ಮೀಜು ಸೆಪ್ಟೆಂಬರ್ 5 ರ ಸಮಾರಂಭಕ್ಕೆ ಆಮಂತ್ರಣ ನೀಡಿದೆ: ಇಲ್ಲಿದೆ ಬರಲಿರುವ ಸ್ಮಾರ್ಟ್‍ಫೋನಿಂದ ಏನನ್ನು ಬಯಸಬೇಕೆಂದು.

  ಮೀಜು ಚೈನಾದ ಸ್ಮಾರ್ಟ್‍ಫೋನ್ ತಯಾರಿಕಾ ಕಂಪನಿ ಸುದ್ದಿವಾಹಿನಿ ಯವರಿಗೆ ಆಮಂತ್ರಣ ನೀಡಲಾರಂಭಿಸಿದೆ ತಮ್ಮ ಸೆಪ್ಟೆಂಬರ್ 5 ಕಾರ್ಯಕ್ರಮಕ್ಕಾಗಿ, ಅದಕ್ಕಾಗಿ ಹೆಚ್ಚು ದಿನಗಳು ಉಳಿದಿಲ್ಲಾ.

  ಮೀಜು ಸೆಪ್ಟೆಂಬರ್ 5 ರ ಸಮಾರಂಭಕ್ಕೆ ಆಮಂತ್ರಣ ನೀಡಿದೆ: ಇಲ್ಲಿದೆ ಬರಲಿರುವ

  ಈ ಚೈನಿಸ್ ಕಂಪನಿ ತಮ್ಮ ಕ್ರೀಯಾತ್ಮಕ ಆಮಂತ್ರಣಗಳಿಗಾಗಿ ಹೆಸರುವಾಸಿ. ಈ ಬಾರಿ ಅವರು ಸುದ್ದಿವಾಹಿನಿ ಯವರಿಗೆ ಆಮಂತ್ರಣ ನೀಡಿದ್ದಾರೆ ನೋಕಿಯಾ ಇ71 ಬಗ್ಗೆ ತಮಾಷೆ ಮಾಡುತ್ತಾ. ಇದೇನು ಮೊದಲ ಬಾರಿ ಅಲ್ಲಾ ನೋಕಿಯಾ ಸ್ಮಾರ್ಟ್‍ಫೋನ್ ಮೇಲೆ ತಮಾಷೆ ಮಾಡಿ ತಮ್ಮ ಸ್ಮಾರ್ಟ್‍ಫೋನ್ ಬಗ್ಗೆ ಹೇಳಿರುವುದು. 2015 ರಲ್ಲಿ ಕಂಪನಿಯು ನೋಕಿಯಾ 1110 ಯುನಿಟ್ಸ್ ಅನ್ನು ತೋರಿಸಿತ್ತು ತಮ್ಮ ಮೈಂಡ್ ರೇಂಜ್ ಸ್ಮಾರ್ಟ್‍ಫೋನ್ ಹೇಗಿದೆ ಎಂದು ತಿಳಿಸಲು. ಮೀಜಿ ಎಮ್2 ನೋಕಿಯಾ 1110 ನಷ್ಟೆ ಚೆನ್ನಾಗಿರಲಿದೆ ಎಂದಿತ್ತು.

   ಓದಿರಿ: ಮಿಸ್ ಮಾಡದಿರಿ: ಲೀಕೊ ಸೂಪರ್ ಫೋನ್‌ಗಳ ಮೇಲೆ ಮಿಲಿಯಗಟ್ಟಲೆ ಆಫರ್ಸ್

  ಈಗಾಗಲೆ ಮಾತುಕತೆ ಶುರುವಾಗಿದೆ ಮೀಜು ಸಮಾರಂಭದಲ್ಲಿ ಏನನ್ನು ಬಿಡುಗಡೆ ಮಾಡಲಿದೆ? ಎಂದು. ಇದರ ಬಗ್ಗೆ ಬಹಳಷ್ಟು ಗಾಳಿಸುದ್ದಿ ಕೇಳಿಬರುತ್ತಿದೆ. ಮೀಜು ಪ್ರೊ7 ಬರಲಿದೆ ಎಂದು ಮತ್ತು ಇನ್ನು ಕೆಲ ಮೂಲಗಳ ಪ್ರಕಾರ ಮೀಜು 6 ಇಂಚಿನ ಫೋನಿಗಾಗಿ ಕೆಲಸ ನಡೆಸುತ್ತಿದೆ ಮತ್ತು ಅದಕ್ಕೆ ಮೀಜು ಮ್ಯಾಕ್ಸ್ ಎಂದು ಕರೆಯಲಿರುವರು.

  ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಸೆಪ್ಟೆಂಬರ್ 5 ರ ನಂತರ ಸೆಪ್ಟೆಂಬರ್ 13 ರಕ್ಕೆ ಮತ್ತೊಂದು ಸಮಾರಂಭ

  ಮೀಜು ಈಗ ಗಿರಕಿ ಹೊಡೆಯುತ್ತಿದೆ. ಕೆಲ ದಿನಗಳ ಹಿಂದಷ್ಟೆ ಮೀಜು ಯು10 ಮತ್ತು ಯು20 ಅನ್ನು ಕಂಪನಿ ಬಿಡುಗಡೆ ಮಾಡಿತ್ತು ಈಗ ಮತ್ತೆ ಸೆಪ್ಟೆಂಬರ್ 5 ರ ಕಾರ್ಯಕ್ರಮಕ್ಕಾಗಿ ಸುದ್ದಿವಾಹಿನಿ ಗೆ ಆಮಂತ್ರಣ ನೀಡಿದೆ. ಕೇಳಿ ಬಂದ ಹಳೆ ಸುದ್ದಿಯ ಪ್ರಕಾರ ಇನ್ನೊಂದು ಕಾರ್ಯಕ್ರಮ ಸೆಪ್ಟೆಂಬರ್ 13 ಕ್ಕೆ ಇದೆ.

  ಸೆಪ್ಟೆಂಬರ್ 5 ಕ್ಕೆ ದೊಡ್ಡದಾದ ಮೀಜು ಮ್ಯಾಕ್ಸ್

  ಚೈನಿಸ್ ಸ್ಮಾರ್ಟ್‍ಫೋನ್ ಕಂಪನಿ ದೊಡ್ಡ ಗಾತ್ರದ ಮೀಜು ಮ್ಯಾಕ್ಸ್ ಅನ್ನು ಬಿಡುಗಡೆ ಮಾಡಲಿದೆ ಎಂದು ಸುದ್ದಿ ಮೊದಲೆ ಹರಡಿತ್ತು ಮತ್ತು ಈಗ ಅದರ ನೈಜ ಚಿತ್ರಗಳು ಬೆಲೆಯೊಂದಿಗೆ ಹೊರಬಂದಿವೆ. ‘ಯಾವ ಪ್ರೊಡಕ್ಟ್ ನೊಂದಿಗೆ ಮೀಜು ಸೆಪ್ಟೆಂಬರ್ 5 ಕ್ಕೆ ಹೊರ ತರಲಿದೆ' ಎಂದು ಕೇಳಿದಾಗ ಮೀಜು ಧ್ವನಿ ಸಹಾಯಕ ನಂಬರ್ 1799 ಅನ್ನು ತೋರಿಸಿದ. ಅದು ಫೋನಿನ ಬೆಲೆ ಯಾಗಿರಬಹುದು.

  ಮೀಜು ಮ್ಯಾಕ್ಸ್ ನ ಸ್ಪೆಸಿಫಿಕೇಷನ್ಸ್

  ಮೀಜು ಮ್ಯಾಕ್ಸ್ ಖಂಡಿತವಾಗಿ 6 ಇಂಚಿನ ಸ್ಕ್ರೀನ್ ಹೊಂದಲಿದೆ ಮತ್ತು ಮೀಜು ಪ್ರೊ 7 5.7 ಇಂಚಿನದ್ದು . ಈ ಸಮಯದಲ್ಲಿ ರ್ಯಾಮ್ ¨ಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲಾ, ಆದರೆ ಕನಿಷ್ಟ ಅದು 3 ಜಿಬಿ ರ್ಯಾಮ್ ಹೊಂದಲಿದೆ. ಫೋನ್‍ನಲ್ಲಿ ಫ್ಲೈಮ್ ಒಎಸ್ ಆಂಡ್ರೊಯಿಡ್ ಮಾರ್ಷ್‍ಮ್ಯಾಲೊ ಮೇಲೆ ಕೆಲಸಮಾಡಲಿದೆ.

  ಸೆಪ್ಟೆಂಬರ್ 13 ರಂದು ಬಿಡುಗಡೆಯಾಗಲು ಮೀಜು ಪ್ರೊ 7

  ಹಳೆ ಸುದ್ದಿಯ ಪ್ರಕಾರ ಮೀಜು ಸೆಪ್ಟೆಂಬರ್13 ಕ್ಕೆ ಕೂಡ ಒಂದು ಕಾರ್ಯಕ್ರಮ ಆಯೋಜಿಸಿದೆ. ಅಂದು ಅದು ಕರ್ವ್‍ಡ್ ಡಿಸ್ಪ್ಲೆ ಇರುವ ಮೀಜು ಪ್ರೊ 7 ಅನ್ನು ಬಿಡುಗಡೆ ಮಾಡಲಿದೆ.

  ಮೀಜು ಪ್ರೊ 7 ರ ಸ್ಪೆಸಿಫಿಕೇಷನ್ಸ್

  ಮೀಜು ಪ್ರೊ 7 ಕಂಪನಿಯ ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 7 ರ ಡುಯಲ್-ಕರ್ವ್‍ಡ್ ಡಿಸ್ಪ್ಲೆಯಿಂದ ಸ್ಪೂರ್ತಿ ಪಡೆದ ಫೋನಾಗಿದೆ. ವರದಿಯ ಪ್ರಕಾರ ಅದರ ಒಳಗೆ ಎಕ್ಸಿನೊಸ್ 8890 ಚಿಪ್‍ಸೆಟ್ 4ಜಿಬಿ ರ್ಯಾಮ್ ನೊಂದಿಗೆ ಇರಲಿದೆ. 12 ಎಮ್‍ಪಿ ರೇರ್ ಕ್ಯಾಮೆರಾ ಮತ್ತು 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಇರಲಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Meizu, the Chinese smartphone manufacturer started sending the press invites for an event scheduled on September 5, which is less than two weeks from now.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more