't Miss
- Finance
Budget 2023 Expectations: ಚುನಾವಣೆಗೂ ಮುನ್ನ ಕೇಂದ್ರ ಬಜೆಟ್ನಿಂದ ಕರ್ನಾಟಕ ಸರ್ಕಾರದ ನಿರೀಕ್ಷೆಗಳಿವು
- News
ಬೆಂಗಳೂರು ಸೈಟ್ ಮಾಲೀಕರಿಗೆ ಖುಷಿ ಸುದ್ದಿ, ಇಲ್ಲಿದೆ ಮಾಹಿತಿ
- Automobiles
ಧೂಳೆಬ್ಬಿಸಲು ಬಿಡುಗಡೆಯಾಯ್ತು ಮಹೀಂದ್ರಾ ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್: ಬೆಲೆ...
- Sports
ಸಚಿನ್ ತೆಂಡೂಲ್ಕರ್ or ವಿರಾಟ್ ಕೊಹ್ಲಿ: ಭಾರತದ ಈ ದಿಗ್ಗಜರಲ್ಲಿ ಶುಭ್ಮನ್ ಗಿಲ್ ಆಯ್ಕೆ ಯಾರು?
- Movies
ಬೆಂಗಳೂರಲ್ಲಿ ವಾರಿಸು ಹಿಂದಿಕ್ಕಿ ದೊಡ್ಡ ಬಿಡುಗಡೆ ಕಂಡ ಪಠಾಣ್ ಚಿತ್ರವನ್ನು ಹಿಂದಿಕ್ಕುತ್ತಾ 'ಕ್ರಾಂತಿ'?
- Lifestyle
ಸಂಪತ್ತು ವೃದ್ಧಿಗಾಗಿ ಮನೆಯಲ್ಲಿ ಸ್ವಸ್ತಿಕ ಚಿಹ್ನೆ ಎಲ್ಲೆಲ್ಲಿ ಇಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಜೆಟ್ ಬೆಲೆಯಲ್ಲಿ ಲೆನೊವೋ ಕೆ6: ಖರೀದಿಸಲು ಐದು ಮುಖ್ಯಕಾರಣಗಳು?
ನೆನ್ನೆಯಷ್ಟೆ ಬಿಡುಗಡೆಯಾಗಿರುವ ಲೆನೊವೋ ಕೆ6 ಸ್ಮಾರ್ಟ್‌ಫೋನ್ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಒಂದೇ ದಿನಕ್ಕೆ ದೂಳೆಬ್ಬಿಸಿದೆ. ಇಲ್ಲಿಯವರೆಗೋ ಲೆನೊವೋ ಕೆ6 ಒಳಗೊಂಡಿರಬಹುದಾದ ಪೀಚರ್‌ಗಳ ಬಗೆಗೆ ಇದ್ದ ಎಲ್ಲಾ ಊಹಾಪೋಹಗಳು ದೂರಾಗಿವೆ.
ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡು ಮಾರುಕಟ್ಟೆಗೆ ಬಂದಿರುವ ಲೆನೊವೋ ಕೆ6 ಬೆಲೆಯನ್ನು ಕೇವಲ 9,999 ರೂಪಾಯಿಗಳಿಗೆ ನಿಗದಿಮಾಡಲಾಗಿದೆ. ಇಷ್ಟು ಕಡಿಮೆ ಬೆಲೆಯಲ್ಲಿ ಮೊದಲ ಬಾರಿಗೆ ಇಂತಹದೊಂದು ಅತ್ಯುತ್ತಮ ಸ್ಮಾರ್ಟ್‌ಫೋನ್ ಭಾರತದ ಮೊಬೈಲ್ ಮಾರುಕಟ್ಟೆಗೆ ಬಂದಿದ್ದು, ಮೊಬೈಲ್ ಮಾರುಕಟ್ಟೆ ಪರಿಣಿತರು ಊಹೆ ಮಾಡಿದ್ದಕ್ಕಿಂತ ಹೆಚ್ಚು ಫೀಚರ್ ಹೊಂದಿದೆ!
ಆಪಲ್‌ಗೆ ಸೆಡ್ಡು ಹೊಡೆದ ಹುವಾವೆ ಮೆಟ್ 9 ಸ್ಮಾರ್ಟ್‌ಫೋನ್!! ಅಂತಹ ವಿಶೇಷತೆ ಏನು?
ಹಾಗಾದರೆ ನೂತನ ಲೆನೊವೋ ಕೆ6 ಯಾವ ಯಾವ ಫೀಚರ್‌ಗಳನ್ನು ಹೊಂದಿದೆ. ಇದನ್ನು ಖರೀದಿಸಲು ಇರಬಹುದಾದ ಕಾರನಗಳೇನು ಎಂಬುದನ್ನು ಕೆಳಗಿನ ಸ್ಲೈಡರ್ ಮೂಲಕ ತಿಳಿಯಿರಿ.

