Subscribe to Gizbot

ಗೂಗಲ್‌ ಯಶಸ್ಸಿನ ಹಿಂದಿರುವ ಭಾರತೀಯರು

Posted By:

ಇಂಟರ್‌ನೆಟ್‌ ಬಳಸುವ ಪ್ರತಿಯೊಬ್ಬರಿಗೂ ಗೂಗಲ್‌ ಪದ ಚಿರಪರಿಚಿತ.ಆದ್ರೆ ಈ ಗೂಗಲ್‌ ಸಂಸ್ಥೆ ವಿಶ್ವದ ದೊಡ್ಡ ಟೆಕ್ ಕಂಪೆನಿಯಾಗಿ ರೂಪುಗೊಳ್ಳುವ ಹಿಂದೆ ಭಾರತೀಯರ ಶ್ರಮವಿದೆ.ಗೂಗಲ್‌ನ ಒಂದೊಂದು ಪ್ರೊಡಕ್ಟ್‌ಗಳ ಹಿಂದೆ ಇವರ ಕಠಿಣ ಪರಿಶ್ರಮವಿದೆ. ನಮಗೆಲ್ಲ ಇವರು ಅಪರಿಚಿತರಾದರೂ ಇವರ ಕಠಿಣ ಪರಿಶ್ರಮದಿಂದಾಗಿ ನಾವು ಗೂಗಲ್‌ನ ಒಂದೊಂದು ಸೇವೆಯನ್ನು ಬಳಸುತ್ತಿದ್ದೇವೆ.

ನಮಗೆಲ್ಲ ಅಪರಿಚಿತರಾಗಿರುವ ಗೂಗಲ್‌ ಪ್ರೋಡಕ್ಟ್‌ ನಿರ್ಮಾಣದಲ್ಲಿ ತೊಡಗಿರುವ ಟಾಪ್‌ ಭಾರತಿಯರ ಕಿರು ಪರಿಚಯ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಏನು ಚಂದ ಏನು ಚಂದ ಈ ಗೂಗಲ್‌ ಆಫೀಸ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಕೀಶ್‌ ಆರೋರಾ,ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ಬುಸಿನೆಸ್‌ ಅಧಿಕಾರಿ

ಗೂಗಲ್‌ ಯಶಸ್ಸಿನ ಹಿಂದಿರುವ ಭಾರತೀಯರು

ಗೂಗಲ್‌ ಯಶಸ್ಸಿನ ಹಿಂದಿರುವ ಭಾರತೀಯರು

ಗೂಗಲ್‌ ಯಶಸ್ಸಿನ ಹಿಂದಿರುವ ಭಾರತೀಯರು

ಸುಂದರ್‌ ಪಿಚಾಯ್‌, ಗೂಗಲ್‌ ಆಂಡ್ರಾಯ್ಡ್ ಮುಖ್ಯಸ್ಥ

ಅಮಿತ್‌ ಸಿಂಗಲ್‌,ಹಿರಿಯ ಉಪಾಧ್ಯಕ್ಷ

ಗೂಗಲ್‌ ಯಶಸ್ಸಿನ ಹಿಂದಿರುವ ಭಾರತೀಯರು

ವಿಕ್‌ ಗುಂಡತ್ರಾ,ಗೂಗಲ್‌ ಪ್ಲಸ್‌ ಮುಖ್ಯಸ್ಥ

ಗೂಗಲ್‌ ಯಶಸ್ಸಿನ ಹಿಂದಿರುವ ಭಾರತೀಯರು

ಕೃಷ್ಣಾ ಭರತ್‌, ಗೂಗಲ್‌ ನ್ಯೂಸ್‌ ಮುಖ್ಯಸ್ಥ

ಗೂಗಲ್‌ ಯಶಸ್ಸಿನ ಹಿಂದಿರುವ ಭಾರತೀಯರು

ಲತಿಶ್‌ ಕತ್ರಗಡ್ಡ, ಗೂಗಲ್‌ ಮ್ಯಾಪ್‌ ಕೋಡ್‌ ಬರೆದ ಸಾಹಸಿ

ಗೂಗಲ್‌ ಯಶಸ್ಸಿನ ಹಿಂದಿರುವ ಭಾರತೀಯರು

ಮನಿಕ್‌ ಗುಪ್ತಾ,ಪ್ರೊಡಕ್ಟ್‌ ಮ್ಯಾನೇಜರ್‌ ಗೂಗಲ್‌ ಮ್ಯಾಪ್‌

ಗೂಗಲ್‌ ಯಶಸ್ಸಿನ ಹಿಂದಿರುವ ಭಾರತೀಯರು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot