Home
ಮೊಬೈಲ್

6GB RAM ಹೊಂದಿರುವ ಟಾಪ್ ಸ್ಮಾರ್ಟ್‌ಫೋನ್‌ ಲೀಸ್ಟ್!! ಫೀಚರ್ಸ್ ಹೇಗಿವೆ ಗೊತ್ತಾ?

6GBಗೂ ಹೆಚ್ಚು RAM ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಯಾವವು? ಅವುಗಳ ಫೀಚರ್‌ಗಳೇನು ಎಂಬುದನ್ನು ತಿಳಿಯಿರಿ.

By Bhaskar N J

ಪ್ರತಿದಿನವೂ ಅಪ್‌ಡೇಟ್‌ ಆಗುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವ ಸ್ಮಾರ್ಟ್‌ಫೋನ್‌ ಖರೀದಿಸುವುದು ಎನ್ನುವುದೇ ಮೊಬೈಲ್ ಖರೀದಿದಾರರ ಬಹುದೊಡ್ಡ ಚಿಂತೆಯಾಗಿದೆ.! ಅತ್ಯುತ್ತಮ ಫೀಚರ್‌ ಹೋಂದಿರುವ ಸ್ಮಾರ್ಟ್‌ಫೋನ್‌ ಯಾವುದು ಎಂಬುವುದನ್ನು ತಿಳಿಯುವುದೇ ಕಷ್ಟವಾಗಿದೆ.

ಆದರೆ, ಅತ್ಯುತ್ತಮ ಫೀಚರ್ಸ್‌ ಸ್ಮಾರ್ಟ್‌ಫೋನ್ ಯಾವುದು ಎಂದು ತಿಳಿಯಲು ಒಂದು ಸುಲಭ ಮಾರ್ಗವಿದೆ! ಹೌದು, ಸ್ಮಾರ್ಟ್‌ಫೋನ್‌ನಲ್ಲಿ RAM ( ರ್ಯಾಂಡಮ್ ಆಕ್ಸಿಸ್ ಮೆಮೊರಿ) ಎಷ್ಟಿದೇ ಜಿಬಿ ಇದೆ ಎಂಬುದರ ಮೇಲೆ ಆ ಸ್ಮಾರ್ಟ್‌ಫೋನ್ ಫೀಚರ್‌ ನಮಗೆ ತಿಳಿಯುತ್ತದೆ!! ಹೆಚ್ಚು ಜಿಬಿ RAM ಹೊಂದಿದ್ದರೆ ಸ್ಮಾರ್ಟ್‌ಫೋನ್‌ ಸಹ ಹೆಚ್ಚು ಫೀಚರ್ಸ್‌ ಹೊಂದಿರುತ್ತದೆ.!

2017 ರಲ್ಲಿ ಫೇಸ್‌ಬುಕ್ ಸಂಸ್ಥಾಪಕನ ಗುರಿಯೇನು? ಏನಾದರೂ ಸಾಧಿಸಬೇಕೆ ಈ ಲೇಖನ ಓದಿ!!

ಹಾಗಾಗಿ, 6GBಗೂ ಹೆಚ್ಚು RAM ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಯಾವವು? ಅವುಗಳ ಫೀಚರ್‌ಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

#1 ಲೆನೊವೋ ZUK ಎಡ್ಜ್ (lenovo ZUK Edge)

#1 ಲೆನೊವೋ ZUK ಎಡ್ಜ್ (lenovo ZUK Edge)

  • 5.5-ಇಂಚ್ (1920 x 1080 pixels) ಫುಲ್ ಹೆಚ್‌ಡಿ 2.5D ಕರ್ವಡ್ ಗ್ಲಾಸ್ ಡಿಸ್‌ಪ್ಲೇ.
  • 2.35 GHz ಕ್ವಾಡ್-ಕೋರ್ ಸ್ನಾಪ್‌ಡ್ರಾಗನ್ 821 ಪ್ರೊಸೆಸರ್.
  • 4GB/6GB RAM ಮತ್ತು 64GB (UFS 2.0) ಆಂತರಿಕ ಸಂಗ್ರಹಣಾ ಸಾಮರ್ಥ್ಯ.
  • 13MP ರಿಯರ್ ಕ್ಯಾಮೆರಾ 8MP ಸೆಲ್ಫಿ ಕ್ಯಾಮೆರಾ
  • ಫಿಂಗರ್‌ಪ್ರಿಂಟ್ ಸೆನ್ಸಾರ್ , ಹೀಟ್‌ರೇಟ್ ಸೆನ್ಸಾರ್, ಯುವಿ ಸೆನ್ಸಾರ್
  • 3100mAh ಕ್ವಿಕ್ ಚಾರ್ಜ್ ಬ್ಯಾಟರಿ
  • #2 ಕೂಲ್‌ಪ್ಯಾಡ್ ಕೂಲ್ ಎಸ್‌1 (Coolpad Cool S1 )

    #2 ಕೂಲ್‌ಪ್ಯಾಡ್ ಕೂಲ್ ಎಸ್‌1 (Coolpad Cool S1 )

    • 5.5 ಇಂಚ್ FHD ಐಪಿಎಸ್ ಡಿಸ್‌ಪ್ಲೇ.
    • 2.35GHz ಕ್ವಾಡ್-ಕೋರ್ ಸ್ನಾಪ್‌ಡ್ರಾಗನ್ 821 ಪ್ರೊಸೆಸರ್.
    • 4GB/6GB RAM ಮತ್ತು 64GB (UFS 2.0) ಆಂತರಿಕ ಸಂಗ್ರಹಣಾ ಸಾಮರ್ಥ್ಯ.
    • ಡ್ಯುಯಲ್ ನ್ಯಾನೋ ಸಿಮ್
    • 16MP ರಿಯರ್ ಕ್ಯಾಮೆರಾ 8MP ಸೆಲ್ಫಿ ಕ್ಯಾಮೆರಾ
    • 4G ವೋಲ್ಟ್, ಬ್ಲೂಟೂತ್ 4.1 ಮತ್ತು 4070mAh ಕ್ವಿಕ್ ಚಾರ್ಜ್ ಬ್ಯಾಟರಿ
    • #3 ಜೆಡ್‌ಟಿಇ ಆಕ್ಸನ್ ಪ್ರೀಮಿಯಮ್ (ZTE Axon 7 Premium Version)

      #3 ಜೆಡ್‌ಟಿಇ ಆಕ್ಸನ್ ಪ್ರೀಮಿಯಮ್ (ZTE Axon 7 Premium Version)

      • 5.5-ಇಂಚ್ (2560 x 1440 pixels) AMOLED 2.5D ಕರ್ವಡ್ ಫೋರ್ಸ್‌ ಟಚ್ ಡಿಸ್‌ಪ್ಲೇ.
      • ಕ್ವಾಡ್-ಕೋರ್ ಸ್ನಾಪ್‌ಡ್ರಾಗನ್ 820 64-ಬಿಟ್‌ ಪ್ರೊಸೆಸರ್.
      • 6GB RAM ಮತ್ತು 128GB ಆಂತರಿಕ ಮೆಮೊರಿ.
      • ಆಂಡ್ರಾಯ್ಡ್ 6.0 (ಮಾರ್ಶಮಲ್ಲೊ).
      • 20MP ರಿಯರ್ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾ.
      • ಫಿಂಗರ್‌ಪ್ರಿಂಟ್ ಸೆನ್ಸಾರ್ , ಹೀಟ್‌ರೇಟ್ ಸೆನ್ಸಾರ್, ಸ್ಟೀರಿಯೋ ಸ್ಪೀಕರ್ಸ್.
      • 3250mAh ಬ್ಯಾಟರಿ.
      • #4 ವಿವೊ ಎಕ್ಸ್‌ 9 ಪ್ಲಸ್ (Vivo X9 Plus )

        #4 ವಿವೊ ಎಕ್ಸ್‌ 9 ಪ್ಲಸ್ (Vivo X9 Plus )

        • 5.88-ಇಂಚ್(1080 x 1920 pixels)ಫುಲ್‌ ಹೆಚ್‌ಡಿ AMOLED ಡಿಸ್‌ಪ್ಲೇ.
        • 2.35 GHz ಕ್ವಾಡ್-ಕೋರ್ ಸ್ನಾಪ್‌ಡ್ರಾಗನ್ 653 ಪ್ರೊಸೆಸರ್.
        • 6GB RAM 64GB / 128GB ಆಂತರಿ ಮೆಮೊರಿ.
        • ಡುಯಲ್ ಸಿಮ್ ಫನ್‌ಟಚ್ .
        • ಆಪರೇಟಿಂಗ್ 3.0 ಬೇಸ್ ಆಂಡ್ರಾಯ್ಡ್ 6.0 (ಮಾರ್ಶಮಲ್ಲೊ)
        • 16MP ರಿಯರ್ ಕ್ಯಾಮೆರಾ, f/2.ಆಪಾರ್ಚರ್ 8MP ಫ್ರಂಟ್ ಕ್ಯಾಮೆರಾ.
        • ಫಿಂಗರ್‌ಪ್ರಿಂಟ್ ಸೆನ್ಯಾರ್
        • 4000mAh ಕ್ವಿಕ್ ಚಾರ್ಜಿಂಗ್ ಬ್ಯಾಟರಿ.

Best Mobiles in India

English summary
Smartphones with 6GB RAM. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+