ಎಲ್‌ಜಿ G6 ಸ್ಮಾರ್ಟ್‌ಫೋನ್ ಮೇಲೆ 10,000 ಕ್ಯಾಶ್‌ಬ್ಯಾಕ್ ಆಫರ್!..ಇಂದು ಮಾತ್ರ!!

Written By:

ಯಾವಾಗಲೂ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳನ್ನೇ ಬಿಡುಗಡೆ ಮಾಡುವ ಎಲ್‌ಜಿ ಮೊಬೈಲ್ ಕಂಪೆನಿ, ಕೆವಲ ಎರಡು ದಿನಗಳ ಹಿಂದೆ ಮತ್ತೊಂದು ಹೈಟೆಕ್ ಸ್ಮಾರ್ಟ್‌ಫೋನ್‌ ಅನ್ನು ಬಿಬಾರ್ಸಿಲೋನಾದಲ್ಲಿ ಆಯೋಜನೆಯಾಗಿದ್ದ ಮೊಬೈಲ್ ವಲ್ರ್ಡ್ ಕಾಂಗ್ರೆಸ್‌ನಲ್ಲಿ ಬಿಡುಗಡೆ ಮಾಡಿತ್ತು!

ಸಿನಿಮಾ ವೀಕ್ಷಣೆಯ ಅತ್ಯದ್ಬುತ ತಂತ್ರಜ್ಞಾನವನ್ನು ಒಳಗೊಂಡು ಮಾರುಕಟ್ಟೆಗೆ ಬಂದಿರುವ "ಎಲ್‌ಜಿ G6" ಈಗಾಗಲೇ ಪ್ರಪಂಚದಾಧ್ಯಂತ ಹವಾ ಎಬ್ಬಿಸಿದ್ದು, ಭಾರತದಲ್ಲಿ ಅಮೇಜಾನ್ ಎಲ್‌ಜಿ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಮುಂದಿದೆ. ಹಾಗಾಗಿ, 51,990 ರೂಪಾಯಿ ಬೆಲೆ ಹೊಂದಿರುವ ಎಲ್‌ಜಿ G6 ,ಹೈ ಎಂಡ್ ಸ್ಮಾರ್ಟ್‌ಫೋನ್ ಮೆಲೆ 10,000 ಕ್ಯಾಶ್‌ಬ್ಯಾಕ್ ನೀಡಿದೆ.!!

ಓದಿರಿ: ಕಂಪ್ಯೂಟರ್‌ನಲ್ಲಿ ವೈರಸ್ ಡಿಲೀಟ್ ಮಾಡುವುದು ಹೇಗೆ? ಯಾರು ಹೇಳ್ಕೊಡೊಲ್ಲಾ ಈ ಟ್ರಿಕ್ಸ್!!

ಹೆಚ್‌ಡಿಎಫ್‌ಸಿ, ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ಹೊಂದಿ ರುವವರು ,ಹೈ ಎಂಡ್ ಸ್ಮಾರ್ಟ್‌ಫೋನ್ ಮೆಲೆ 10,000 ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದ್ದು, 5.7 ಇಂಚ್ ಸ್ಕ್ರೀನ್, ಕ್ವಾಲ್‌ಕಮ್‌ ಪ್ರೊಸೆಸರ್ ಮತ್ತು ಇನ್ನು ಹೆಚ್ಚಿನ ಫೀಚರ್‌ಗಳನ್ನು ಹೊಂದಿರುವ ನೂತನ ಎಲ್‌ಜಿ G6 ಬೇರೆಲ್ಲಾ ಏನು ವಿಶೇಷತೆಗಳನ್ನು ಹೊಂದಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೂವಿ ಸ್ಕ್ರೀನ್

ಮೂವಿ ಸ್ಕ್ರೀನ್

5.7 ಇಂಚಿನ HD ಡಿಸ್ಪ್ಲೇ ಹೊಂದಿರುವ ಎಲ್‌ಜಿ G6 ಸ್ಮಾರ್ಟ್‌ಫೋನ್ 18:9 ರೆಶ್ಯೂ ವಿಶನ್ ಡಿಸ್ಪ್ಲೇ ಹೊಂದಿದೆ. ನತನವಾಗಿ ಅಭಿವೃದ್ದಿಯಾಗಿರುವ ಎಲ್‌ಜಿ G6 ಸ್ಮರ್ಟ್‌ಫೋನ್ ಸಿನಿಮಾ ವೀಕ್ಷಣೆಗೆ ಹೇಳಿಮಾಡಿಸಿದ್ದಾಗಿದೆ ಎಂದು ಎಲ್‌ಜಿ ಕಂಪೆನಿ ಹೇಳಿದೆ.!!

ಕ್ವಾಲ್‌ಕಮ್‌ ಸ್ಮ್ಯಾಪ್ಡ್ಯ್ರಾಗನ್ ಪ್ರೊಸೆಸರ್.!!

ಕ್ವಾಲ್‌ಕಮ್‌ ಸ್ಮ್ಯಾಪ್ಡ್ಯ್ರಾಗನ್ ಪ್ರೊಸೆಸರ್.!!

ಪ್ರಪಂಚದಲ್ಲಿಯೇ ನಂಬರ್‌ ಒನ್ ಚಿಪ್‌ಸೆಟ್‌ ತಯಾರಿಕಾ ಕಂಪೆನಿ ಕ್ವಾಲ್‌ಕಮ್ ತಯಾರಿಕೆಯ ಹೈ ಎಂಡ್ ಚಿಪ್‌ಸೆಟ್‌ ಅನ್ನು ಎಲ್‌ಜಿ G6 ಸ್ಮಾರ್ಟ್‌ಫೋನಲ್ಲಿ ಅಳವಡಿಸಲಾಗಿದೆ. ಸ್ಮ್ಯಾಪ್‌ಡ್ಯ್ರಾಗನ್‌ 821 ಪ್ರೋಸೇಸರ್ ಚಿಪ್‌ಸೆಟ್‌ ಹೊಂದಿರುವ ಕೆಲವೇ ಸ್ಮಾರ್ಟ್‌fಫೋನ್‌ಗಳಲ್ಲಿ ಇದು ಸಹ ಒಂದು!!

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

13MP ಡುವೆಲ್ ರಿಯರ್‌ ಕ್ಯಾಮೆರಾ ಹಾಗೂ 5MP ಸೆಲ್ಫಿ ಕ್ಯಾಮೆರಾವನ್ನು ಎಲ್‌ಜಿ G6 ಸ್ಮಾರ್ಟ್‌ಫೋನ್ ಹೊಂದಿದೆ. ಸೆಲ್ಫಿ ಕ್ಯಾಮೆರಾ 100 ಡಿಗ್ರಿ ವೈಡ್ ಆಂಗಲ್ ಹೊಂದಿದ್ದರೂ ಕ್ಯಾಮೆರಾ ಗುಣಮಟ್ಟದಲ್ಲಿ ಸ್ಮಾರ್ಟ್‌ಫೋನ್ ಅಷ್ಟೇನು ಹೇಳಿಕೊಳ್ಳುವಂತಲ್ಲ.!

ಬೇರೆ ಏನು ಹೈಟೆಕ್ ಫೀಚರ್?

ಬೇರೆ ಏನು ಹೈಟೆಕ್ ಫೀಚರ್?

‌ವಾಟರ್‌ ಮತ್ತು ಡಸ್ಟ್ ರೆಸಿಸ್ಟಂಟ್ ಸ್ಮಾರ್ಟ್‌ಫೋನ್‌ ಇದಾಗಿದ್ದು, 1.5 ಮೀಟರ್‌ ಆಳದ ನೀರಿನಲ್ಲಿ 30 ನಿಮಿಷದವರೆಗೂ ಇಟ್ಟರೆ ಏನೂ ಆಗುವುದಿಲ್ಲ ಎಂದು ಎಲ್‌ಜಿ ಕಂಪೆನಿ ಹೇಳಿದೆ. ಪೂರ್ತಿ ಮೆಟಲ್‌ ಬಾಡಿಯಿಂದ ರಗೂಪಿತವಾಗಿರುವ ಸ್ಮಾರ್ಟ್‌ಫೋನ್ 3300MAh ಬ್ಯಾಟರಿಯನ್ನು ಹೊಂದಿದೆ.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Looking for the top deals on the LG G6? Look no further: we've got the best of the best right here. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot