ಲೆನೊವೋ ಕೆ6 ಪವರ್ ಸ್ಮಾರ್ಟ್‌ಫೋನ್‌ ಇಂದು ಲಾಂಚ್! ಒಂದೇ ಮೊಬೈಲ್‌ನಲ್ಲಿ ಎಲ್ಲಾ ಫೀಚರ್‌ಗಳು!!

|

ಅತ್ಯುತ್ತಮ ವಿನ್ಯಾಸ ಮತ್ತು ಉತ್ತಮ ಫೀಚರ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುಮಾಡಿರುವ ಮೊಬೈಲ್ ಕಂಪೆನಿ ಲೆನೊವೋ ಇಂದು ತನ್ನ ನೂತನ ಲೆನೊವೋ ಕೆ6 ಪವರ್( lenovo k6 power) ಮೊಬೈಲ್ ಬಿಡುಗಡೆ ಮಾಡುತ್ತಿದೆ.

ಹೆಚ್ಚು ಬ್ಯಾಟರಿ ಬಾಳಿಕೆ ಬರುವಂತಹ ಸ್ಮಾರ್ಟ್‌ಫೋನ್‌ ಇಷ್ಟಪಡುವವರಿಗೆ ಹೇಳಿ ಮಾಡಿಸಿರುವಂತೆ ಬಿಡುಗಡೆಯಾಗಿರುವ ಲೆನೊವೋ ಕೆ6 ಪವರ್ 4000 amh ಬ್ಯಾಟರಿ ಹೊಂದಿದೆ.

ಓದಿರಿ:15,800 ರೂಗೆ, 16MP ಸೆಲ್ಫಿ ಕ್ಯಾಮೆರಾ/3GB RAM 'ಓಪ್ಪೋ ಎ57' ಲಾಂಚ್

2GB ರ್ಯಾಮ್ ಮತ್ತು 5 ಇಂಚ ಡಿಸ್‌ಪ್ಲೇ ಹೊಂದಿರುವ ಲೆನೊವೋ ಕೆ6 ಪವರ್ ಇನ್ನು ಹೆಚ್ಚಿನ ಯಾವಯಾವ ಫೀಚರ್‌ಗಳನ್ನು ಒಳಗೊಂಡಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ ಮೂಲಕ ತಿಳಿಯಿರಿ.

ಅತ್ಯತ್ತಮ ಲೋಹದ ವಿನ್ಯಾಸ

ಅತ್ಯತ್ತಮ ಲೋಹದ ವಿನ್ಯಾಸ

ಮೊದಲೇ ಹೇಳಿದಂತೆ ಲೆನೊವೋ ಮೊಬೈಲ್ ವಿನ್ಯಾಸಕ್ಕೆ ಹೆಚ್ಚು ಒತ್ತು ಕೊಡುತ್ತದೆ. ಹಿಡಿದರೆ ಹಿತಕರ ಅನುಭವವಾಗುವ ಅತ್ಯತ್ತಮ ಲೋಹದ ವಿನ್ಯಾಸವನ್ನು ಮೊಬೈಲ್ ಹೊಂದಿದೆ. ಡಾರ್ಕ್ ಗ್ರೇ, ಸಿಲ್ವರ್‌ ಮತ್ತು ಗೋಲ್ಡ್‌ ಬಣ್ಣಗಳಲ್ಲಿ ಮೊಬೈಲ್ ಲಭ್ಯವಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಿಸ್‌ಪ್ಲೇ ಮತ್ತು ಕ್ಯಾಮರಾ.

ಡಿಸ್‌ಪ್ಲೇ ಮತ್ತು ಕ್ಯಾಮರಾ.

ಲೆನೊವೋ ಕೆ6 ಪವರ್ 5 ಇಂಚ್ ಡಿಸ್‌ಪ್ಲೇ ಹೊಂದಿದ್ದು, ಕ್ರಮವಾಗಿ 13MP ಮತ್ತು 8MP ಕ್ಯಾಮರಾವನ್ನು ಒಳಗೊಂಡಿದೆ. ಸೆಲ್ಫಿಗಾಗಿ ಉತ್ತಮ ಗುಣಮಟ್ಟದ ಕ್ಯಾಮರಾ ರೋಪಿಸಲಾಗಿದೆ.

2GB ರ್ಯಾಮ್ ಮತ್ತು 16 GB ಒಳ ಸಂಗ್ರಹಣ ಸಾಮರ್ಥ್ಯ

2GB ರ್ಯಾಮ್ ಮತ್ತು 16 GB ಒಳ ಸಂಗ್ರಹಣ ಸಾಮರ್ಥ್ಯ

430 ಆಕ್ಟಕೋರ್ ಪ್ರೊಸೆಸರ್ ಹೊಂದಿರುವ ಲೆನೊವೋ ಕೆ6 ಪವರ್ 5 GB ರ್ಯಾಮ್ ಮತ್ತು 16 GB ಒಳ ಸಂಗ್ರಹಣೆ ಸಾಮರ್ಥ್ಯ ಸೌಲಭ್ಯವನ್ನು ಹೊಂದಿದೆ. ಇನ್ನು 32 GB ವರೆಗೂ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಬಹುದಾಗಿದೆ.

ಫಿಂಗರ್‌ಪ್ರಿಂಟ್ ಸೆನ್ಸಾರ್.

ಫಿಂಗರ್‌ಪ್ರಿಂಟ್ ಸೆನ್ಸಾರ್.

ಆಂಡ್ರಾಯ್ಡ್ 6.0 ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಲೆನೊವೋ ಕೆ6 ಪವರ್ ಇತ್ತಿಚಿನ ಫೀಚರ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಒಳಗೊಂಡಿದೆ.

4G LTE ಮತ್ತು ಉತ್ತಮ ಧ್ವನಿ

4G LTE ಮತ್ತು ಉತ್ತಮ ಧ್ವನಿ

ಮೊಬೈಲ್ ಪ್ರಿಯರು ಇಷ್ಟಪಡುವಂತಹ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಕೆ6 ಪವರ್ 4G LTE ಗೆ ಸಪೋರ್ಟ್ ಮಾಡುತ್ತದೆ. ಜೊತೆಗೆ ಉತ್ತಮ ಗುಣಮಟ್ಟದ ಧ್ವನಿಯನ್ನು ಹೊರಸೂಸುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Lenovo K6 Power features a large 4,000 mAh battery unit and sports a 5-inch full-HD (1920x1090 pixels) display. Read more at to knowe more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X