ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಹೇಗಿದೆ ನೋಡಿದ್ದೀರಾ?

By Ashwath
|

ಆಪಲ್‌ ಐಫೋನ್‌ 5 ಎಸ್‌ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈಗ ಸ್ಯಾಮ್‌ಸಂಗ್‌ ಸರದಿ. ವಿಶ್ವದ ನಂಬರ್‌ ಒನ್‌ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿ ಸ್ಯಾಮ್‌ಸಂಗ್‌ ಈಗ ಗೆಲಾಕ್ಸಿ ಎಸ್‌ 5 ನಿರ್ಮಾ‌ಣದಲ್ಲಿ ತೊಡಗಿದೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4 ಮೇ ತಿಂಗಳಿನಲ್ಲಿ ವಿಶ್ವದ ಮಾರುಕಟ್ಟೆಗೆ ಬಿಡುಗಡೆಯಾದ ಬಳಿಕ ಸ್ಯಾಮ್‌ಸಂಗ್‌ ಇಲ್ಲಿಯವರೆಗೆ ದುಬಾರಿ ಬೆಲೆಯ ಯಾವುದೇ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿಲ್ಲ. ಬಿಡುಗಡೆಯಾದ ಎರಡೇ ವಾರದಲ್ಲಿ 60 ಲಕ್ಷ ಎಸ್‌ 4 ಸ್ಮಾರ್ಟ್‌‌ಫೋನ್‌ ಮಾರಾಟ ಮಾಡುವ ಮೂಲಕ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿತ್ತು. ಈಗ ಅದೇ ಹುಮ್ಮಸ್ಸಿನಲ್ಲಿ ಹೊಸ 5.3 ಇಂದಿನ ಫ್ಲೆಕ್ಸಿಬಲ್‌ OLED YOUM ಟಚ್‌ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ತಯಾರಿಸಲು ಮುಂದಾಗುತ್ತಿದೆ.

ಈ ಸ್ಮಾರ್ಟ್‌ಫೋನ್‌ 3GB RAM,2Ghz exynos ಅಕ್ಟಾ ಕೋರ್‍ ಪ್ರೊಸೆಸರ್‌,ಆಂಡ್ರಾಯ್ಡ್‌ 4.4ಕಿಟ್‌ಕ್ಯಾಟ್‌ ಓಎಸ್‌,16 ಎಂಪಿ ಕ್ಯಾಮೆರಾ,ಎಸ್‌ ವಿಶನ್‌ ಅಪ್ಟಿಕಲ್‌ ಇಮೇಜ್‌ ಸ್ಟೆಬಿಲೈಜೇಶನ್‌,32/64/128 GB ಆಂತರಿಕ ಮೆಮೋರಿ,3200 mAh ಬ್ಯಾಟರಿ ವಿಶೇಷತೆಯೊಂದಿಗೆ ಬರಲಿದೆ ಎಂದು galaxys5info.com ವರದಿ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಯಾವಾಗ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ತಿಳಿಸದಿದ್ದರೂ ಈ ವರ್ಷದ ಆರಂಭಲ್ಲಿ ಈ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ.

ಹೀಗಾಗಿ ಇಲ್ಲಿ ಈ ಸ್ಮಾರ್ಟ್‌ಫೋನ್‌ ಹೇಗಿದೆ ಎನ್ನುವುದಕ್ಕೆ galaxys5info.com ಪ್ರಕಟಿಸಿರುವ ಚಿತ್ರಗಳಿವೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ:ಗ್ಯಾಲರಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಹೇಗಿದೆ ನೋಡಿದ್ದೀರಾ?

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಹೇಗಿದೆ ನೋಡಿದ್ದೀರಾ?

ಸಿಮ್‌ ಸ್ಲಾಟ್‌ ಮೈಕ್ರೋ ಎಸ್‌ಡಿ ಸ್ಲಾಟ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಹೇಗಿದೆ ನೋಡಿದ್ದೀರಾ?

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಹೇಗಿದೆ ನೋಡಿದ್ದೀರಾ?

ಸ್ಕ್ರೀನ್

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಹೇಗಿದೆ ನೋಡಿದ್ದೀರಾ?

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಹೇಗಿದೆ ನೋಡಿದ್ದೀರಾ?

ಕ್ಯಾಮೆರಾ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಹೇಗಿದೆ ನೋಡಿದ್ದೀರಾ?

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಹೇಗಿದೆ ನೋಡಿದ್ದೀರಾ?

ಟಚ್‌ ಸೆನ್ಸರ್‌ ಹೋಮ್‌ ಬಟನ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಹೇಗಿದೆ ನೋಡಿದ್ದೀರಾ?

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಹೇಗಿದೆ ನೋಡಿದ್ದೀರಾ?

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಹೇಗಿದೆ ನೋಡಿದ್ದೀರಾ?

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಹೇಗಿದೆ ನೋಡಿದ್ದೀರಾ?

ಮಾಹಿತಿ:galaxys5info.com

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X