ವಿನ್ಯಾಸ
ಲೆನೊವೋ ಮೊಬೈಲ್ ವಿನ್ಯಾಸಕ್ಕೆ ಅತಿ ಹೆಚ್ಚು ಒತ್ತು ನೀಡುತ್ತದೆ. ಮೊಬೈಲ್ ಹಿಡಿದುಕೊಂಡರೆ ಹಿತಕರ ಅನುಭವವಾಗುವ ಅತ್ಯತ್ತಮ ಲೋಹದ ವಿನ್ಯಾಸವನ್ನು ಮೊಬೈಲ್ ಹೊಂದಿದೆ. ಡಾರ್ಕ್ ಗ್ರೇ, ಸಿಲ್ವರ್ ಮತ್ತು ಗೋಲ್ಡ್ ಬಣ್ಣಗಳಲ್ಲಿ ಮೊಬೈಲ್ ಲಭ್ಯವಿದೆ

ಡಿಸ್‌ಪ್ಲೇ ಮತ್ತು ಕ್ಯಾಮರಾ.
ಲೆನೊವೋ ಕೆ6 ಪವರ್ 5 ಇಂಚ್ ಡಿಸ್‌ಪ್ಲೇ ಹೊಂದಿದ್ದು, ಕ್ರಮವಾಗಿ 13MP ಮತ್ತು 8MP ಕ್ಯಾಮರಾವನ್ನು ಒಳಗೊಂಡಿದೆ. ಸೆಲ್ಫಿಗಾಗಿ ಉತ್ತಮ ಗುಣಮಟ್ಟದ ಕ್ಯಾಮರಾ ರೋಪಿಸಲಾಗಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫಿಂಗರ್‌ಪ್ರಿಂಟ್ ಸೆನ್ಸಾರ್.
ಆಂಡ್ರಾಯ್ಡ್ 6.0 ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಲೆನೊವೋ ಕೆ6 ಪವರ್ ಇತ್ತಿಚಿನ ಫೀಚರ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಒಳಗೊಂಡಿದೆ. ಇದು ಕಡಿಮೆ ಬೆಲೆ ಲೆನೊವೋ ಕೆ6 ಹೊಮದಿರು ಬಹುದೊಡ್ಡ ಫೀಚರ್ ಎನ್ನಬಹುದು.

4G LTE
ಮೊಬೈಲ್ ಪ್ರಿಯರು ಇಷ್ಟಪಡುವಂತಹ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಕೆ6 ಪವರ್ 4G LTE ಗೆ ಸಪೋರ್ಟ್ ಮಾಡುತ್ತದೆ.

ಸಂಗ್ರಹಣಾ ಸಾಮರ್ಥ್ಯ
32 GB ಒಳ ಸಂಗ್ರಹಣಾ ಸಾಮರ್ಥ್ಯ ಮತ್ತು 128 GB ವರೆಗೂ ಸಂಗ್ರಹಣೆ ಹೆಚ್ಚಿಸಬಹುದಾದ ಸಾಮರ್ಥ್ಯವನ್ನು ಕೆ6 ಪವರ್ ಹೊಂದಿದೆ. ಇದೇ ಬೆಲೆಯಲ್ಲಿ ಬೇರೆ ಯಾವ ಕಂಪೆನಿಯ ಮೊಬೈಲ್ ಸಿಗುವುದಿಲ್ಲ ಎನ್ನಬಹುದು.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470