4GB RAM, 4000AMH ಬ್ಯಾಟರಿ ಸ್ಮಾರ್ಟ್‌ಫೊನ್ "ಮೀಜೂ" ಬಿಡುಗಡೆ!! ಬೆಲೆ?

Written By:

ಹೆಚ್ಚು ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೊನ್‌ಗಳು ಜನರ ನಿರೀಕ್ಷೆಗಿಂತಲೂ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಕಾಲಿಡುತ್ತಿವೆ!. ಇದಕ್ಕೆ ಉದಾಹರಣೆಯಾಗಿ ಚೀನಾದ ಮೀಜೂ (Meizu) ಕಂಪೆನಿ ಅತ್ಯುತ್ತಮ ಫೀಚರ್‌ ಹೊಂದಿರುವ ತನ್ನ ನೂತನ "ಮೀಜೂ ಎಂಐ ನೋಟ್" (Meizu Mi note) ಎಂಬ ಸ್ಮಾರ್ಟ್‌ಫೊನ್ ಬಿಡುಗಡೆ ಮಾಡಿದೆ.

ಅತ್ಯಾಕರ್ಶಕ ಮೆಟಲ್ ಬಾಡಿಯನ್ನು ಹೊಂದಿರುವ ಮೀಜೂ ಎಂಐ ನೋಟ್ ಸ್ಮಾರ್ಟ್‌ಫೋನ್, 9,000 ಮತ್ತು 11,000 ರೂಪಾಯಿ ಬೆಲೆಗಳಲ್ಲಿ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿದೆ, 3/4GB RAM ಮತ್ತು 32/64 GB ಆಂತರಿಕ ಹೊಂದಿರುವ ಮೀಜೂ ಸ್ಮಾರ್ಟ್‌ಫೊನ್‌ಗಳು ಅತ್ಯಾಧುನಿಕ ವಿನ್ಯಾಸ ಒಳಗೊಂಡಿದ್ದು ಭಾರತೀಯರ ಮನಗೆಲ್ಲುತ್ತದೆ ಎನ್ನಬಹುದು.

ನೋಕಿಯಾ ಮತ್ತೆ ನಂ 1 ಮೊಬೈಲ್ ಆಗುತ್ತದೆಯೇ?... ಆಗುತ್ತದೆ ಎನ್ನಲು 4 ಕಾರಣಗಳಿವೆ?

ಭಾರತದ ಮಧ್ಯಮವರ್ಗದ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಡುಗಡೆ ಮಾಡಲಾಗಿರುವ ಮೀಜೂ ಸ್ಮಾರ್ಟ್‌ಫೊನ್‌ಗಳು ಹಲವು ವಿಶೇಷತೆಗಳನ್ನು ಒಳಗೊಂಡಿದ್ದು, ಅವುಗಳ ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.5 ಇಂಚ್ 1080 ಪಿಕ್ಸೆಲ್ ಡಿಸ್‌ಪ್ಲೇ.

5.5 ಇಂಚ್ 1080 ಪಿಕ್ಸೆಲ್ ಡಿಸ್‌ಪ್ಲೇ.

ಮೀಜೂ mI5 ನೋಟ್ ಸ್ಮಾರ್ಟ್‌ಫೊನ್ 5.5 ಇಂಚ್ 1080 ಪಿಕ್ಸೆಲ್ ಡಿಸ್‌ಪ್ಲೇ ಹೊಂದಿದೆ. ಅತಿ ಕಡಿಮೆ ಬೆಲೆಯಲ್ಲಿ 1080 ಪಿಕ್ಸೆಲ್ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೊನ್ ಇದಾಗಿದೆ.!

ಗುಣಮಟ್ಟದ ಮೊಬೈಲ್ ವಿನ್ಯಾಸ

ಗುಣಮಟ್ಟದ ಮೊಬೈಲ್ ವಿನ್ಯಾಸ

ಮೀಜೂ ಸ್ಮಾರ್ಟ್‌ಫೊನ್‌ಗಳು ಗುಣಮಟ್ಟದ ವಿನ್ಯಾಸ ಹೊಂದಿದ್ದು, ಅತ್ಯುತ್ತಮ ಗುಣಮಟ್ಟದ ಮೊಬೈಲ್ ಬಿಡಿಭಾಗಗಳನ್ನು ಸ್ಮಾರ್ಟ್‌ಫೊನ್ ಹೊಂದಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

13MP ಮತ್ತು 5MP ಕ್ಯಾಮೆರಾ.

13MP ಮತ್ತು 5MP ಕ್ಯಾಮೆರಾ.

2.2 ಅಪಾರ್ಚ್‌ರ್ ಮತ್ತು ಪಿಡಿಎಎಫ್ ತಂತ್ರಜ್ಞಾನ ಹೊಂದಿರುವ 13MP ಮತ್ತು 5MP ಕ್ಯಾಮೆರಾಗಳನ್ನು ಮೀಜೂ ಸ್ಮಾರ್ಟ್‌ಫೊನ್ ಹೊಂದಿದೆ. ಇದು ಅತ್ಯುತ್ತಮ ಚಿತ್ರಗಳನ್ನು ತೆಗೆಯಲು ಸಹಾಯಕವಾಗಿದೆ.

ಅತ್ಯುತ್ತಮ ಬ್ಯಾಟರಿ.

ಅತ್ಯುತ್ತಮ ಬ್ಯಾಟರಿ.

ಮೀಜೂ mI ನೋಟ್ 4000AMh ಪವರ್‌ ಇರುವ ಅತ್ಯುತ್ತಮ ಬ್ಯಾಟರಿಯನ್ನು ಒಳಗೊಂಡಿದ್ದು, ಹೆಚ್ಚು ಕಾಲ ಸ್ಮಾರ್ಟ್‌ಫೊನ್ ಬಳಸಬಹುದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Meizu M5 Note will take on the Xiaomi Redmi 4 in China. Read more at:to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot