Home
ಮೊಬೈಲ್

ರೂ.899ಕ್ಕೆ ಸೆಲ್ಫಿ ಕ್ಯಾಮೆರಾ ಹೊಂದಿರುವ ಫೀಚರ್ ಫೋನ್..!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಜಿಯೋ ಫೋನ್ ಬಿಡುಗಡೆಯಾದ ನಂತರದಲ್ಲಿ ಫೀಚರ್ ಫೋನ್‌ಗಳು ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚು ಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ದಿನಕ್ಕೊಂದು ಫೋನ್‌ಗಳು ಲೀಕ್ ಆಗುತ್ತಿದೆ. ಸದ್ಯ ಮತ್ತೊಂದು ಫೋನ್ ಲಾಂಚ್ ಆಗಿದೆ.

ರೂ.899ಕ್ಕೆ ಸೆಲ್ಫಿ ಕ್ಯಾಮೆರಾ ಹೊಂದಿರುವ ಫೀಚರ್ ಫೋನ್..!

ಓದಿರಿ: ಪೇಟಿಎಂನಿಂದ ಮತ್ತೊಂದು ಹೊಸ ಆಯ್ಕೆ: 'ಪೇಟಿಎಂ BHIM UPI'

ಎಂ-ಟೆಕ್ ಮೊಬೈಲ್ ತಯಾರಿಕ ಕಂಪನಿಯೂ G24 ಹೆಸರಿನ ಫೀಚರ್ ಫೋನ್ ಅನ್ನು ಲಾಂಚ್ ಮಾಡಿದೆ. ಇದು ನೋಡಲು ಸುಂದರವಾಗಿದ್ದು, ಉತ್ತಮ ವಿನ್ಯಾಸವನ್ನು ಹೊಂದಿದೆ. ಮಾರುಕಟ್ಟೆಯಲ್ಲಿರುವ ಫೋನ್‌ಗಳಿಗಿಂತ ಇದು ವಿಭಿನ್ನವಾಗಿದೆ ಎನ್ನಲಾಗಿದೆ. ಒಟ್ಟು 5 ಬಣ್ಣಗಳಲ್ಲಿ ಲಭ್ಯವಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ಈ ಫೋನಿನ ಹಿಂಭಾಗ ಮತ್ತು ಮುಂಭಾಗ ಎರಡು ಕಡೆಯಲ್ಲಿಯೂ ಕ್ಯಾಮೆರಾಗಳನ್ನು ಕಾಣಬಹುದಾಗಿದೆ. ಇದು ಸೆಲ್ಪಿ ತೆಗೆಯಲು ಬಳಕೆ ಮಾಡಿಕೊಳ್ಳಬಹುದಾಗಿದೆ.

ಕನ್ನಡ ಸೇರಿದಂತೆ 5 ಭಾಷೆಯಲ್ಲಿ ಲಭ್ಯ:

ಕನ್ನಡ ಸೇರಿದಂತೆ 5 ಭಾಷೆಯಲ್ಲಿ ಲಭ್ಯ:

ಈ ಫೀಚರ್ ಫೋನ್‌ನಲ್ಲಿ ಕನ್ನಡ ಸೇರಿದಂತೆ ಇಂಗ್ಲೀಷ್, ಹಿಂದಿ, ತೆಲುಗು. ಬೆಂಗಾಲಿ ಭಾಷೆಗಳಲ್ಲಿ ಸಫೋರ್ಟ್ ಮಾಡಲಿದೆ ಎನ್ನಲಾಗಿದೆ. ಇದರಿಂದ ವಿವಿಧ ಭಾಷೆಗಳಲ್ಲಿ ಬಳಕೆ ಮಾಡಿಕೊಳ್ಳಲು ಸುಲಭವಾಗಲಿದೆ.

ರೂ.899ಕ್ಕೆ ಲಭ್ಯ:

ರೂ.899ಕ್ಕೆ ಲಭ್ಯ:

G24 ಫೀಚರ್ ಫೋನ್ ರೂ.899ಕ್ಕೆ ಲಭ್ಯವಿದೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಫೋನ್‌ಗಳಿಗಿಂತ ಕಡಿಮೆ ಬೆಲೆಗೆ ಈ ಫೋನ್ ದೊರೆಯುತ್ತಿದೆ.

ಡ್ಯುಯಲ್ ಸಿಮ್ ಕಾರ್ಡ್:

ಡ್ಯುಯಲ್ ಸಿಮ್ ಕಾರ್ಡ್:

G24 ಫೀಚರ್ ಫೋನಿನಲ್ಲಿ ಡ್ಯುಯಲ್ ಸಿಮ್ ಕಾರ್ಡ್ ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಇದು ಬಳಕೆದಾರರಿಗೆ ಎರಡು ಕಂಪನಿಗಳ ಸಿಮ್ ಬಳಕೆ ಮಾಡಿಕೊಳ್ಳಲು ಸಹಾಯಕಾರಿಯಾಗಿದೆ.

1000mAh ಬ್ಯಾಟರಿ:

1000mAh ಬ್ಯಾಟರಿ:

ಇದಲ್ಲದೇ G24 ಫೀಚರ್ ಫೋನ್‌ನಲ್ಲಿ 1000mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದು 300 ಗಂಟೆಗಳ ಸ್ಟಾಂಡ್ ಬೈ ಅನ್ನು ಹೊಂದಿದೆ ಎನ್ನಲಾಗಿದೆ.

ಅಮೆಜಾನ್-ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ:

ಅಮೆಜಾನ್-ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ:

ಇದಲ್ಲದೇ G24 ಫೀಚರ್ ಫೋನ್ ಅಮೆಜಾನ್-ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ ಎನ್ನಲಾಗಿದೆ. ನೋಡಲು ನೋಕಿಯಾ 3310 ಮಾದರಿಯಲ್ಲಿಯೇ ಇದೆ.

Best Mobiles in India

English summary
M-tech G24 feature phone with selfie camera launched in India for Rs. 899. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+