LG ಎಕ್ಲಿಪ್ಸ್ ಆಂಡ್ರಾಯ್ಡ್ 4.0 ಸ್ಮಾರ್ಟ್ ಫೋನ್ ಬರಲಿದೆ
oi
-Varun
By Varun

LG ಎಲೆಕ್ಟ್ರಾನಿಕ್ಸ್ ಕಂಪನಿ, ಸ್ಮಾರ್ಟ್ ಫೋನುಗಳ ಮಾರುಕಟ್ಟೆಯಲ್ಲಿ ಹಲವಾರು ಮೊಬೈಲುಗಳನ್ನು ಬಿಡುಗಡೆ ಮಾಡಿದ್ದು,ಈಗ ಸ್ಯಾಮ್ಸಂಗ್ ಜೊತೆ ನೇರ ಸ್ಪರ್ಧೆಗಿಳಿಯುವ ಸಾಹಸಕ್ಕೆ ಕೈ ಹಾಕಿದೆ. ಈಗಾಗಲೇ 9 ಮಿಲಿಯನ್ ಪ್ರೀ ಆರ್ಡರ್ ಗಳಿಸಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ S3 ಮೊಬೈಲ್ ಗೆ ಸವಾಲೊಡ್ದುವಂತೆ LG ಎಕ್ಲಿಪ್ಸ್ (LG LS970) ಆಂಡ್ರಾಯ್ಡ್ 4.0 ಹೊಂದಿರುವ ಸ್ಮಾರ್ಟ್ ಫೋನ್ ಅನ್ನು ಹೊರತರಲಿದೆ ಎಂದು ಘೋಸಿಸಿದೆ.
ಈ ಸ್ಮಾರ್ಟ್ ಫೋನಿನ ಫೀಚರುಗಳು ಈ ರೀತಿ ಇವೆ:
- 4 ಇಂಚು HD ಡಿಸ್ಪ್ಲೇ ಸ್ಕ್ರೀನ್
- 768 x 1280 ಪಿಕ್ಸೆಲ್ ರೆಸಲ್ಯೂಶನ್
- 1.5GHz ವೇಗವಿರುವ Krait S4 ಪ್ರೊಸೆಸರ್.
- 4G LTE ತಂತ್ರಜ್ಞಾನ
- 13-ಮೆಗಾಪಿಕ್ಸೆಲ್ ಕ್ಯಾಮರಾ (ಫ್ಲಾಶ್ ಮತ್ತು ಜೂಮ್ ಸೌಲಭ್ಯ ಹೊಂದಿದೆ)
- 16GB ಆಂತರಿಕ ಮೆಮೊರಿ
- APQ8064 ಚಿಪ್ ಸೆಟ್
- 320 GPU ಗ್ರಾಫಿಕ್ಸ್ ಕಾರ್ಡ್
- 2100 mAh ಬ್ಯಾಟರಿ
- ವಿಡಿಯೋ ಪ್ಲೇಯರ್ : H.264, Divx, MP4, WMV, Xvid ಎನ್, H.263
- ಮ್ಯೂಸಿಕ್ ಪ್ಲೇಯರ್ : WMA, MP3, eAAC + WAV
- NFC ಬೆಂಬಲ
- ಬ್ಲೂಟೂತ್, ವೈಫೈ
ಈ ಫೋನಿನ specs ವೀಡಿಯೋವನ್ನು ನೋಡಿದ ಮೊಬೈಲ್ ತಜ್ಞರು ಇದನ್ನು ಮುಂದಿನ ಸೂಪರ್ ಫೋನ್ ಎಂದು ಬಿಂಬಿಸುತ್ತಿದ್ದಾರೆ ಎನ್ನಲಾಗಿದೆ. ಈ ಫೋನಿನ ಬೆಲೆಯನ್ನು LG ಇನ್ನೂ ನಿಗದಿ ಪಡಿಸಿಲ್ಲ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications