Home
ಮೊಬೈಲ್

ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್ ಫೋನ್‌ನಲ್ಲಿ ವೈರ್‌ಲೈಸ್ ಚಾರ್ಜರ್..!

By Srinidhi

ಶಿಯೋಮಿ ಬಿಡುಗಡೆ ಮಾಡಲು ಸಿದ್ಧವಾಗಿರುವ ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್ ಫೋನ್ ಕುರಿತಂತೆ ದಿನದಿಂದ ದಿನಕ್ಕೆ ಒಂದೊಂದು ರೂಮರ್ ಗಳು ಕೇಳಿ ಬರುತ್ತಿದೆ. ಈಗಾಗಲೇ ಟಾಪ್ ಆಯ್ಕೆಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ನಲ್ಲಿ ಹೊಸದೊಂದು ಆಯ್ಕೆಯನ್ನು ಶಿಯೋಮಿ ನೀಡಲಿದೆ. ವೈರ್ ಲೈಸ್ ಚಾರ್ಜರ್ ಇದರಲ್ಲಿ ನೀಡಲಿದೆ.

ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್ ಫೋನ್‌ನಲ್ಲಿ ವೈರ್‌ಲೈಸ್ ಚಾರ್ಜರ್..!

ಈಗಾಗಲೇ ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್ ಫೋನ್ ನಲ್ಲಿ ಇನ್ ಸ್ಕ್ರಿನ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಬಹುದಾಗಿದೆ. ಇದರೊಂದಿಗೆ ವೈರ್ ಲೈಸ್ ಚಾರ್ಜರ್ ಅನ್ನು ನೀಡಲಿದೆ. ಈ ಮೂಲಕ ಆಪಲ್ ಮತ್ತು ಸ್ಯಾಮ್‌ಸಂಗ್ ಸೆಡ್ಡು ಹೊಡೆಯಲಿದೆ ಎನ್ನಲಾಗಿದ್ದು, ಮಾರುಕಟ್ಟೆಯಲ್ಲಿ ಹೊಸ ಹವ ಎಬ್ಬಿಸಲಿದೆ.

ಓದಿರಿ: ನಷ್ಟದಲ್ಲಿದ್ದರೂ ಐಡಿಯಾ ಕೊಟ್ಟ ಆಫರ್ ನಿಂದ ಜಿಯೋ-ಏರ್‌ಟೆಲ್‌ಗೆ ನಡುಕ..!

ಈ ಹೊಸ ಆಯ್ಕೆಗೊಂದಿಗೆ ಸ್ಮಾರ್ಟ್ ಪೋನಿಗೆ ಯೂನಿಕ್ ವಿನ್ಯಾಸವನ್ನು ಕಾಣುವಂತೆ ಮಾಡಿದೆ. ಶಿಯೋಮಿ ಮಿ ಮಿಕ್ಸ್ 2 ಮುಂದುವರೆದ ಭಾಗವಾಗಿರುವ ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್ ಫೋನಿನಲ್ಲಿ 6.01 ಇಂಚಿನ OLED ಡಿಸ್ ಪ್ಲೇಯನ್ನು ಕಾಣಬಹುದಾಗಿದೆ.

ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್ ಫೋನ್‌ನಲ್ಲಿ ವೈರ್‌ಲೈಸ್ ಚಾರ್ಜರ್..!

ಅಲ್ಲದೇ ಈ ಡಿಸ್ ಪ್ಲೇಯನ್ನು ಸ್ಯಾಮ್ ಸಂಗ್ ನಿಂದ ಶಿಯೋಮಿ ಖರೀದಿಸಿದೆ. ಅಲ್ಲದೇ ಇದು 18:9 ಅನುಪಾತದಿಂದ ಕೂಡಿರಲಿದೆ. ಜೊತೆಗ FHD ಗುಣಮಟ್ಟದ ಡಿಸ್ ಪ್ಲೇ ಇದಾಗಿದ್ದು, ವಿಡಿಯೋ ನೋಡಲು ಮತ್ತು ಗೇಮ್ ಆಡಲು ಹೇಳಿ ಮಾಡಿಸಿದಂತಿದೆ.

How to find out where you can get your Aadhaar card done (KANNADA)

ಇದಲ್ಲದೇ ವೇಗದ ಕಾರ್ಯಚರಣೆಗಾಗಿ ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್ ಫೋನ್ ನಲ್ಲಿ ಸ್ನಾಪ್ ಡ್ರಾಗನ್ 845 ಚಿಪ್ ಸೆಟ್ ಅನ್ನು ನೀಡಲಾಗಿದೆ. ಅಲ್ಲದೇ ಇದು 256 GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಳ್ಳಲಿದ್ದು, ಇದರೊಂದಿಗೆ 8GB RAM ಸಹ ಇರಲಿದ್ದು, ವೇಗದ ಕಾರ್ಯಚರಣೆ ಉತ್ತಮವಾದ ಫೋನ್ ಇದಾಗಿದೆ.

Best Mobiles in India

English summary
Mi MIX 2s to Come With Wireless Charging Support, Confirms Xiaomi. to know more visit kananda.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+