ಮಿಸ್ ಮಾಡದಿರಿ: ಲೀಕೊ ಸೂಪರ್ ಫೋನ್‌ಗಳ ಮೇಲೆ ಮಿಲಿಯಗಟ್ಟಲೆ ಆಫರ್ಸ್

By Shwetha
|

ಲೀಕೊ, ಇಂಟರ್ನೆಟ್ ಮತ್ತು ತಂತ್ರಜ್ಞಾನ ದೈತ್ಯ ಭಾರತದಲ್ಲಿ ಮಹತ್ವವಾದ ಇತಿಹಾಸವನ್ನೇ ಸೃಷ್ಟಿಸಿದೆ. ಭಾರತೀಯ ಬಳಕೆದಾರರಿಗೆ ಲೀಕೊ ಕೆಲವೊಂದು ಅತ್ಯದ್ಭುತ ಆಫರ್‌ಗಳನ್ನು ನೀಡುತ್ತಿದ್ದು ಬಳಕೆದಾರರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಲೀಕೊ ಸೂಪರ್ ಫೋನ್‌, ಲೀ2, ಲೀ ಮ್ಯಾಕ್ಸ್2, ಮತ್ತು ಲೀ 1ಎಸ್ ಇಕೋ ಉತ್ತಮ ಆಫರ್‌ಗಳನ್ನು ಪಡೆದುಕೊಂಡಿದ್ದು ಇದು ಇಂದಿನಿಂದ ಆರಂಭಗೊಂಡು ಸಪ್ಟೆಂಬರ್ 1 ರವರೆಗೆ ದೊರೆಯಲಿದೆ. ಲೀ ಮಾಲ್ ಮತ್ತು ಫ್ಲಿಪ್‌ಕಾರ್ಟ್ ಇದೆರಡರಲ್ಲೂ ಆಫರ್‌ಗಳನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಓದಿರಿ: ಲೀಕೊದ ಲೀ2 ಸ್ಮಾರ್ಟ್‌ಫೋನ್ ಆಕರ್ಷಕ ಕಂದು ಬಣ್ಣದಲ್ಲಿ!

ಲೀ ಮಾಲ್‌ನಲ್ಲಿರುವ ಆಫರ್‌ಗಳು

ಲೀ ಮಾಲ್‌ನಲ್ಲಿರುವ ಆಫರ್‌ಗಳು

ಲೀ2 ಮತ್ತು ಲೀ ಮ್ಯಾಕ್ಸ್2 ಬಳಕೆದಾರರಿಗೆ ಅತ್ಯುತ್ತಮ ಆಫರ್‌ಗಳ ಸುವರ್ಣವಕಾಶವನ್ನೇ ಒದಗಿಸಲಿದೆ. ಎಚ್‌ಡಿಎಫ್‌ಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ 10% ಕ್ಯಾಶ್ ಬ್ಯಾಕ್ ಆಫರ್‌ಗಳನ್ನು ಖರೀದಿದಾರರು ಪಡೆದುಕೊಳ್ಳಬಹುದಾಗಿದ್ದು ಈ ಎರಡೂ ಡಿವೈಸ್‌ಗಳ ಮೇಲೆ ಇದು ಅತ್ಯುತ್ತಮ ಆಫರ್ ಎಂದೆನಿಸಿದೆ.

ಆಫರ್‌

ಆಫರ್‌

ಇಷ್ಟೇ ಅಲ್ಲದೆ ಈ ಎರಡೂ ಡಿವೈಸ್‌ಗಳನ್ನು ಖರೀದಿ ಮಾಡುವಾಗ ಬಳಕೆದಾರರು ಇನ್ನಷ್ಟು ಆಫರ್‌ಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಫ್ಲಿಪ್‌ಕಾರ್ಟ್‌ನಲ್ಲಿರುವ ಆಫರ್‌ಗಳು

ಫ್ಲಿಪ್‌ಕಾರ್ಟ್‌ನಲ್ಲಿರುವ ಆಫರ್‌ಗಳು

ಫ್ಲಿಪ್‌ಕಾರ್ಟ್‌ನಲ್ಲಿ ಲೀಕೊ ಸೂಪರ್ ಫೋನ್‌ಗಳನ್ನು ಖರೀದಿಸುವವರಿಗೆ ಉತ್ತಮ ಡೀಲ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಲೀ2 ಮತ್ತು ಲೀ ಮ್ಯಾಕ್ಸ್2 ಹಾಗೂ ಲೀ 1ಎಸ್ ಇಕೋ ಬಳಕೆದಾರರು (ರೂ 2000 ದವರೆಗೆ) 10% ಕ್ಯಾಶ್ ಬ್ಯಾಕ್ ಅನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಎಲ್ಲಾ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಿಗೂ ಈ ಸೌಲಭ್ಯವಿದೆ.

ಮಂದಹಾಸ

ಮಂದಹಾಸ

ಇಷ್ಟಲ್ಲದೆ ಇನ್ನಷ್ಟು ಆಫರ್‌ಗಳನ್ನು ಸ್ಮಾರ್ಟ್‌ಫೋನ್ ಖರೀದಿ ಮಾಡುವಾಗ ಬಳಕೆದಾರರಿಗೆ ಕಂಪೆನಿ ನೀಡುತ್ತಿದ್ದು ಬಳಕೆದಾರರಲ್ಲಿ ಇದು ಮಂದಹಾಸವನ್ನು ಮೂಡಿಸುವುದು ಖಂಡಿತ.

ಬಳಕೆದಾರ ಸ್ನೇಹಿ ಫೀಚರ್‌

ಬಳಕೆದಾರ ಸ್ನೇಹಿ ಫೀಚರ್‌

ಭಾರತದಲ್ಲಿ ಲೀ2 ಮತ್ತು ಲೀ ಮ್ಯಾಕ್ಸ್2 ಲಾಂಚ್ ಆದಂದಿನಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದ್ದು ಈ ಫೋನ್‌ಗಳು ಪಡೆದುಕೊಂಡಿರುವ ಬಳಕೆದಾರ ಸ್ನೇಹಿ ಫೀಚರ್‌ಗಳೇ ಇದಕ್ಕೆ ಕಾರಣವಾಗಿವೆ. ಲೀ2, ಲೀ ಮ್ಯಾಕ್ಸ್2 ಮತ್ತು ಲೀ 1ಎಸ್ ಇಕೋ ದಾಖಲೆಯ ಮಾರಾಟವನ್ನು ತಮ್ಮ ಫ್ಲ್ಯಾಶ್ ಸೇಲ್‌ಗಳಲ್ಲಿ ಕಂಡುಕೊಂಡಿವೆ.

Best Mobiles in India

English summary
LeEco, the internet and technology conglomerate has had a truly remarkable journey in India so far. As a special token of appreciation to all its India users, LeEco plans some great offers that are truly one-in-a-million.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X