Subscribe to Gizbot

ಈ ವಾರ ಬಿಡುಗಡೆಯಾದ ಪ್ಯಾಬ್ಲೆಟ್‌ ಮತ್ತು ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ ನೋಡಿ

Posted By:

ಈ ವಾರ ಭಾರತೀಯ ಮಾರುಕಟ್ಟೆಗೆ ಹೊಸದಾಗಿ ಪ್ಯಾಬ್ಲೆಟ್‌ ಮತ್ತು ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿವೆ.ಬಿಡುಗಡೆಯಾದ ಪ್ಯಾಬ್ಲೆಟ್‌ ಮತ್ತು ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಗಿಜ್ಬಾಟ್‌ ತಂದಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಹ್ಯಾಂಡ್‌ಸೆಟ್‌ನ್ನು ಮಾರುಕಟ್ಟೆಯಲ್ಲಿ ಖರೀದಿಸಿ

ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲಾವಾ Xolo A1000 ಪ್ಯಾಬ್ಲೆಟ್‌

ಲಾವಾ Xolo A1000 ಪ್ಯಾಬ್ಲೆಟ್‌

ವಿಶೇಷತೆ :
1280 x 720 ಪಿಕ್ಸೆಲ್‌ ಇರುವ 5 ಇಂಚಿನ ಎಚ್‌ಡಿ IPS OGC ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಆಪರೇಟಿಂಗ್ ಸಿಸ್ಟಂ
8 ಎಂಪಿ ಹಿಂದುಗಡೆ,1.2 ಎಂಪಿ ಮುಂದುಗಡೆ ಕ್ಯಾಮೆರಾ
4GB ಆಂತರಿಕ ಮೊಮೊರಿ
1GB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈ-ಫಿ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ ಸ್ಲಾಟ್‌
2,100 mAh ಬ್ಯಾಟರಿ
ಬೆಲೆ 13,999

ಮೈಕ್ರೋಮ್ಯಾಕ್ಸ್ A116 ಕ್ಯಾನ್‌ವಾಸ್‌ ಎಚ್‌ಡಿ

ಮೈಕ್ರೋಮ್ಯಾಕ್ಸ್ A116 ಕ್ಯಾನ್‌ವಾಸ್‌ ಎಚ್‌ಡಿ

ವಿಶೇಷತೆ:

ಮೈಕ್ರೋಮ್ಯಾಕ್ಸ್ A116 ಕ್ಯಾನ್‌ವಾಸ್‌ ಎಚ್‌ಡಿ
5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1.2GHz ಕ್ಯಾಡ್‌ ಕೋರ್‌ ಮೀಡಿಯಾ ಟೆಕ್‌ ಪ್ರೊಸೆಸರ್
8 ಎಂಪಿ ಹಿಂದುಗಡೆ,ಮುಂದುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೊಮೊರಿ
1GB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈ-ಫಿ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ ಸ್ಲಾಟ್‌
2,100 mAh ಬ್ಯಾಟರಿ
ಬೆಲೆ : 13,990

ಸ್ವೈಪ್‌ ಎಂಟಿವಿ ವೋಲ್ಟ್‌ ಪ್ಯಾಬ್ಲೆಟ್

ಸ್ವೈಪ್‌ ಎಂಟಿವಿ ವೋಲ್ಟ್‌ ಪ್ಯಾಬ್ಲೆಟ್

ವಿಶೇಷತೆ:
854 x 480 ಪಿಕ್ಸೆಲ್‌ ಇರುವ 6.5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1GHz ಡ್ಯುಯಲ್‌ ಕೋರ್‌ ಮೀಡಿಯಾಟೆಕ್‌ MTK 6577 ಪ್ರೊಸೆಸರ್‌
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್
8MP ಹಿಂದುಗಡೆ ಕ್ಯಾಮೆರಾ, 1.3MP ಎದುರುಗಡೆ ಕ್ಯಾಮೆರಾ
4GB ಆಂತರಿಕ ಮೊಮೊರಿ
512MB RAM
32GB ವರೆಗೆ ವಿಸ್ತರಿಸಬಹುದಾದ ಮೊಮೊರಿ ಸಾಮರ್ಥ್ಯ
ಬ್ಲೂಟೂತ್‌ 4.0,, ವೈಫಿ,3G., ಮೈಕ್ರೋ ಯುಎಸ್‌ಬಿ 2.0
3,200 mAh ಬ್ಯಾಟರಿ
ಬೆಲೆ - 12,999

ಬಿಯಾಂಡ್‌ ಪ್ಯಾಬ್ಲೆಟ್‌ PII

ಬಿಯಾಂಡ್‌ ಪ್ಯಾಬ್ಲೆಟ್‌ PII

ವಿಶೇಷತೆ :
5.7 ಇಂಚಿನ ಮಲ್ಟಿ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.1.1 ಜೆಲ್ಲಿ ಬೀನ್ ಓಎಸ್
1GHz ಡ್ಯುಯಲ್ ಕೋರ್ ಪ್ರೊಸೆಸರ್
8 ಎಂಪಿ ಹಿಂದುಗಡೆ,ಮುಂದುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೊಮೊರಿ
1GB RAM
32GB ವರೆಗೆ ವಿಸ್ತರಿಸಬಹುದಾದ ಮೊಮೊರಿ ಸಾಮರ್ಥ್ಯ
ವೈಫಿ, 3ಜಿ,ಜಿಪಿಎಸ್‌,ಬ್ಲೂ ಟೂತ್‌
2,500 mAh ಬ್ಯಾಟರಿ
ಬೆಲೆ :14,999

ಸ್ಪೈಸ್‌ ಸ್ಮಾರ್ಟ್‌ Flo Mi-351 ( ಸ್ಮಾರ್ಟ್‌ಫೋನ್‌ )

ಸ್ಪೈಸ್‌ ಸ್ಮಾರ್ಟ್‌ Flo Mi-351 ( ಸ್ಮಾರ್ಟ್‌ಫೋನ್‌ )

ವಿಶೇಷತೆ:
ಡ್ಯುಯಲ್‌ ಸಿಮ್‌
ಆಂಡ್ರಾಯ್ಡ್‌ 2.3 ಜಿಂಜರ್‌ಬ್ರಿಡ್‌ ಓಎಸ್‌
3.5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ ಸ್ಕ್ರೀನ್‌
ಸಿಂಗಲ್‌ ಕೋರ್‌ 1 GHz ಪ್ರೊಸೆಸರ್‌
3.2 ಎಂಪಿ ಹಿಂದುಗಡೆ,1.3 ಮುಂದುಗಡೆ ಕ್ಯಾಮೆರಾ
25MB ಆಂತರಿಕ ಮೊಮೊರಿ
256MB RAM
16 GB ವರೆಗೆ ವಿಸ್ತರಿಸಬಹುದಾದ ಮೊಮೊರಿ ಸಾಮರ್ಥ್ಯ
2G,ಬ್ಲೂಟೂತ್‌ , ವೈಫಿ,ಜಿಪಿಎಸ್‌
1,600 mAh ಬ್ಯಾಟರಿ

ಬೆಲೆ :3,699

ಮೈಕ್ರೋಮ್ಯಾಕ್ಸ್‌ A27 Ninja

ಮೈಕ್ರೋಮ್ಯಾಕ್ಸ್‌ A27 Ninja

ವಿಶೇಷತೆ:
ಡ್ಯುಯಲ್‌ ಸಿಮ್‌
3.5 ಇಂಚಿನ ಕ್ಯಾಪಸಿಟಿಟೆವ್‌ ಟಚ್‌ಸ್ಕ್ರೀನ್‌
1GHz ಪ್ರೊಸೆಸರ್
ಆಂಡ್ರಾಯ್ಡ್‌ 2.3 ಜಿಂಜರ್‌ ಬ್ರಿಡ್‌ ಓಎಸ್‌
160MB ಆಂತರಿಕ ಮೊಮೊರಿ
0.3 ಹಿಂದುಗಡೆ ಕ್ಯಾಮೆರಾ
256MB RAM
16 GB ವರೆಗೆ ವಿಸ್ತರಿಸಬಹುದಾದ ಮೊಮೊರಿ ಸಾಮರ್ಥ್ಯ
ವೈಫಿ,ಬ್ಲೂಟೂತ್‌
1,400 mAh ಬ್ಯಾಟರಿ
ಬೆಲೆ : 3499

ಮೈಕ್ರೋಮ್ಯಾಕ್ಸ್‌ ಬೋಲ್ಟ್‌ A35

ಮೈಕ್ರೋಮ್ಯಾಕ್ಸ್‌ ಬೋಲ್ಟ್‌ A35

ವಿಶೇಷತೆ:

3.97 ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್‌
1GHz ಪ್ರೊಸೆಸರ್
ಆಂಡ್ರಾಯ್ಡ್ 2.3.5 ಜಿಂಜರ್‌ಬ್ರಿಡ್ ಓಎಸ್
16 GB ವರೆಗೆ ವಿಸ್ತರಿಸಬಹುದಾದ ಮೊಮೊರಿ ಸಾಮರ್ಥ್ಯ
2 ಎಂಪಿ ಹಿಂದುಗಡೆ,0.3 ಎಂಪಿ ಎದುರುಗಡೆ ಕ್ಯಾಮೆರಾ
ಬ್ಲೂಟೂತ್‌,2G,ವೈಫಿ
1,500 mAh ಬ್ಯಾಟರಿ
ಬೆಲೆ : 4,250

ಸೆಲ್ಕಾನ್‌ ಸ್ಮಾರ್ಟ್‌ನ್‌ A87

ಸೆಲ್ಕಾನ್‌ ಸ್ಮಾರ್ಟ್‌ನ್‌ A87

ವಿಶೇಷತೆ:
4 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
1GHz ಸಿಂಗಲ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 2.3 ಜಿಂಜರ್‌ಬ್ರಿಡ್
5ಎಂಪಿ ಹಿಂದುಗಡೆ ಕ್ಯಾಮೆರಾ
512MB ಆಂತರಿಕ ಮೊಮೊರಿ
32 GB ವರೆಗೆ ವಿಸ್ತರಿಸಬಹುದಾದ ಮೊಮೊರಿ ಸಾಮರ್ಥ್ಯ
2G, ಬ್ಲೂಟೂತ್‌,ವೈಫಿ
1,450 mAh ಬ್ಯಾಟರಿ
ಬೆಲೆ : 4,999

ನೋಕಿಯಾ ಆಶಾ 310

ನೋಕಿಯಾ ಆಶಾ 310

ವಿಶೇಷತೆ:
3 ಇಂಚಿನ WQVGA ಕ್ಯಾಪಸಿಟಿಟೆವ್‌ ಟಚ್‌ಸ್ಕ್ರೀನ್
128MB ಆಂತರಿಕ ಮೊಮೊರಿ
2 ಎಂಪಿ ಹಿಂದುಗಡೆ ಕ್ಯಾಮೆರಾ
32 GB ವರೆಗೆ ವಿಸ್ತರಿಸಬಹುದಾದ ಮೊಮೊರಿ ಸಾಮರ್ಥ್ಯ
ಬ್ಲೂಟೂತ್‌,ವೈಫಿ
1,110 mAh ಬ್ಯಾಟರಿ
ಬೆಲೆ : 5,500.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot