ಆನ್‌ಲೈನ್‌ಲ್ಲಿ ಗೂಗಲ್‌ನ ಹೊಸ ಸ್ಮಾರ್ಟ್‌ಫೋನ್ ಖರೀದಿಸಿ
ಭಾರತದ ಆನ್‌ಲೈನ್ ಮಾರುಕಟ್ಟೆಗೆ ಗೂಗಲ್ ನೆಕ್ಸಾಸ್ ಸ್ಮಾರ್ಟ್‌ಫೋನ್ ಲಗ್ಗೆ ಇಟ್ಟಿದೆ. ಎಲ್‌ಜಿ ಮತ್ತು ಗೂಗಲ್ ಸಹಭಾಗಿತ್ವದಲ್ಲಿ ತಯಾರಾದ ಸ್ಮಾರ್ಟ್‌ಫೋನ್ ನೆಕ್ಸಾಸ್ 4 ಸ್ಮಾರ್ಟ್‌ಫೋನ್ ಕಳೆದ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿತ್ತು. ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿದ್ರೂ ಭಾರತದ ಮಾರುಕಟ್ಟೆಗೆ 8 ತಿಂಗಳ ಬಳಿಕ ಈಗ ಲಭ್ಯವಾಗಿದೆ.
ಕಳೆದ ಮಾರ್ಚ್‌ನಲ್ಲಿ ಭಾರತದ ಪ್ರವಾಸ ಕೈಗೊಂಡಿದ್ದ ಗೂಗಲ್ ಕಾರ್ಯನಿರ್ವಾಹಕ ಮುಖ್ಯಸ್ಥ ಎರಿಕ್ ಸ್ಕಿಮಿಟ್ ಸದ್ಯದಲ್ಲೇ ನೆಕ್ಸಾಸ್ ಸರಣಿಯ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿರುವ ಬಗ್ಗೆ ಮಾಹಿತಿ ನೀಡಿದ್ದರು, ವಿದೇಶದಲ್ಲಿ ಹೆಚ್ಚು ಖರೀದಿಯಾಗುತ್ತಿರುವ ಈ ಸ್ಮಾರ್ಟ್‌ಫೋನ್ ಆನ್‌ಲೈನ್ ಶಾಪಿಂಗ್ ಬಂದಿರುವುದರಿಂದ ಈ ಸ್ಮಾರ್ಟ್‌ಫೋನ್ ಖರೀದಿಸಲು ಟಾಪ್- 10 ಆನ್‌ಲೈನ್ ಶಾಪಿಂಗ್ ತಾಣಗಳ ಮಾಹಿತಿಯನ್ನು ತಂದಿದೆ.ಒಂದೊಂದೆ ಪುಟಗಳನ್ನು ತಿರುಗಿಸಿ ಬೆಲೆಗಳನ್ನು ನೋಡಿಕೊಂಡು ಹೋಗಿ ನಂತರ ನಿಮಗಿಷ್ಟವಾದ ತಾಣದಲ್ಲಿ ಸ್ಮಾರ್ಟ್‌ಫೋನ್ ಖರೀದಿಸಿ.
ಎಲ್‌ಜಿ ನೆಕ್ಸಾಸ್ 4
ವಿಶೇಷತೆ:
4.7 ಇಂಚಿನ ಐಪಿಎಸ್ ಟಚ್‌ಸ್ಕ್ರೀನ್(1280 x 768 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.5GHz ಕ್ವಾಡ್ ಕೋರ್ ಪ್ರೋಸೆಸೆರ್
2GB RAM
16GB ಆಂತರಿಕ ಮೆಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
ಎನ್‌ಎಫ್‌ಸಿ,ವೈರ್‌ಲೆಸ್ ಚಾರ್ಜಿಂಗ್,ವೈಫೈ,ಬ್ಲೂಟೂತ್
2,100 mAh ಬ್ಯಾಟರಿ
ಇದನ್ನೂ ಓದಿ : ಗೂಗಲ್ ಯಶಸ್ಸಿನ ಹಿಂದಿರುವ ಭಾರತೀಯರು
ಎಲ್‌ಜಿ ನೆಕ್ಸಾಸ್ 4ನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ ಗಿಜ್ಬಾಟ್ ಗ್ಯಾಲರಿ

ಆನ್‌ಲೈನ್‌ಲ್ಲಿ ಗೂಗಲ್ ಸ್ಮಾರ್ಟ್‌ಫೋನ್ ಖರೀದಿಸಿ

ಆನ್‌ಲೈನ್‌ಲ್ಲಿ ಗೂಗಲ್ ಸ್ಮಾರ್ಟ್‌ಫೋನ್ ಖರೀದಿಸಿ

ಆನ್‌ಲೈನ್‌ಲ್ಲಿ ಗೂಗಲ್ ಸ್ಮಾರ್ಟ್‌ಫೋನ್ ಖರೀದಿಸಿ

ಆನ್‌ಲೈನ್‌ಲ್ಲಿ ಗೂಗಲ್ ಸ್ಮಾರ್ಟ್‌ಫೋನ್ ಖರೀದಿಸಿ

ಆನ್‌ಲೈನ್‌ಲ್ಲಿ ಗೂಗಲ್ ಸ್ಮಾರ್ಟ್‌ಫೋನ್ ಖರೀದಿಸಿ

ಆನ್‌ಲೈನ್‌ಲ್ಲಿ ಗೂಗಲ್ ಸ್ಮಾರ್ಟ್‌ಫೋನ್ ಖರೀದಿಸಿ

ಆನ್‌ಲೈನ್‌ಲ್ಲಿ ಗೂಗಲ್ ಸ್ಮಾರ್ಟ್‌ಫೋನ್ ಖರೀದಿಸಿ

ಆನ್‌ಲೈನ್‌ಲ್ಲಿ ಗೂಗಲ್ ಸ್ಮಾರ್ಟ್‌ಫೋನ್ ಖರೀದಿಸಿ



Click it and Unblock the Notifications








