Subscribe to Gizbot

ವಿಶ್ವದ ದೊಡ್ಡ ಮೊಬೈಲ್‌ ಫ್ಯಾಕ್ಟರಿ

Posted By:

ನೀವೆಲ್ಲಾ ಆಪಲ್‌ ಕಂಪೆನಿಯ ಐಫೋನ್‌,ಐಪ್ಯಾಡ್‌ಗಳ ಬಗ್ಗೆ ಕೇಳಿದ್ದೀರಿ.ಆದ್ರೆ ಈ ಆಪಲ್‌ ಕಂಪೆನಿಯ ಈ ಎಲ್ಲಾ ಉತ್ಪನ್ನಗಳು ತಯಾರುಗುವುದು ಎಲ್ಲಿ ಗೊತ್ತೆ ? ಚೀನಾದಲ್ಲಿರುವ ಫಾಕ್ಸ್ಕಾನ್‌(Foxconn) ಕಂಪೆನಿಯಲ್ಲಿ ಆಪಲ್‌ ಕಂಪೆನಿಯ ಎಲ್ಲಾ ಉತ್ಪನ್ನಗಳು ತಯಾರಾಗುತ್ತವೆ. ತೈವಾನ್‌ ಮೂಲದ ಮಲ್ಟಿ ನ್ಯಾಷನಲ್‌ ಎಲೆಕ್ಟ್ರಾನಿಕ್ಸ್‌ ಕಂಪೆನಿ ಫಾಕ್ಸ್ಕಾನ್‌ ಚೀನಾ, ಭಾರತ, ಬ್ರಿಜಿಲ್‌, ಜಪಾನ್‌, ಮಲೇಷ್ಯಾ, ತೈವಾನ್‌ನಲ್ಲಿ ಹಾರ್ಡ್‌ವೇರ್ ಕಛೇರಿಯನ್ನು ತೆರೆದಿದೆ.

ಹೀಗಾಗಿ ಗಿಜ್ಬಾಟ್‌ ಇಂದು ಚೀನಾದಲ್ಲಿ ತೆರದಿರುವ ಫ್ಯಾಕ್ಟರಿಯ ವಿಶೇಷ ಮಾಹಿತಿ ಮತ್ತು ಫ್ಯಾಕ್ಟರಿ ಒಳಗಿನ ಫೋಟೋಗಳನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.

ಲಿಂಕ್‌ : ಮೊಬೈಲ್‌ ಒಳಗಡೆ ಹೇಗಿರುತ್ತೆ ಗೊತ್ತಾ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಶೇ.40 - ವಿಶ್ವದ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳಲ್ಲಿ Foxconn ಕಂಪೆನಿಯ ಉತ್ಪಾದನೆಯ ಪಾಲು

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

1.2 ಮಿಲಿಯನ್‌ --Foxconn ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರ ಸಂಖ್ಯೆ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

12 ಗಂಟೆ - ಪ್ರತಿದಿನ ಉದ್ಯೋಗಿಗಳು ಶಿಫ್ಟ್ ಪ್ರಕಾರ ದುಡಿಯಲೇಬೇಕಾದ ಕೆಲಸದ ಸಮಯ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

13 ಟನ್‌ ಅಕ್ಕಿ - Foxconn ಕಂಪೆನಿಯ ಮುಖ್ಯ ಆಡುಗೆ ತಯಾರಕ ಘಟಕದಲ್ಲಿ ಅನ್ನಕ್ಕಾಗಿ ಪ್ರತಿದಿನ ಉಪಯೋಗಿಸುವ ಅಕ್ಕಿಯ ಪ್ರಮಾಣ.

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಆಪಲ್‌ ಅಲ್ಲದೇ ಎಚ್‌ಪಿ,ಡೆಲ್‌,ನೋಕಿಯಾ,ಸೋನಿ ಮೋಟರೋಲಾ ಸೇರಿದಂತೆ ಹಲವು ಕಂಪೆನಿಗಳ ಹಾರ್ಡ್‌ವೇರ್‌ ಸಾಧನಗಳು ಈ ಕಂಪೆನಿಯಲ್ಲಿ ಜೋಡಣೆಯಾಗಿ ಮಾರುಕಟ್ಟೆಗೆ ಬರುತ್ತವೆ.

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಈ ಫ್ಯಾಕ್ಟರಿಯಲ್ಲಿ ಉದ್ಯೋಗಿಗಳಿಗೆ ಕಡಿಮೆ ದರದಲ್ಲಿ ಸಂಬಳ ನೀಡುತ್ತಿದ್ದಾರೆ ಎನ್ನುವ ಆರೋಪವಿದೆ. ಹೀಗಾಗಿ ಉದ್ಯೋಗಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು 2010ರಲ್ಲಿ 18 ಉದ್ಯೋಗಿಗಳು 15 ಮಹಡಿಯಿಂದ ಕಳೆಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಯಾಗಿತ್ತು.

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ಫಾಕ್ಸ್ಕಾನ್‌ ಹಾರ್ಡ್‌ವೇರ್ ಫ್ಯಾಕ್ಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot