Subscribe to Gizbot

ಭಾರತದ ಮಾರುಕಟ್ಟೆಗೆ ಎಲ್‌ಜಿ ದುಬಾರಿ ಫ್ಯಾಬ್ಲೆಟ್ ಬಿಡುಗಡೆ

Posted By:

ಎಲ್‌ಜಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌. ಎಲ್‌ಜಿ ಫೆಬ್ರವರಿಯಲ್ಲಿ ಬಿಡುಗಡೆ ಮಾಡಿರುವ ಅಪ್ಟಿಮಸ್‌‌ ಜಿ ಪ್ರೊ ಫ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಲಭ್ಯವಿದ್ದು, ಈ ಫ್ಯಾಬ್ಲೆಟ್‌ನ್ನು ಗ್ರಾಹಕರು 42,500 ಬೆಲೆಯಲ್ಲಿ ಖರೀದಿಸಬಹುದು.

ಈ ಫ್ಯಾಬ್ಲೆಟ್‌ಗೆ 13 ಎಂಪಿ ಹಿಂದುಗಡೆ ಕ್ಯಾಮೆರಾ, 2.1 ಎಂಪಿ ಮುಂದುಗಡೆ ಕ್ಯಾಮೆರಾ ನೀಡಲಾಗಿದೆ. ಬಳಕೆದಾರರು ಒಂದೇ ಬಾರಿಗೆ ಎರಡು ಕ್ಯಾಮೆರಾದಿಂದಲೂ ವೀಡಿಯೋ ರೆಕಾರ್ಡ್‌ ಮಾಡಬಹುದಾಗಿದೆ. ಕ್ಯೂಮೆಮೋ(Qmemo) ವಿಶೇಷತೆ ನೀಡಲಾಗಿದ್ದು, ಕೀ ಟೈಪಿಸದೇ ಸ್ಕ್ರೀನ್‌ ಮೇಲೆ ಕೈಯಲ್ಲೇ ಬರೆದು ಅಕ್ಷರವನ್ನು ರೂಪಿಸಬಹುದು. ಒಂದು ವೇಳೆ ನಿಮ್ಮಲ್ಲಿ ಎಲ್‌ಜಿ ಸ್ಮಾರ್ಟ್‌ ಟಿವಿ ಇದ್ದಲ್ಲಿ ಈ ಫ್ಯಾಬ್ಲೆಟನ್ನು ರಿಮೋಟ್‌ ಕಂಟ್ರೋಲ್‌ ಆಗಿಯೂ ಬಳಸಬಹುದು.

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ
ವಿಶೇಷತೆ:

  • 5.5 ಇಂಚಿನ ಫುಲ್‌ ಹೆಚ್‌ಡಿ ಐಪಿಎಸ್‌ ಸ್ಕ್ರೀನ್(1920 x 1080ಪಿಕ್ಸೆಲ್‌)
  • ಆಂಡ್ರಾಯ್ಡ್‌ 4.1.2 ಜೆಲ್ಲಿಬೀನ್ ಓಎಸ್‌ 
  • 1.7GHz ಕ್ವಾಡ್‌ ಕೋರ್‌ ಪ್ರೊಸೆಸರ್‌ 
  • 2GB RAM
  • 16GB ಆಂತರಿಕ ಮಮೋರಿ
  • 64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
  • 13 ಎಂಪಿ ಹಿಂದುಗಡೆ ಕ್ಯಾಮೆರಾ(ಆಟೋಫೋಕಸ್‌,ಎಲ್‌‌ಇಡಿ ಫ್ಲ್ಯಾಶ್‌)
  • 2.1 ಎಂಪಿ ಮುಂದುಗಡೆ ಕ್ಯಾಮೆರಾ
  • 3ಜಿ,ವೈಫೈ,ಬ್ಲೂಟೂತ್‌4.0,ಎನ್‌ಎಫ್‌ಸಿ,ಜಿಪಿಎಸ್‌/ಎ ಜಿಪಿಎಸ್‌
  • 3,140mAh ಬ್ಯಾಟರಿ

ಇದನ್ನೂ ಓದಿ: ಆಪಲ್‌ ಐಫೋನ್‌ ತಯಾರಾಗುವುದು ಇಲ್ಲಿ

ಎಲ್‌ಜಿ ಕಂಪೆನಿಯ ಆಕರ್ಷ‌ಕ ಸ್ಮಾರ್ಟ್‌ಫೋನ್‌ಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Dual Camera and Dual Recording

Dual Camera and Dual Recording

VR Panorama

VR Panorama

Pause and Resume Recording

Pause and Resume Recording

Qmemo

Qmemo

Universal Remote Control

Universal Remote Control

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot