ಮಾರ್ಚ್ ತಿಂಗಳಿನಲ್ಲಿ ಬೆಲೆ ಇಳಿಕೆಯಾಗಿರುವ ಸ್ಮಾರ್ಟ್ಫೋನ್ಗಳು Mobile
oi-Ashwath
|
Updated: Thursday, March 6, 2014, 10:32 [IST]
ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮ್ಮೇಳನದಲ್ಲಿ ವಿಶ್ವದ ಬ್ರ್ಯಾಂಡ್ ಸ್ಮಾರ್ಟ್ಫೋನ್ ತಯಾರಕ ಕಂಪೆನಿಗಳು ಕಿಟ್ಕ್ಯಾಟ್ ಓಎಸ್ನಲ್ಲಿ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿವೆ. ಆದರೆ ಈ ಸ್ಮಾರ್ಟ್ಫೋನ್ಗಳು ಭಾರತದ ಮಾರುಕಟ್ಟೆಗೆ ಬರುತ್ತದೆಯಾದರೂ ತಡವಾಗಿ ಬಿಡುಗಡೆಯಾಗಲಿದೆ.
ಈ ಮಧ್ಯೆ ಹಿಂದೆ ಜೆಲ್ಲಿ ಬೀನ್ ಓಎಸ್ನಲ್ಲಿ ಬಿಡುಗಡೆಯಾದ ಸ್ಮಾರ್ಟ್ಫೋನ್ಗಳ ಬೆಲೆ ಪ್ರತಿ ತಿಂಗಳು ಇಳಿಕೆಯಾಗುತ್ತಿದೆ. ಆದರಲ್ಲೂ ಸ್ಯಾಮ್ಸಂಗ್ನ ಗೆಲಾಕ್ಸಿ ಎಸ್4,ಬ್ಲ್ಯಾಕ್ಬೆರಿ ಝಡ್ 10 ಇದ್ದಕ್ಕಿದ್ದಂತೆ ಹತ್ತು ಸಾವಿರ ರೂಪಾಯಿ ಇಳಿಕೆಯಾಗಿದೆ. ಹೀಗಾಗಿ ಸದ್ಯ ಹೊಸದಾಗಿ ದುಬಾರಿ ಬೆಲೆಯ ಸ್ಮಾರ್ಟ್ಫೋನ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗಾಗಿ ಗಿಝ್ಬಾಟ್ ಇಂದು ಮಾರ್ಚ್ ತಿಂಗಳಿನಲ್ಲಿ ಬೆಲೆ ಇಳಿಕೆಯಾಗಿರುವ ಸ್ಮಾರ್ಟ್ಫೋನ್ಗಳ ಮಾಹಿತಿಯನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ಎಷ್ಟು ರೂಪಾಯಿ ಬೆಲೆ ಇಳಿಕೆಯಾಗಿದೆ ಎನ್ನುವುದನ್ನು ನೋಡಿಕೊಂಡು ಹೋಗಿ.
41500 ಪ್ರಸ್ತುತ ಬೆಲೆ: 29795 ವ..."
data-gal-src="kannada.gizbot.com/img/600x100/img/2014/03/06-1394077496-03-1391405056-24-1387859714-04-1386139735-29-1383026176-07-1378546457-28-1377698325-24-1372081001-22-1371915003-samsung-galaxy-s4-13633419580.jpg">
ಸ್ಯಾಮ್ಸಂಗ್ ಗೆಲಾಕ್ಸಿ ಎಸ್4 29795" title="41500 ಪ್ರಸ್ತುತ ಬೆಲೆ: 29795" loading="lazy" width="100" height="56" />41500 ಪ್ರಸ್ತುತ ಬೆಲೆ: 29795
ವಿಶೇಷತೆ: 5 ಇಂಚಿನ ಎಚ್ಡಿ ಸುಪರ್ AMOLED ಸ್ಕ್ರೀನ್(1920 x 1080 ಪಿಕ್ಸೆಲ್) ಆಂಡ್ರಾಯ್ಡ್ 4.2.2 ಜೆಲ್ಲಿಬೀನ್ ಓಎಸ್ ಅಕ್ಟಾ ಕೋರ್ ಪ್ರೋಸೆಸರ್ 2GB RAM 16GB ಆಂತರಿಕ ಮೆಮೋರಿ 64 GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 13 ಎಂಪಿ ಹಿಂದುಗಡೆ ಕ್ಯಾಮೆರಾ(ಆಟೋಫೋಕಸ್,ಎಲ್ಇಡಿಫ್ಲ್ಯಾಶ್) 2 ಎಂಪಿ ಮುಂದುಗಡೆ ಕ್ಯಾಮೆರಾ ವೈಫೈ,ಎನ್ಎಫ್ಸಿ,ಬ್ಲೂಟೂತ್ 2,600mAh ಬ್ಯಾಟರಿ
45,990 ಪ್ರಸ್ತುತ ಬೆಲೆ: 36,100 ವ..."
data-gal-src="kannada.gizbot.com/img/600x100/img/2014/03/06-1394077495-03-1391405055-24-1387859712-04-1386139734-29-1383026038-07-1378546371-28-1377698092-htc-butterfly-s-13716481062.jpg">
ಎಚ್ ಟಿಸಿ ಬಟರ್ಫ್ಲೈ 36,100" title="45,990 ಪ್ರಸ್ತುತ ಬೆಲೆ:36,100" loading="lazy" width="100" height="56" />45,990 ಪ್ರಸ್ತುತ ಬೆಲೆ:36,100
ವಿಶೇಷತೆ: 5 ಇಂಚಿನ ಫುಲ್ ಎಚ್ಡಿ ಟಚ್ಸ್ಕ್ರೀನ್(1920 x 1080 ಪಿಕ್ಸೆಲ್) 2 GB RAM 4.1 ಆಂಡ್ರಾಯ್ಡ್ ಜೆಲ್ಲಿ ಬೀನ್ ಓಎಸ್ 1.5 GHz ಕ್ವಾಡ್-ಕೋರ್ ಪ್ರೊಸೆಸರ್ 8 ಎಂಪಿ ಹಿಂದುಗಡೆ ಕ್ಯಾಮೆರಾ 2.1 ಎಂಪಿ ಮುಂದುಗಡೆ ಕ್ಯಾಮೆರಾ 16GB ಆಂತರಿಕ ಮೊಮೊರಿ 32Gವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ವೈಫಿ, ಬ್ಲೂಟೂತ್ 4.0,ಎನ್ಎಫ್ಸಿ 2,020 mAh ಬ್ಯಾಟರಿ
ಸ್ಯಾಮ್ಸಂಗ್ ಗೆಲಾಕ್ಸಿ ನೋಟ್ 3 ಹಿಂದಿನ ಬೆಲೆ:49,990 ಪ್ರಸ್ತುತ ಬೆಲೆ:44,444 (32 GB)
ವಿಶೇಷತೆ: 5.7 ಇಂಚಿನ ಫುಲ್ ಎಚ್ಡಿ ಸುಪರ್ AMOLED ಟಚ್ಸ್ಕ್ರೀನ್(1920 x 1080 ಪಿಕ್ಸೆಲ್) ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್ 1.9GHz ಅಕ್ಟಾ ಕೋರ್ ಪ್ರೊಸೆಸರ್ 13 ಎಂಪಿ ಹಿಂದುಗಡೆ ಕ್ಯಾಮೆರಾ 2 ಎಂಪಿ ಮುಂದುಗಡೆ ಕ್ಯಾಮೆರಾ ವೈಫೈ,ಜಿಪಿಎಸ್,ಬ್ಲೂಟೂತ್,ಎನ್ಎಫ್ಸಿ 32/64 GB ಆಂತರಿಕ ಮೆಮೋರಿ 3GB RAM 64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 3,200 mAh ಬ್ಯಾಟರಿ
42,500 ಪ್ರಸ್ತುತ ಬೆಲ..."
data-gal-src="kannada.gizbot.com/img/600x100/img/2014/03/06-1394077491-03-1391405051-24-1387858540-04-1386138466-29-1383025492-07-1378546050-28-1377697659-04-1372928190-vr.jpg">
ಎಲ್ಜಿ ಅಪ್ಟಿಮಸ್ ಜಿ ಪ್ರೊ 28,999" title="42,500 ಪ್ರಸ್ತುತ ಬೆಲೆ:28,999" loading="lazy" width="100" height="56" />42,500 ಪ್ರಸ್ತುತ ಬೆಲೆ:28,999
ವಿಶೇಷತೆ: ಸಿಂಗಲ್ ಸಿಮ್ 5.5 ಇಂಚಿನ ಫುಲ್ ಎಚ್ಡಿ ಐಪಿಎಸ್ ಸ್ಕ್ರೀನ್(1920 x 1080ಪಿಕ್ಸೆಲ್) ಆಂಡ್ರಾಯ್ಡ್ 4.1.2 ಜೆಲ್ಲಿಬೀನ್ ಓಎಸ್ 1.7GHz ಕ್ವಾಡ್ ಕೋರ್ ಪ್ರೊಸೆಸರ್ 2GB RAM 16GB ಆಂತರಿಕ ಮಮೋರಿ 64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 13 ಎಂಪಿ ಹಿಂದುಗಡೆ ಕ್ಯಾಮೆರಾ(ಆಟೋಫೋಕಸ್,ಎಲ್ಇಡಿ ಫ್ಲ್ಯಾಶ್) 2.1 ಎಂಪಿ ಮುಂದುಗಡೆ ಕ್ಯಾಮೆರಾ 3ಜಿ,ವೈಫೈ,ಬ್ಲೂಟೂತ್4.0,ಎನ್ಎಫ್ಸಿ,ಜಿಪಿಎಸ್/ಎ ಜಿಪಿಎಸ್ 3,140mAh ಬ್ಯಾಟರಿ
27,990 ಪ್ರಸ್ತುತ ಬೆಲೆ: 19,600 ವ..."
data-gal-src="kannada.gizbot.com/img/600x100/img/2014/03/06-1394077481-03-1391405039-15-1373882851-samsung-galaxy-s4-mini-13699927345.jpg">
ಸ್ಯಾಮ್ಸಂಗ್ ಗೆಲಾಕ್ಸಿ ಎಸ್4 ಮಿನಿ 19,600" title="27,990 ಪ್ರಸ್ತುತ ಬೆಲೆ:19,600" loading="lazy" width="100" height="56" />27,990 ಪ್ರಸ್ತುತ ಬೆಲೆ:19,600
ವಿಶೇಷತೆ ಡ್ಯುಯಲ್ ಸಿಮ್(ಜಿಎಸ್ಎಂ+ಜಿಎಸ್ಎಂ) 4.3 ಇಂಚಿನ qHD ಸೂಪರ್ AMOLED ಸ್ಕ್ರೀನ್ ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್ 1.7GHz ಡ್ಯುಯಲ್ ಕೋರ್ ಪ್ರೊಸೆಸರ್ 1.5GB of RAM 8GB ಆಂತರಿಕ ಮೆಮೋರಿ 8 ಎಂಪಿ ಹಿಂದುಗಡೆ ಕ್ಯಾಮೆರಾ 1.9 ಎಂಪಿ ಮುಂದುಗಡೆ ಕ್ಯಾಮೆರಾ 3ಜಿ,ವೈಫೈ,ಮೈಕ್ರೋ ಯುಎಸ್ಬಿ,ಬ್ಲೂಟೂತ್, 64GBವರೆಗೆ ವಿಸ್ತರಿಸಬಹುದಾದಾ ಶೇಖರಣಾ ಸಾಮರ್ಥ್ಯ 1900mAh ಬ್ಯಾಟರಿ
21,490 ಪ್ರಸ್ತುತ ಬೆಲೆ: 17,600 ವ..."
data-gal-src="kannada.gizbot.com/img/600x100/img/2014/03/06-1394077486-03-1391405044-23-1387803511-12-1386827628-sony-xperia-l-136540845511.jpg">
ಸೋನಿ ಎಕ್ಸ್ಪೀರಿಯಾ ಸಿ 17,600" title="21,490 ಪ್ರಸ್ತುತ ಬೆಲೆ:17,600" loading="lazy" width="100" height="56" />21,490 ಪ್ರಸ್ತುತ ಬೆಲೆ:17,600
ವಿಶೇಷತೆ: ಡ್ಯುಯಲ್ ಸಿಮ್(ಜಿಎಸ್ಎಂ+ಜಿಎಸ್ಎಂ) 5 ಇಂಚಿನ ಟಿಎಫ್ಟಿ ಕೆಪಾಸಿಟಿವ್ ಟಚ್ಸ್ಕ್ರೀನ್(960 x 540 ಪಿಕ್ಸೆಲ್) 1.2 GHz ಕ್ವಾಡ್ ಕೋರ್ ಪ್ರೊಸೆಸರ್ ಆಂಡ್ರಾಯ್ಡ್4.2.2 ಜೆಲ್ಲಿ ಬೀನ್ ಓಎಸ್ 8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್ಇಡಿ ಫ್ಲ್ಯಾಶ್) 0.3 ಎಂಪಿ ಮುಂದುಗಡೆ ಕ್ಯಾಮೆರಾ 4 GB ಆಂತರಿಕ ಮಮೋರಿ 1 GB RAM 32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 3ಜಿ,ಜಿಪಿಎಸ್,ಎ-ಜಿಪಿಎಸ್,ಬ್ಲೂಟೂತ್,ವೈಫೈ,ಡಿಎಲ್ಎನ್ಎಎ 2330 mAh ಬ್ಯಾಟರಿ
33,999 ಪ್ರಸ್ತುತ ಬೆಲೆ: 26,849 ವ..."
data-gal-src="kannada.gizbot.com/img/600x100/img/2014/03/06-1394077485-03-1391405042-23-1387803511-12-1386826397-nokia-lumia-925-13686190010.jpg">
ನೋಕಿಯಾ ಲೂಮಿಯಾ 925 26,849" title="33,999 ಪ್ರಸ್ತುತ ಬೆಲೆ:26,849" loading="lazy" width="100" height="56" />33,999 ಪ್ರಸ್ತುತ ಬೆಲೆ:26,849
ವಿಶೇಷತೆ: 4.5 ಇಂಚಿನ ಸ್ಕ್ರೀನ್(768 x 1280 ಪಿಕ್ಸೆಲ್) 1.5GHz ಡ್ಯುಯಲ್ ಕೋರ್ ಪ್ರೊಸೆಸರ್ ವಿಂಡೋಸ್ ಫೋನ್ 8 ಓಎಸ್ 1GB RAM 16GB ಆಂತರಿಕ ಮೆಮೋರಿ 7 GB ಕ್ಲೌಡ್ ಸ್ಟೋರೆಜ್ ಹಿಂದುಗಡೆ 8.7 ಎಂಪಿ ಪ್ಯೂರ್ ವ್ಯೂ ಕ್ಯಾಮೆರಾ 1.3 ಎಂಪಿ ಮುಂದುಗಡೆ ಕ್ಯಾಮೆರಾ ವೈಫೈ,3ಜಿ,ಎನ್ಎಫ್ಸಿ,ಎಲ್ಟಿಇ,ಯುಎಸ್ಬಿ,ಬ್ಲೂಟೂತ್ 2,000 mAh ಬ್ಯಾಟರಿ
18,990 ಪ್ರಸ್ತುತ ಬೆಲೆ: 14,674 ವ..."
data-gal-src="kannada.gizbot.com/img/600x100/img/2014/03/06-1394077488-03-1391405044-23-1387803511-12-1386827628-sony-xperia-l-13654084551.jpg">
ಸೋನಿ ಎಕ್ಸ್ಪೀರಿಯಾ ಎಲ್ 14,674" title="18,990 ಪ್ರಸ್ತುತ ಬೆಲೆ:14,674" loading="lazy" width="100" height="56" />18,990 ಪ್ರಸ್ತುತ ಬೆಲೆ:14,674
ವಿಶೇಷತೆ: ಸಿಂಗಲ್ ಸಿಮ್ ಆಂಡ್ರಾಯ್ಡ್ 4.1 ಜೆಲ್ಲಿಬೀನ್ ಓಎಸ್ 4.3 ಇಂಚಿನ ಕ್ಯಾಪಸಿಟೆಟೆವ್ ಟಚ್ಸ್ಕ್ರೀನ್(854 x 480 ಪಿಕ್ಸೆಲ್) 1GHz ಡ್ಯುಯಲ್ ಕೋರ್ ಸ್ನಾಪ್ಡ್ರಾಗನ್ ಎಸ್4 ಪ್ಲಸ್ ಪ್ರೋಸೆಸರ್ 1GB RAM 8GB ಆಂತರಿಕ ಮೆಮೋರಿ 8 ಎಂಪಿ ಹಿಂದುಗಡೆ ಕ್ಯಾಮೆರಾ ಮುಂದುಗಡೆ ವಿಜಿಎ ಕ್ಯಾಮೆರಾ 32GBವರೆಗೆ ವಿಸ್ತರಸಿಬಹುದಾದ ಶೇಖರಣಾ ಸಾಮರ್ಥ್ಯ ವೈಫೈ,ಬ್ಲೂಟೂತ್,ಜಿಪಿಎಸ್,ಎನ್ಎಫ್ಸಿ 1,750 mAh ಬ್ಯಾಟರಿ
17,900 ಪ್ರಸ್ತುತ ಬೆಲೆ: 16,611 ವ..."
data-gal-src="kannada.gizbot.com/img/600x100/img/2014/03/06-1394077482-03-1391405041-23-1387803510-12-1386824525-samsung-galaxy-grand-quattro-win-duos-13686198540.jpg">
ಗೆಲಾಕ್ಸಿ ವಿನ್ ಡ್ಯುಯೊಸ್ 16,611" title="17,900 ಪ್ರಸ್ತುತ ಬೆಲೆ:16,611" loading="lazy" width="100" height="56" />17,900 ಪ್ರಸ್ತುತ ಬೆಲೆ:16,611
ವಿಶೇಷತೆ: ಡ್ಯುಯಲ್ ಸಿಮ್(ಜಿಎಸ್ಎಂ+ಜಿಎಸ್ಎಂ) ಆಂಡ್ರಾಯ್ಡ್ ಜೆಲ್ಲಿಬೀನ್ ಓಎಸ್ 4.7 ಇಂಚಿನ WVGA TFT ಸ್ಕ್ರೀನ್ 1.2-GHz ಸ್ನಾಪ್ಡ್ರಾಗನ್ 200 ಪ್ರೋಸೆಸರ್ 1GB RAM 8GB ಆಂತರಿಕ ಮೆಮೋರಿ 5 ಎಂಪಿ ಹಿಂದುಗಡೆ ಕ್ಯಾಮೆರಾ ಮುಂದುಗಡೆ ವಿಜಿಎ ಕ್ಯಾಮೆರಾ 2000 mAh ಬ್ಯಾಟರಿ
ನೋಕಿಯಾ ಲೂಮಿಯಾ 920 41639 ಪ್ರಸ್ತುತ ಬೆಲೆ:25,500
ವಿಶೇಷತೆ: 4.5 ಇಂಚಿನ ಕೆಪಾಸಿಟಿವ್ ಟಚ್ಸ್ಕ್ರೀನ್(768 X 1280 ಪಿಕ್ಸೆಲ್) ವಿಂಡೋಸ್ ಫೋನ್ 8 ಓಎಸ್ 8.7 ಎಂಪಿ ಹಿಂದುಗಡೆ ಕ್ಯಾಮೆರಾ(ಡ್ಯುಯಲ್ ಎಲ್ಇಡಿ ಫ್ಲ್ಯಾಶ್) 1.3 ಎಂಪಿ ಎದುರುಗಡೆ ಕ್ಯಾಮೆರಾ 1.5GHz ಡ್ಯುಯಲ್ ಕೋರ್ ಪ್ರೊಸೆಸರ್ 1GB RAM 32GB ಆಂತರಿಕ ಮೆಮೊರಿ ಎನ್ಎಫ್ಸಿ,ವೈಫೈ,ಬ್ಲೂಟೂತ್,3ಜಿ,ಜಿಪಿಎಸ್,ಎ-ಜಿಪಿಎಸ್ 2,000 mAh ಬ್ಯಾಟರಿ
37,990 ಪ್ರಸ್ತುತ ಬೆಲೆ: 29,600 ..."
data-gal-src="kannada.gizbot.com/img/600x100/img/2014/03/06-1394077490-03-1391405048-24-1387858538-04-1386138463-29-1383024647-07-1378545976-28-1377697749-27-1369661630-25-1369478241-sony-xperia-z-136136317713.jpg">
ಸೋನಿ ಎಕ್ಸ್ಪೀರಿಯಾ ಝಡ್ 29,600" title="37,990 ಪ್ರಸ್ತುತ ಬೆಲೆ:29,600" loading="lazy" width="100" height="56" />37,990 ಪ್ರಸ್ತುತ ಬೆಲೆ:29,600
ವಿಶೇಷತೆ: ಸಿಂಗಲ್ ಸಿಮ್ 5-ಇಂಚಿನ ಟಚ್ ಸ್ಕ್ರೀನ್ 1.5 GHz ಕ್ವಾಡ್ ಕೋರ್ ಪ್ರೊಸೆಸರ್ ಆಂಡ್ರಾಯ್ಡ್ 4.1 ಜೆಲ್ಲಿಬೀನ್ ಓಎಸ್ 13 ಎಂಪಿ ಹಿಂದುಗಡೆ ಕ್ಯಾಮೆರಾ 2 ಎಂಪಿ ಮುಂದುಗಡೆ ಕ್ಯಾಮೆರಾ ವೈಫೈ, ಬ್ಲೂಟೂತ್,ಎನ್ಎಫ್ಸಿ, 2 GB RAM 16 GB ಆಂತರಿಕ ಮೆಮೋರಿ 32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 2330 mAh ಬ್ಯಾಟರಿ
36,645 ಪ್ರಸ್ತುತ ಬೆಲೆ: 28,427 ವ..."
data-gal-src="kannada.gizbot.com/img/600x100/img/2014/03/06-1394077489-03-1391405047-24-1387858536-04-1386138461-29-1383023950-07-1378545798-06-1378482070-samsunggalaxynote2n7100.jpg">
ಸ್ಯಾಮ್ಸಂಗ್ ಗೆಲಾಕ್ಸಿ ನೋಟ್ 2 28,427" title="36,645 ಪ್ರಸ್ತುತ ಬೆಲೆ:28,427" loading="lazy" width="100" height="56" />36,645 ಪ್ರಸ್ತುತ ಬೆಲೆ:28,427
ವಿಶೇಷತೆ : ಅಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್ 8 ಎಂಪಿ ಹಿಂದುಗಡೆ ಕ್ಯಾಮೆರಾ 1.9 MP ಎದುರುಗಡೆ ಕ್ಯಾಮೆರಾ 5.55-ಇಂಚಿನ ಸೂಪರ್ AMOLED ಕೆಪಾಸಿಟಿವ್ ಟಚ್ಸ್ಕ್ರೀನ್ 1.6 GHz ಕ್ವಾಡ್ ಕೋರ್ ಪ್ರೊಸೆಸರ್ 16 GB ಆಂತರಿಕ ಮೆಮೋರಿ 64 GBವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ 3100 mAh ಬ್ಯಾಟರಿ
31,490 ಪ್ರಸ್ತುತ ಬೆಲೆ: 27,999 ..."
data-gal-src="kannada.gizbot.com/img/600x100/img/2014/03/06-1394077493-03-1391405053-24-1387858547-04-1386139740-29-1383026539-07-1378547062-samsung-galaxy-mega-6-3-13685377821.jpg">
ಸ್ಯಾಮ್ಸಂಗ್ ಗೆಲಾಕ್ಸಿ ಮೆಗಾ 6.3 27,999" title="31,490 ಪ್ರಸ್ತುತ ಬೆಲೆ: 27,999" loading="lazy" width="100" height="56" />31,490 ಪ್ರಸ್ತುತ ಬೆಲೆ: 27,999
ವಿಶೇಷತೆ: 6.3 ಇಂಚಿನ ಟಿಎಫ್ಟಿ ಎಚ್ಡಿ ಸ್ಕ್ರೀನ್(1280 x 720 ಪಿಕ್ಸೆಲ್) 1.7GHz ಡ್ಯುಯಲ್ ಕೋರ್ ಪ್ರೊಸೆಸೆರ್ ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್ 8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್ಇಡಿ ಫ್ಲ್ಯಾಶ್) 1.9 ಎಂಪಿ ಮುಂದುಗಡೆ ಕ್ಯಾಮೆರಾ 16GB ಆಂತರಿಕ ಮೆಮೋರಿ 1.5GB RAM 64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಎನ್ಎಫ್ಸಿ,ಮೈಕ್ರೋ ಯುಎಸ್ಬಿ 2.0,ವೈಫೈ,ಬ್ಲೂಟೂತ್4.0 3,200mAh ಬ್ಯಾಟರಿ
29,190 ಪ್ರಸ್ತುತ ಬೆಲೆ: 26,499 ..."
data-gal-src="kannada.gizbot.com/img/600x100/img/2014/03/06-1394077494-03-1391405054-24-1387859701-04-1386138463-29-1383024647-07-1378545976-28-1377697749-27-1369661630-25-1369478241-sony-xperia-z-136136317713.jpg">
ಸೋನಿ ಎಕ್ಸ್ಪೀರಿಯಾ ಝಡ್ ಎಲ್ 26,499" title="29,190 ಪ್ರಸ್ತುತ ಬೆಲೆ:26,499" loading="lazy" width="100" height="56" />29,190 ಪ್ರಸ್ತುತ ಬೆಲೆ:26,499
ವಿಶೇಷತೆ: 5 ಇಂಚಿನ ಟಿಎಫ್ಟಿ ಕೆಪಾಸಿಟಿವ್ ಟಚ್ಸ್ಕ್ರೀನ್(1080 x 1920 ಪಿಕ್ಸೆಲ್) ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್ 1.5 GHz ಕ್ವಾಡ್ ಕೋರ್ ಪ್ರೊಸೆಸರ್ 2 GB RAM 16 GB ಆಂತರಿಕ ಮೆಮೋರಿ 13 ಎಂಪಿ ಹಿಂದುಗಡೆ ಕ್ಯಾಮೆರಾ 2 ಎಂಪಿ ಮುಂದುಗಡೆ ಕ್ಯಾಮೆರಾ 3ಜಿ,ವೈಫೈ,ಬ್ಲೂಟೂತ್, ಜಿಪಿಎಸ್ 32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 2300 mAh ಬ್ಯಾಟರಿ
36,790 ಪ್ರಸ್ತುತ ಬೆಲೆ: 29,255 ..."
data-gal-src="kannada.gizbot.com/img/600x100/img/2014/03/06-1394077502-03-1391412273-12-1381561812-12-1381557879-htconemini.jpg">
ಎಚ್ಟಿಸಿ ಒನ್ ಮಿನಿ 29,255" title="36,790 ಪ್ರಸ್ತುತ ಬೆಲೆ:29,255" loading="lazy" width="100" height="56" />36,790 ಪ್ರಸ್ತುತ ಬೆಲೆ:29,255
ವಿಶೇಷತೆ: ಸಿಂಗಲ್ ಸಿಮ್ 4.3 ಇಂಚಿನ ಎಲ್ಸಿಡಿ ಸ್ಕ್ರೀನ್(720x1280 ಪಿಕ್ಸೆಲ್) ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್ 1.4GHz ಡ್ಯುಯಲ್ ಕೋರ್ ಪ್ರೊಸೆಸರ್ 1GB RAM 16GB ಆಂತರಿಕ ಮೆಮೋರಿ ಎಲ್ಇಡಿ ಫ್ಲ್ಯಾಶ್ ಸಹಿತ ಆಲ್ಟ್ರಾ ಪಿಕ್ಸೆಲ್ ಕ್ಯಾಮೆರಾ 1.6 ಎಂಪಿ ಮುಂದುಗಡೆ ಕ್ಯಾಮೆರಾ 3ಜಿ,ಜಿಪಿಎಸ್,ಎ-ಜಿಪಿಎಸ್,ಗ್ಲೋನಾಸ್,ಬ್ಲೂಟೂತ್ 1800mAh ಬ್ಯಾಟರಿ
29,390 ಪ್ರಸ್ತುತ ಬೆಲೆ: 23999 ವಿಶೇ..."
data-gal-src="kannada.gizbot.com/img/600x100/img/2014/03/06-1394077499-03-1391405062-24-1387859721-04-1386139745-29-1383027826-07-1381152121-05-1380986773-samsunggalaxys4zoom.jpg"> ಸ್ಯಾಮ್ಸಂಗ್ ಗೆಲಾಕ್ಸಿ ಎಸ್4 ಝೂಮ್ 23999" title="29,390 ಪ್ರಸ್ತುತ ಬೆಲೆ:23999" loading="lazy" width="100" height="56" />29,390 ಪ್ರಸ್ತುತ ಬೆಲೆ:23999
ವಿಶೇಷತೆ: 4.3 ಇಂಚಿನ ಸುಪರ್ AMOLED qHD ಟಚ್ಸ್ಕ್ರೀನ್ ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್ 1.5GHz ಡ್ಯುಯಲ್ ಕೋರ್ ಪ್ರೊಸೆಸರ್ 8 GB ಆಂತರಿಕ ಮೆಮೊರಿ 1.5GB RAM 64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ವೈಫೈ,ಬ್ಲೂಟೂತ್,ಎನ್ಎಫ್ಸಿ 16 ಎಂಪಿ ಹಿಂದುಗಡೆ ಕ್ಯಾಮೆರಾ(10X ಅಪ್ಟಿಕಲ್ ಝೂಮ್) 1.9 ಎಂಪಿ ಮುಂದುಗಡೆ ಕ್ಯಾಮೆರಾ 2,330mAh ಬ್ಯಾಟರಿ
53,500 (16ಜಿಬಿ) ಪ..."
data-gal-src="kannada.gizbot.com/img/600x100/img/2014/03/06-1394080361-03-1391412304-30-1391086589-07-1386408971-04-1386166079-appleiphone5s.jpeg">
ಐಫೋನ್ 5 ಎಸ್ 47907" title="53,500 (16ಜಿಬಿ) ಪ್ರಸ್ತುತ ಬೆಲೆ: 47907" loading="lazy" width="100" height="56" />53,500 (16ಜಿಬಿ) ಪ್ರಸ್ತುತ ಬೆಲೆ: 47907
ವಿಶೇಷತೆ: ಸಿಂಗಲ್ ಸಿಮ್ 4 ಇಂಚಿನ ರೆಟಿನಾ ಮಲ್ಟಿಟಚ್ ಸ್ಕ್ರೀನ್(1136*640 ಪಿಕ್ಸೆಲ್,326ಪಿಪಿ) ಐಓಎಸ್ 7 A7 ಚಿಪ್ 64 ಬಿಟ್ ಅರ್ಕಿಟೆಕ್ಚರ್ M7 ಮೋಷನ್ ಪ್ರೊಸೆಸರ್ 16GB ಆಂತರಿಕ ಮೆಮೋರಿ 1 GB RAM ಜಿಪಿಎಸ್,ಗ್ಲೋನಾಸ್,ಡಿಜಿಟಲ್ ಕಂಪಾಸ್, ವೈಫೈ,ಬ್ಲೂಟೂತ್,ಸಿರಿ 8 ಎಂಪಿ ಐಸೈಟ್ ಹಿಂದುಗಡೆ ಕ್ಯಾಮೆರಾ 1.2 ಎಂಪಿ ಮುಂದುಗಡೆ ಕ್ಯಾಮೆರಾ 1560 mAh ಬ್ಯಾಟರಿ
46,990 ಪ್ರಸ್ತುತ ಬೆಲೆ: 34,490..."
data-gal-src="kannada.gizbot.com/img/600x100/img/2014/03/06-1394077497-03-1391405057-24-1387859716-04-1386139736-29-1383026328-07-1378546558-28-1377697425-sony-xperia-z-ultra-launch-event-137525740318.jpg"> ಸೋನಿ ಎಕ್ಸ್ಪೀರಿಯಾ ಝಡ್ ಅಲ್ಟ್ರಾ 34,490" title="46,990 ಪ್ರಸ್ತುತ ಬೆಲೆ: 34,490" loading="lazy" width="100" height="56" />46,990 ಪ್ರಸ್ತುತ ಬೆಲೆ: 34,490
ವಿಶೇಷತೆ: 6.4 ಇಂಚಿನ ಟಿಎಫ್ಟಿ ಸ್ಕ್ರೀನ್(1080x1920 ಪಿಕ್ಸೆಲ್) ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್ 2.2GHz ಕ್ವಾಡ್ ಕೋರ್ ಪ್ರೊಸೆಸರ್ 2GB RAM 16GB ಆಂತರಿಕ ಮೆಮೊರಿ 8 ಎಂಪಿ ಹಿಂದುಗಡೆ ಕ್ಯಾಮೆರಾ (Exmor RS sensor) 2 ಎಂಪಿ ಮುಂದುಗಡೆ ಕ್ಯಾಮೆರಾ 64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 4G,3G,ಎನ್ಎಫ್ಸಿ,ಬ್ಲೂಟೂತ್,ವೈಫೈ 3000mAh ಬ್ಯಾಟರಿ
35,500 ಪ್ರಸ್ತುತ ಬೆಲೆ: 25,999 ..."
data-gal-src="kannada.gizbot.com/img/600x100/img/2014/03/06-1394077498-03-1391405058-24-1387859717-04-1386139737-29-1383026392-07-1378546685-28-1377698192-lg-optimus-g-13621382216.jpg">
ಎಲ್ಜಿ ಅಪ್ಟಿಮಸ್ ಜಿ 25,999" title="35,500 ಪ್ರಸ್ತುತ ಬೆಲೆ:25,999" loading="lazy" width="100" height="56" />35,500 ಪ್ರಸ್ತುತ ಬೆಲೆ:25,999
ವಿಶೇಷತೆ: ಆಂಡ್ರಾಯ್ಡ್ 4.1ಜೆಲ್ಲಿಬೀನ್ ಓಎಸ್ 4.7 ಇಂಚಿನ ಮಲ್ಟಿ ಟಚ್ ಕೆಪಾಸಿಟಿವ್ ಟಚ್ಸ್ಕ್ರೀನ್(768 x 1280 ಪಿಕ್ಸೆಲ್) 1.5 GHz ಕ್ವಾಡ್ಕೋರ್ ಪ್ರೋಸೆಸರ್ 13ಎಂಪಿ ಹಿಂದುಗಡೆ ಕ್ಯಾಮೆರಾ 1.3 ಎಂಪಿ ಮುಂದುಗಡೆ ಕ್ಯಾಮೆರಾ 32 ಜಿಬಿ ಆಂತರಿಕ ಮೆಮೋರಿ 2 GB RAM 3ಜಿ,ವೈಫೈ,ಮೈಕ್ರೋ ಯುಎಸ್ಬಿ,ಬ್ಲೂಟೂತ್, 2100 mAh ಬ್ಯಾಟರಿ
51,900 ಪ್ರಸ್ತುತ ಬೆಲೆ : 45501 ..."
data-gal-src="kannada.gizbot.com/img/600x100/img/2014/03/06-1394077499-03-1391405068-29-1383038434-samsung-shv-e400s-galaxy-golden-1381306918140.jpg"> ಸ್ಯಾಮ್ಸಂಗ್ ಗೆಲಾಕ್ಸಿ ಗೋಲ್ಡನ್ 45501" title="51,900 ಪ್ರಸ್ತುತ ಬೆಲೆ :45501" loading="lazy" width="100" height="56" />51,900 ಪ್ರಸ್ತುತ ಬೆಲೆ :45501
ವಿಶೇಷತೆ: ಸಿಂಗಲ್ ಸಿಮ್ 3.7 ಇಂಚಿನ ಡ್ಯುಯಲ್ ಸೂಪರ್ AMOLED ಸ್ಕ್ರೀನ್(480 x 800 ಪಿಕ್ಸೆಲ್) ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್ 1.7 GHz ಡ್ಯುಯಲ್ ಕೋರ್ ಪ್ರೊಸೆಸರ್ 1.5 GB ರ್ಯಾಮ್ 16 GB ಆಂತರಿಕ ಮೆಮೊರಿ 8 ಎಂಪಿ ಹಿಂದುಗಡೆ ಕ್ಯಾಮೆರಾ 1.9 ಎಂಪಿ ಮುಂದುಗಡೆ ಕ್ಯಾಮೆರಾ 64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 3ಜಿ,ವೈಫೈ,ಜಿಪಿಎಸ್,ಎ-ಜಿಪಿಎಸ್,ಬ್ಲೂಟೂತ್ 1820 mAh ಬ್ಯಾಟರಿ
43,490 ಪ್ರಸ್ತುತ ಬೆಲೆ: 17990 ವ..."
data-gal-src="kannada.gizbot.com/img/600x100/img/2014/03/06-1394080363-04-1386139733-29-1383025631-07-1378546145-06-1378480931-blackberryz10.jpg">
ಬ್ಲ್ಯಾಕ್ಬೆರಿ ಝಡ್ 10 17990" title="43,490 ಪ್ರಸ್ತುತ ಬೆಲೆ: 17990" loading="lazy" width="100" height="56" />43,490 ಪ್ರಸ್ತುತ ಬೆಲೆ: 17990
ವಿಶೇಷತೆ: ಸಿಂಗಲ್ ಸಿಮ್ 4.2 ಇಂಚಿನ ಕೆಪಾಸಿಟಿವ್ ಸ್ಕ್ರೀನ್(1280 x 768 ಪಿಕ್ಸೆಲ್) 1.5 GHz ಡ್ಯುಯಲ್ ಕೋರ್ ಪ್ರೊಸೆಸರ್ ಬ್ಲ್ಯಾಕ್ಬೆರಿ 10 ಓಎಸ್ 2 ಜಿಬಿ ರ್ಯಾಮ್ 16 ಜಿಬಿ ಆಂತರಿಕ ಮೆಮೊರಿ 8 ಎಂಪಿ ಹಿಂದುಗಡೆ ಕ್ಯಾಮೆರಾ 2 ಎಂಪಿ ಮುಂದುಗಡೆ ಕ್ಯಾಮೆರಾ 64ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 3ಜಿ,ವೈಫೈ,ಬ್ಲೂಟೂತ್,ಜಿಪಿಎಸ್ 1800 mAh ಬ್ಯಾಟರಿ
ನೋಕಿಯಾ ಲೂಮಿಯಾ 1520 ಹಿಂದಿನ ಬೆಲೆ:46999 ಪ್ರಸ್ತುತ ಬೆಲೆ:42,399
ವಿಶೇಷತೆ: ಸಿಂಗಲ್ ಸಿಮ್ 6 ಇಂಚಿನ ಐಪಿಎಸ್ ಎಲ್ಸಿಡಿ ಫುಲ್ ಎಚ್ಡಿ ಸ್ಕ್ರೀನ್(1920 x 1080 ಪಿಕ್ಸೆಲ್) ವಿಂಡೋಸ್ ಫೋನ್ 8 ಆಪರೇಟಿಂಗ್ ಸಿಸ್ಟಂ ಕ್ವಾಲಕಂ ಸ್ನಾಪ್ಡ್ರಾಗನ್ 800 2.2 GHz ಕ್ವಾಡ್ಕೋರ್ ಪ್ರೊಸೆಸರ್ 2 GB ರ್ಯಾಮ್ 32 GB ಆಂತರಿಕ ಮೆಮೊರಿ 7 GB ಕ್ಲೌಡ್ ಸ್ಟೋರೇಜ್ 20 ಎಂಪಿ ಹಿಂದುಗಡೆ ಕ್ಯಾಮೆರಾ ಮುಂದುಗಡೆ 1.2 ಎಂಪಿ ಕ್ಯಾಮೆರಾ 64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಮೈಕ್ರೋ ಯುಎಸ್ಬಿ,ಬ್ಲೂಟೂತ್,ವೈಫೈ 3400 mAh ಬ್ಯಾಟರಿ
19,499 ಪ್ರಸ್ತುತ ಬೆಲೆ: 15499 ವಿಶೇ..."
data-gal-src="kannada.gizbot.com/img/600x100/img/2014/03/06-1394080334-03-1391405027-02-1388659241-01-1388585373-nokia-lumia-625-13745702040.jpg"> ನೋಕಿಯಾ ಲೂಮಿಯಾ 625 15499" title="19,499 ಪ್ರಸ್ತುತ ಬೆಲೆ:15499" loading="lazy" width="100" height="56" />19,499 ಪ್ರಸ್ತುತ ಬೆಲೆ:15499
ವಿಶೇಷತೆ: 4.7 ಇಂಚಿನ WVGA ಸ್ಕ್ರೀನ್(480x800 ಪಿಕ್ಸೆಲ್) ವಿಂಡೋಸ್ ಫೋನ್ 8 ಆಪರೇಟಿಂಗ್ ಸಿಸ್ಟಂ 1.2GHz ಡ್ಯುಯಲ್ ಕೋರ್ ಪ್ರೊಸೆಸರ್ 512MB RAM 8GB ಆಂತರಿಕ ಮೆಮೋರಿ 64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 5 ಎಂಪಿ ಹಿಂದುಗಡೆ ಕ್ಯಾಮೆರಾ ಮುಂದುಗಡೆ ವಿಜಿಎ ಕ್ಯಾಮೆರಾ 2,000mAh ಬ್ಯಾಟರಿ
49,999 ಪ್ರಸ್ತುತ ಬೆಲೆ: 39599 ವ..."
data-gal-src="kannada.gizbot.com/img/600x100/img/2014/03/06-1394080335-03-1391405028-02-1388659244-01-1388585496-nokia-lumia-1020-13736129331.jpg">
ನೋಕಿಯಾ ಲೂಮಿಯಾ 1020 39599" title="49,999 ಪ್ರಸ್ತುತ ಬೆಲೆ: 39599" loading="lazy" width="100" height="56" />49,999 ಪ್ರಸ್ತುತ ಬೆಲೆ: 39599
ವಿಶೇಷತೆ: ಸಿಂಗಲ್ ಸಿಮ್ 4.5 ಇಂಚಿನ AMOLED WXGA ಸ್ಕ್ರೀನ್(1280x768 ಪಿಕ್ಸೆಲ್) 1.5 GHz ಡ್ಯುಯಲ್ ಕೋರ್ ಪ್ರೊಸೆಸರ್ 2GB RAM ವಿಂಡೋಸ್ ಫೋನ್8 ಆಪರೇಟಿಂಗ್ ಸಿಸ್ಟಂ 32GB ಆಂತರಿಕ ಮೆಮೋರಿ 41 ಎಂಪಿ ಹಿಂದುಗಡೆ ಕ್ಯಾಮೆರಾ(Carl Zeiss optics, optical image stabilization, autofocus, Xenon,LED flash) 1.2 ಎಂಪಿ ಮುಂದುಗಡೆ ಕ್ಯಾಮೆರಾ ಬ್ಲೂಟೂತ್,ಜಿಪಿಎಸ್,ಮೈಕ್ರೋ ಯುಎಸ್ಬಿ,ಎನ್ಎಫ್ಸಿ, 2000 mAh ಬ್ಯಾಟರಿ
41,500 (16 GB) ಪ್..."
data-gal-src="kannada.gizbot.com/img/600x100/img/2014/03/06-1394080360-03-1391412299-25-1390653580-16-1389878023-15-1389794509-lg-g2-13759626193.jpg"> ಎಲ್ಜಿ ಜಿ 2 37,250" title="41,500 (16 GB) ಪ್ರಸ್ತುತ ಬೆಲೆ:37,250" loading="lazy" width="100" height="56" />41,500 (16 GB) ಪ್ರಸ್ತುತ ಬೆಲೆ:37,250
ವಿಶೇಷತೆ: ಸಿಂಗಲ್ ಸಿಮ್ 5.2 ಇಂಚಿನ ಫುಲ್ ಎಚ್ಡಿ ಕೆಪಾಸಿಟಿವ್ ಟಚ್ಸ್ಕ್ರೀನ್(1920 x 1080 ಪಿಕ್ಸೆಲ್) ಆಂಡ್ರಾಯ್ಡ್4.2.2 ಜೆಲ್ಲಿ ಬೀನ್ ಓಎಸ್ 2.26 GHz ಕ್ವಾಡ್ ಕೋರ್ ಪ್ರೊಸೆಸರ್ 16/32GB ಆಂತರಿಕ ಮೆಮೋರಿ 2 GB RAM 13 ಎಂಪಿ ಹಿಂದುಗಡೆ ಕ್ಯಾಮೆರಾ 2.1 ಎಂಪಿ ಮುಂದುಗಡೆ ಕ್ಯಾಮೆರಾ ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ 3ಜಿ,ಜಿಪಿಎಸ್,ಎ-ಜಿಪಿಎಸ್,ವೈಫೈ,ಬ್ಲೂಟೂತ್ 3000 mAh ಬ್ಯಾಟರಿ
54500 ಪ್ರಸ್ತುತ ಬೆಲೆ: 49,990 ವಿಶ..."
data-gal-src="kannada.gizbot.com/img/600x100/img/2014/03/06-1394080363-03-1391412502-htc-one-max-138185250200.jpg">
ಎಚ್ಟಿಸಿ ಒನ್ ಮ್ಯಾಕ್ಸ್ 49,990" title="54500 ಪ್ರಸ್ತುತ ಬೆಲೆ:49,990" loading="lazy" width="100" height="56" />54500 ಪ್ರಸ್ತುತ ಬೆಲೆ:49,990
ವಿಶೇಷತೆ: ಸಿಂಗಲ್ ಸಿಮ್ 5.9 ಇಂಚಿನ ಫುಲ್ ಎಚ್ಡಿ ಸ್ಕ್ರೀನ್(1080 x 1920 ಪಿಕ್ಸೆಲ್) ಆಂಡ್ರಾಯ್ಡ್ ಎಚ್ಟಿಸಿ ಸೆನ್ಸ್ 4.3 ಜೆಲ್ಲಿ ಬೀನ್ ಓಎಸ್ 1.7GHz ಕ್ವಾಡ್ ಕೋರ್ ಪ್ರೊಸೆಸರ್ 16/32GB ಆಂತರಿಕ ಮೆಮೋರಿ 2GB ರ್ಯಾಮ್ 4 ಎಂಪಿ ಎಚ್ಟಿಸಿ ಆಲ್ಟ್ರಾ ಪಿಕ್ಸೆಲ್ ಕ್ಯಾಮೆರಾ 2.1 ಎಂಪಿ ಮುಂದುಗಡೆ ಕ್ಯಾಮೆರಾ 64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 3ಜಿ,ವೈಫೈ,ಜಿಪಿಎಸ್,ಎ-ಜಿಪಿಎಸ್,ಗ್ಲೋನಾಸ್,ಬ್ಲೂಟೂತ್,ಎನ್ಎಫ್ಸಿ 3300 mAh ಬ್ಯಾಟರಿ
24,190 ಪ್ರಸ್ತುತ ಬೆಲೆ :21495 ವಿಶೇ..."
data-gal-src="kannada.gizbot.com/img/600x100/img/2014/03/06-1394080357-03-1391412270-10-1386681696-28-1385631232-htc-desire-501-1.jpg"> ಎಚ್ಟಿಸಿ ಡಿಸೈರ್ 601 :21495" title="24,190 ಪ್ರಸ್ತುತ ಬೆಲೆ:21495" loading="lazy" width="100" height="56" />24,190 ಪ್ರಸ್ತುತ ಬೆಲೆ:21495
ವಿಶೇಷತೆ: ಡ್ಯುಯಲ್ ಸಿಮ್ 4.5 ಇಂಚಿನ ಕ್ಯೂ ಎಚ್ಡಿ ಸ್ಕ್ರೀನ್(540x960 ಪಿಕ್ಸೆಲ್) ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್ 1.2GHz ಕ್ವಾಡ್ ಕೋರ್ ಪ್ರೊಸೆಸರ್ 1GB ರ್ಯಾಮ್ 5 ಎಂಪಿ ಹಿಂದುಗಡೆ ಕ್ಯಾಮೆರಾ ಮುಂದುಗಡೆ ವಿಜಿಎ ಕ್ಯಾಮೆರಾ 4GB ಆಂತರಿಕ ಮೆಮೊರಿ 64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 2100mAh ಬ್ಯಾಟರಿ
33,050 ಪ್ರಸ್ತುತ ಬೆಲೆ: 21866 ವಿಶ..."
data-gal-src="kannada.gizbot.com/img/600x100/img/2014/03/06-1394080358-03-1391412272-10-1386681699-28-1385631234-htc-desire-700-.jpg">
ಎಚ್ಟಿಸಿ ಡಿಸೈರ್ 700 21866" title="33,050 ಪ್ರಸ್ತುತ ಬೆಲೆ:21866" loading="lazy" width="100" height="56" />33,050 ಪ್ರಸ್ತುತ ಬೆಲೆ:21866
ವಿಶೇಷತೆ: ಡ್ಯುಯಲ್ ಸಿಮ್(ಸಿಡಿಎಂಎ+ಜಿಎಸ್ಎಂ) 5 ಇಂಚಿನ ಕ್ಯೂಎಚ್ಡಿ ಸ್ಕ್ರೀನ್(540x960 ಪಿಕ್ಸೆಲ್) ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್ 1.2GHz ಕ್ವಾಡ್ ಕೋರ್ ಪ್ರೊಸೆಸರ್ 1GB ರ್ಯಾಮ್ 8 ಎಂಪಿ ಹಿಂದುಗಡೆ ಕ್ಯಾಮೆರಾ 2.1 ಎಂಪಿ ಮುಂದುಗಡೆ ಕ್ಯಾಮೆರಾ 8GB ಆಂತರಿಕ ಮೆಮೊರಿ 64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 2100mAh ಬ್ಯಾಟರಿ
41,900 (1..."
data-gal-src="kannada.gizbot.com/img/600x100/img/2014/03/06-1394080362-03-1391412305-30-1391086593-07-1386409379-iphone-5c-blue-137888712800.jpg"> ಐಫೋನ್ 5 ಸಿ 39999" title="41,900 (16 GB) ಪ್ರಸ್ತುತ ಬೆಲೆ:39999" loading="lazy" width="100" height="56" />41,900 (16 GB) ಪ್ರಸ್ತುತ ಬೆಲೆ:39999
ವಿಶೇಷತೆ: ಸಿಂಗಲ್ ಸಿಮ್ 4 ಇಂಚಿನ ರೆಟಿನಾ ಮಲ್ಟಿಟಚ್ ಸ್ಕ್ರೀನ್(1136*640 ಪಿಕ್ಸೆಲ್,326 ppi) ಐಓಎಸ್ 7 A6 ಚಿಪ್ 16/32ಜಿಬಿ ಆಂತರಿಕ ಮೆಮೊರಿ 1 GB RAM 8 ಎಂಪಿ ಐಸೈಟ್ ಹಿಂದುಗಡೆ ಕ್ಯಾಮೆರಾ 1.2 ಎಂಪಿ ಮುಂದುಗಡೆ ಕ್ಯಾಮೆರಾ ಜಿಪಿಎಸ್,ಗ್ಲೋನಾಸ್,ಡಿಜಿಟಲ್ ಕಂಪಾಸ್, ವೈಫೈ,ಸೆಲ್ಯೂಲರ್,ಬ್ಲೂಟೂತ್,ಸಿರಿ 1510 mAh ಬ್ಯಾಟರಿ
30,890 ಪ್ರಸ್ತುತ ಬೆಲೆ: 25,900 ವ..."
data-gal-src="kannada.gizbot.com/img/600x100/img/2014/03/06-1394081270-17-1392620070-10-1378796151-31-1377936423-htcdesire600c.jpg">
ಎಚ್ಟಿಸಿ ಡಿಸೈರ್ 600 ಸಿ 25,900" title="30,890 ಪ್ರಸ್ತುತ ಬೆಲೆ:25,900" loading="lazy" width="100" height="56" />30,890 ಪ್ರಸ್ತುತ ಬೆಲೆ:25,900
ವಿಶೇಷತೆ: ಡ್ಯುಯಲ್ ಸಿಮ್ (ಜಿಎಸ್ಎಂ+ಸಿಡಿಎಂಎ) 4.5-ಇಂಚಿನ ಎಚ್ಡಿ ಸ್ಕ್ರೀನ್ ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ 1.2GHz ಕ್ವಾಡ್ ಕೋರ್ ಪ್ರೊಸೆಸರ್ 1GB RAM 8GB ಆಂತರಿಕ ಮೆಮೋರಿ 64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 8 ಎಂಪಿ ಹಿಂದುಗಡೆ ಕ್ಯಾಮೆರಾ 1.6 ಎಂಪಿ ಮುಂದುಗಡೆ ಕ್ಯಾಮೆರಾ 2ಜಿ, 3ಜಿ,ಜಿಪಿಎಸ್,ಎ -ಜಿಪಿಎಸ್,ಎನ್ಎಫ್ಸಿ,ಬ್ಲೂ ಟೂತ್,ವೈಫೈ 1860 mAh ಬ್ಯಾಟರಿ
20,499 ಪ್ರಸ್ತುತ ಬೆಲೆ: 18125 ವಿಶೇ..."
data-gal-src="kannada.gizbot.com/img/600x100/img/2014/03/06-1394081348-17-1392619409-24-1374667597-desire5001.jpg"> ಎಚ್ಟಿಸಿ ಡಿಸೈರ್ 500 18125" title="20,499 ಪ್ರಸ್ತುತ ಬೆಲೆ:18125" loading="lazy" width="100" height="56" />20,499 ಪ್ರಸ್ತುತ ಬೆಲೆ:18125
ವಿಶೇಷತೆ: ಡ್ಯುಯಲ್ ಸಿಮ್(ಜಿಎಸ್ಎಂ) 4.3 ಇಂಚಿನ WVGA ಸ್ಕ್ರೀನ್(480x800 ಪಿಕ್ಸೆಲ್) ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್ 1.2GHz ಕ್ವಾಡ್ ಕೋರ್ ಪ್ರೊಸೆಸರ್ 1GB RAM 4GB ಆಂತರಿಕ ಮೆಮೋರಿ 64GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 8 ಎಂಪಿ ಹಿಂದುಗಡೆ ಕ್ಯಾಮೆರಾ 1.6 ಎಂಪಿ ಮುಂದುಗಡೆ ಕ್ಯಾಮೆರಾ ವೈಫೈ,3ಜಿ,ಬ್ಲೂಟೂತ್,ಜಿಪಿಎಸ್ 1800mAh ಬ್ಯಾಟರಿ
32,999 ಪ್ರಸ್ತುತ ಬೆಲೆ: 24,074 ಸ..."
data-gal-src="kannada.gizbot.com/img/600x100/img/2014/03/06-1394081596-04-1386139746-29-1383027931-07-1381152213-05-1380986862-lenovok900.jpg">
ಲೆನೊವೊ ಕೆ 900 24,074" title="32,999 ಪ್ರಸ್ತುತ ಬೆಲೆ:24,074" loading="lazy" width="100" height="56" />32,999 ಪ್ರಸ್ತುತ ಬೆಲೆ:24,074
ಸಿಂಗಲ್ ಸಿಮ್ 5.5 ಇಂಚಿನ ಐಪಿಎಸ್ ಎಲ್ಸಿಡಿ ಸ್ಕ್ರೀನ್( 1080x1920 ಪಿಕ್ಸೆಲ್,ಗೊರಿಲ್ಲಾ ಗ್ಲಾಸ್) ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್ 2 GHz ಡ್ಯುಯಲ್ ಕೋರ್ ಪ್ರೊಸೆಸರ್ 2GB RAM 16GB ಆಂತರಿಕ ಮೆಮೊರಿ 13 ಎಂಪಿ ಹಿಂದುಗಡೆ ಕ್ಯಾಮೆರಾ(ಅಟೋ ಫೋಕಸ್,ಎಲ್ಇಡಿ ಫ್ಲ್ಯಾಶ್) 2 ಎಂಪಿ ಮುಂದುಗಡೆ ಕ್ಯಾಮೆರಾ 3ಜಿ,ವೈಫೈ,ಬ್ಲೂಟೂತ್,ಜಿಪಿಎಸ್ 32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 2500 mAh ಬ್ಯಾಟರಿ
ಸ್ಯಾಮ್ಸಂಗ್ ಗೆಲಾಕ್ಸಿ ಗ್ರ್ಯಾಂಡ್ 2 ಹಿಂದಿನ ಬೆಲೆ:22,999 ಪ್ರಸ್ತುತ ಬೆಲೆ:20565 ವಿಶೇಷತೆ: ಡ್ಯುಯಲ್ ಸಿಮ್(ಜಿಎಸ್ಎಂ+ಜಿಎಸ್ಎಂ) 5.25 ಇಂಚಿನ ಟಿಎಫ್ಟಿ ಕೆಪಾಸಿಟಿವ್ ಟಚ್ಸ್ಕ್ರೀನ್(720 x 1280 ಪಿಕ್ಸೆಲ್) ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್ 1.2 GHz ಕ್ವಾಡ್ ಕೋರ್ ಪ್ರೊಸೆಸರ್ 1.5ಜಿಬಿ ರ್ಯಾಮ್ 8ಜಿಬಿ ಆಂತರಿಕ ಮೆಮೊರಿ 8 ಎಂಪಿ ಹಿಂದುಗಡೆ ಕ್ಯಾಮೆರಾ 1.9 ಎಂಪಿ ಮುಂದುಗಡೆ ಕ್ಯಾಮೆರಾ 64ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 2600 mAh ಬ್ಯಾಟರಿ
Best Mobiles in India
1,29,999
22,999
64,999
99,999
29,999
39,999
63,999
1,56,900
96,949
1,39,900
1,29,900
79,900
65,900
12,999
96,949
16,499
38,999
30,700
49,999
19,999
17,970
21,999
13,474
18,999
22,999
19,999
17,999
26,999
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed
© Greynium Information Technologies Pvt. Ltd. All Rights Reserved.
ತಾಜಾ ಸುದ್ದಿ ತಕ್ಷಣ ಪಡೆಯಿರಿ Enable
x